ಆಶಿಕಾ ರಂಗನಾಥ ಎಣ್ಣೆ ಕುಡಿಯೊ ವಿಡಿಯೋ ವೈರಲ್, ಈ ಬಗ್ಗೆ ನಿರ್ದೇಶಕ ಕೊಟ್ಟ ಮೊದಲ ಪ್ರತಿಕ್ರಿಯೆ ಇಲ್ಲಿದೆ ನೋಡಿ ವಿಡಿಯೋ!…

ಸ್ಯಾಂಡಲವುಡ್

ನಟಿ ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗದ ಬಹುಬೇಳಿಗೆಯ ನಟಿ ಎಂದರೆ ತಪ್ಪಾಗುವುದಿಲ್ಲ. ಪಟಾಕಿ ಪೋರಿ ಎಂದೇ ಖ್ಯಾತಿ ಪಡೆದಿರುವ ನಟಿ ಆಶಿಕಾ ರಂಗನಾಥ್ ಇದೀಗ ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಸಹ ಸಕ್ಕತ್ ಬ್ಯುಸಿಯಾಗಿದ್ದಾರೆ.

ಇನ್ನು ಇತ್ತೀಚಿಗೆ ನಟಿ ಆಶಿಕಾ ರಂಗನಾಥ್ ಅವರ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ನಟಿ ಆಶಿಕ ಕುಡಿದ ಮತ್ತಿನಲ್ಲಿ ಪೊಲೀಸರ ಜೊತೆಗೆ ಕೆಟ್ಟದಾಗಿ ವರ್ತಿಸುತ್ತಿದ್ದರು. ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲಾಗಿತ್ತು.

ನಟಿ ಆಶಿಕಾ ರಂಗನಾಥ್ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಎಲ್ಲೆಡೆ ಸಾಕಷ್ಟು ಚರ್ಚೆಗಳು ಶುರುವಾದವು ಅಲ್ಲದೆ ನಟಿಯ ಬಗ್ಗೆ ಕೆಲವರಿಗೆ ಕೆಟ್ಟ ಭಾವನೆ ಕೂಡ ಬರಲು ಶುರುವಾಯಿತು. ಇದೀಗ ಈ ವಿಷಯ ಕುರಿತು ರೆಮೋ ಸಿನಿಮಾದಲ್ಲಿ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ರಂಗನಾಥ್ ಕುರಿತು ವಿಷಯಗಳನ್ನು ನಾವೆಲ್ಲ ನೋಡಿದ್ದೆವು ಆಶಿಕಾ ರಂಗನಾಥ್ ಕುಣಿದು ಕುಪ್ಪಳಿಸಿದ್ದಾರೆ ರಂಪಾಟ ಮಾಡಿದ್ದಾರೆ ಎನ್ನುವ ಸಾಕಷ್ಟ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿತ್ತು.

ಇನ್ನು ಇದನ್ನೆಲ್ಲ ನೋಡಿದ ಆಶಿಕಾ ಅವರು ಬಹಳ ಬೇಸರ ಮಾಡಿಕೊಂಡಿದ್ದಾರೆ ಅಲ್ಲದೆ ನಾನು ಸಿನಿಮಾದ ಪ್ರಚಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ. ಅಷ್ಟರ ಮಟ್ಟಿಗೆ ಆಶಿಕಾ ಅವರು ಬೇಸರ ಮಾಡಿಕೊಂಡಿದ್ದಾರೆ. ಈ ಕಾರಣದಿಂದ ನಾನು ಇಂದು ವಿಡಿಯೋ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡಲು ಬಂದಿದ್ದೇನೆ.

ನಾವು ಸಿನಿಮಾದ ಶೂ-ಟಿಂಗ್ ನಂತರ ಅದರ ಮಾರ್ಕೆಟಿಂಗ್ಗಾಗಿ ಸಿನಿಮಾದ ಸಂಪೂರ್ಣ ಡಿವಿಡಿಯನ್ನು ಕೆಲವರಿಗೆ ನೀಡುತ್ತೇವೆ ಅದರಲ್ಲಿ ಯಾರೋ ಒಬ್ಬರು ಈ ದೃಶ್ಯವನ್ನು ತೆಗೆದು ವೈರಲ್ ಮಾಡಿದ್ದಾರೆ ನೀವು ನೋಡಿದಂತಹ ಆಶಿಕಾ ರಂಗನಾಥ್ ಅವರ ವಿಡಿಯೋ ಕೇವಲ ಸಿನಿಮಾಗೆ ಸಂಬಂಧಪಟ್ಟಿದ್ದಾಗಿದೆ.

ರೆಮೋ ಸಿನಿಮಾದ ಬಹುಮುಖ್ಯವಾದ ದೃಶ್ಯ ಅದಾಗಿದ್ದು ಆ ವಿಡಿಯೋ ಆಶಿಕಾ ರಂಗನಾಥ್ ಅವರ ವೈಯಕ್ತಿಕವಲ್ಲ ಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *