ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ನಟಿ ನಿತ್ಯ ಮೆನನ್ ಭಾರಿ ಚರ್ಚೆಗೆ ಒಳಗಾಗಿದ್ದಾರೆ. ಬಹು ಭಾಷಾ ನಟಿ ನಿತ್ಯ ಮೆನನ್ ಶೇರ್ ಮಾಡಿಕೊಂಡಂತ ಆ ಒಂದು ಫೋಟೋ ಸಕ್ಕತ್ ವೈರಲ್ ಆಗಿದ್ದು. ಅಲ್ಲದೆ ಎಲ್ಲಡೆ ಕೇವಲ ಆ ಫೋಟೋ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿತ್ತು.
ಅಲ್ಲದೆ ಈ ಫೋಟೋ ನೋಡಿದ ಪ್ರತಿಯೊಬ್ಬರು ಶಾಕ್ ಆಗಿದ್ದರು. ಇನ್ನು ಅತಿ ನಿತ್ಯಮೀನನ್, ಕನ್ನಡದವರಾಗಿದ್ದರು ಸರ್ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ನಟಿ ನಿತ್ಯ ಮೆನನ್ ಗ್ಲಾಮರ್ ಪಾತ್ರಗಳನ್ನು ಹಾರಿಸಿಕೊಳ್ಳದೆ ವಿಭಿನ್ನವಾದ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಚಿಸುತ್ತಿದ್ದಾರೆ.
ಇನ್ನು ನಟಿ ನಿತ್ಯ ಮೆನನ್ ತಾಯಿ ಆಗುತ್ತಿದ್ದಾರೆ, ಎನ್ನುವ ಸುದ್ದಿ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿತ್ತು. ಅಸಲಿ ಕಹಾನಿ ಇಲ್ಲಿದೆ ನೋಡಿ, ಇನ್ಸ್ಟಾಗ್ರಾಮ್ ನಲ್ಲಿ ನಟಿ ನಿತ್ಯ ಮೆನನ್ ಪ್ರೆಗ್ನೆ-ನ್ಸಿ ಕಿಟ್ನ ಫೋಟೋ ಶೇರ್ ಮಾಡಿಕೊಂಡಿದ್ದರು.
ಇನ್ನು ಈ ಫೋಟೋ ನೋಡಿದ ಅಭಿಮಾನಿಗಳು ವಿಧವಿಧವಾಗಿ ಕಾಮೆಂಟ್ ಸಹ ಮಾಡಿದ್ದಾರೆ. ನಟಿ ಪ್ರೆಗ್ನೆಂಟ್ ಆಗಿದ್ದಾರಾ? ಮದುವೆಯಾಗದೆ ನಟಿ ನಿತ್ಯ ಮೆನನ್ ಪ್ರೆಗ್ನೆಂ-ಟ್ ಆಗಲು ಹೇಗೆ ಸಾಧ್ಯ ಎನ್ನುವ ಸಾಕಷ್ಟು ಕಾಮೆಂಟ್ ಗಳು ಈ ಫೋಟೋಗೆ ಕೇಳಿ ಬಂದಿತ್ತು.
ಸದ್ಯ ನಿತ್ಯ ಮೆನನ್ ಮಲಯಾಳಂ ನ ಸಿನಿಮಾ ಒಂದರಲ್ಲಿ ನಡೆಸುತ್ತಿದ್ದಾರೆ ಈ ಸಿನಿಮಾದ ಟೈಟಲ್ ವಂಡರ್ ವುಮೆನ್ ಆಗಿದ್ದು, ಅಂಜಲಿ ಮೆನನ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಶುಕ್ರವಾರದಿಂದ ಈ ಸಿನಿಮಾದ ಶೂಟಿಂಗ್ ಆರಂಭವಾಗುತ್ತಿದ್ದಂತೆ ನಿತ್ಯ ಮಿನನ್,
ಆ ಒಂದು ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಗ್ಲಾಮರ್ ಪಾತ್ರಗಳನ್ನು ಬಿಟ್ಟು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡುತ್ತಿರುವ ನಿತ್ಯ ಸುತ್ತ ಕಥೆ ಸುತ್ತುತ್ತದೆ ಎನ್ನುವ ವಿಷಯ ವರದಿಯಾಗಿದೆ. ಇನ್ನು ನಟಿ ಪಾರ್ವತಿ ಮೆನನ್ ಸಹ ಇದೇ ರೀತಿಯ ಫೋಟೋ ಹಂಚಿಕೊಂಡಿದ್ದು,
ಪಾರ್ವತಿ ಮಿನನ್ ಹಾಗೂ ನಿತ್ಯ ಮೆನನ್ ಇಬ್ಬರು ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ ಇನ್ನು ನಟಿ ನಿತ್ಯ ಮೆನನ್ ನಿಮಗೂ ಸಹ ಇಷ್ಟವಾಗಿದ್ದರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ