ದರ್ಶನ್ ಹಾಗೂ ಯಶ್ ಬಗ್ಗೆ ಸತ್ಯ ಬಿಚ್ಚಿಟ್ಟ ಸುಮಲತಾ ಹೇಳಿದ್ದೇನು ಗೊತ್ತಾ ನೋಡಿ?…

ಸ್ಯಾಂಡಲವುಡ್

ನಟಿ ಸುಮಲತಾ ಅಂಬರೀಶ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ನಟಿ ಸುಮಲತಾ ಅಂಬರೀಶ್ ಕನ್ನಡದ ಜೊತೆಗೆ ಹಲವಾರು ಭಾಷೆಗಳಲ್ಲಿ ನಟಿಸಿ ಬಹುಭಾಷ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ಸುಮಲತಾ ಅಂಬರೀಶ್ ಸದ್ಯ ಸಿನಿಮಾರಂಗದ ಜೊತೆಗೆ ರಾಜಕೀಯ ದಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸುಮಲತಾ ಅಂಬರೀಶ್ ಅವರು ಮಂಡ್ಯ ಜಿಲ್ಲೆಯ ಸಂಸದೆಯಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ನಟಿ ಸುಮಲತಾ ಅಂಬರೀಶ್ ಅವರ ಪತಿ ಅಂಬರೀಶ್ ರೀತಿಯೇ ಜನರ ಕಷ್ಟಕ್ಕೆ ಸ್ಪಂದಿಸುತ್ತಾ ಅವರ ನೆರವಿಗೆ ನಿಂತಿದ್ದಾರೆ. ಮಂಡ್ಯ ಕ್ಷೇತ್ರದ ಉದ್ದಾರಣೆಗಾಗಿ ಸುಮಲತಾ ಅಂಬರೀಶ್ ತಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನು ಸುಮಲತಾ ಅವರಿಗೆ ಬೆನ್ನೆಲುಬಾಗಿ ಅವರ ಮಗ ಅಭಿಷೇಕ್ ಅಂಬರೀಶ್ ನಿಂತಿದ್ದಾರೆ. ಇನ್ನು ಸುಮಲತಾ ಅವರು ಮಂಡ್ಯ ಸಂಸದರಾಗಿ ನಿಲ್ಲಲು ಮುಖ್ಯ ಕಾರಣ ಡಿ ಬಾಸ್ ದರ್ಶನ್ ಹಾಗೂ ಎನ್ನುವುದು ಎಲ್ಲರಿಗೂ ಸಹ ಗೊತ್ತಿರುವ ವಿಚಾರ ಇದೀಗ ಸುಮಲತಾ ಅಂಬರೀಶ್ ಅವರು ಈ ಬಗ್ಗೆ ವೇದಿಕೆ ಮೇಲೆ ಮಾತನಾಡಿದ್ದಾರೆ.

ಯಶ್ ಹಾಗೂ ಡಿ ಬಾಸ್ ದರ್ಶನ್ ಅವರ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಶ್ ಅವರ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಹಾಗಾದರೆ ನಟಿ ಸುಮಲತಾ ಅಂಬರೀಷ್ ಅಷ್ಟಕ್ಕೂ ಹೇಳಿದ್ದೇನು ಎನ್ನುವುದನ್ನು ತಿಳಿಸುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ಓದಿ…

ಇಂದು ನಾನು ಇಲ್ಲಿ ನಿಂತಿದ್ದೇನೆ ಎಂದರೇ ಅದಕ್ಕೆ ಮುಖ್ಯ ಕಾರಣ ಯಾರು ಎಂಬುದು ನಿಮ್ಮೆಲ್ಲರಿಗೂ ಸಹ ಗೊತ್ತು. ದರ್ಶನ್ ಹಾಗೂ ಯಶ್ ಬಗ್ಗೆ ಎಷ್ಟು ಹೇಳಿದರು ಸಹ ನಿಜಕ್ಕೂ ಅದು ಕಡಿಮೆ. ಅವರ ಸಹಾಯದಿಂದಲೇ ನಾನು ಇಂದು ಈ ಮಟ್ಟದಲ್ಲಿ ನಿಂತಿದ್ದೇನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾರನ್ನು ಸಹ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಆದರೆ ದರ್ಶನ್ ಹಾಗೂ ಸಹ ಲೆಕ್ಕಿಸದೆ ನನ್ನ ಜೊತೆ ನಿಂತಿದ್ದರು. ನನ್ನಿಂದ ಯಾವುದನ್ನು ಅಪೇಕ್ಷಿಸದೆ ನಿಷ್ಕಲ್ಮಶವಾದ ಮನಸ್ಸಿಯಿಂದ ನನ್ನ ಜೊತೆ ನಿಂತಿದ್ದರು. ಅವರಿಗೆ ನಾನು ಧನ್ಯವಾದಗಳು ಹೇಳಿದರೆ ಅದು ತುಂಬಾ ಚಿಕ್ಕ ಮಾತು.

ಅವರ ಈ ಗುಣವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಅವರ ಬಗ್ಗೆ ಹೇಳಲು ನನಗೆ ಮಾತೆ ಹೊರಳುತ್ತಿಲ್ಲ ಎಂದಿದ್ದಾರೆನಟಿ ಸುಮಲತಾ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *