ಬಿಗ್ ಬಾಸ್ ಮನೆಯಿಂದ ನಟಿ ದೀಪಿಕಾ ದಾಸ್ ಔಟ್! ನಟಿ ಪಡೆದ ಸಂಭಾವನೆ ಕೇಳಿದ್ರೆ ನಿಜಕ್ಕೂ ತಲೆ ತಿರುಗಿ ಶಾಕ್ ಆಗ್ತೀರಾ ಏಷ್ಟು ನೋಡಿ…!!!

Bigboss News

ಬಿಗ್ ಬಾಸ್ ಸೀಸನ್ 9 ಶುರುವಾಗಿ 8 ವಾರಗಳು ಕಳೆದಿದ್ದು, ಇದೀಗ ಒಂಬತ್ತನೇ ವಾರಕ್ಕೆ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಸದ್ಯ ಈ ವಾರ ಬಿಗ್ ಬಾಸ್ ಮನೆಯಿಂದ ಕಿರುತೆರೆ ಲೋಕದ ಕ್ಯಾತ ನಟಿ ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದಾರೆ. ಸದ್ಯ ನಟಿ ಮನೆಯಿಂದ ಹೊರಬಂದಿರುವುದು ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ.

ಕಳೆದ ಬಿಗ್ ಬಾಸ್ ಸೀಸನ್ ನಲ್ಲಿ ದೀಪಿಕಾ ದಾಸ್ ಫಿನಾಲೆ ತಲುಪಿದ್ದರು. ಆದರೆ ಈ ಸೀಸನ್ ನಲ್ಲಿ ದೀಪಿಕಾ ದಾಸ್ ಪ್ರವೀಣ ಕೋಟದಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಈ ಸೀಸನ್ ನಲ್ಲಿ ದೀಪಿಕಾ ದಾಸ್ ಎಲ್ಲರಿಗೂ ಶಾಪ್ ನೀಡುವಂತೆ ಎಂಟನೇ ವಾರಕ್ಕೆ ಮನೆಯಿಂದ ಹೊರ ನಡೆದಿದ್ದಾರೆ.

ನಟಿ ದೀಪಿಕಾ ದಾಸ್ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಟಾಸ್ ಕೊಟ್ಟರು ಅದನ್ನು ಅದ್ಭುತವಾಗಿ ಆಟವಾಡಿ ಗೆಲ್ಲುತ್ತಿದ್ದರು. ಆದರೆ ಈ ಸೀಸನ್ ನಲ್ಲಿ ಎಲ್ಲಾ ಕ್ಲಾಸ್ ನಲ್ಲಿ ದೀಪಿಕಾ ದಾಸ್ ಸೋಲಿಕೊಂಡೇ ಬಂದರು. ಅಲ್ಲದೆ ಮನರಂಜನೆ ವಿಷಯದಲ್ಲಿ ಕೂಡ ದೀಪಿಕಾ ಬೇರೆ ಸ್ಪರ್ಧಿಗಳಿಗಿಂತ ಹಿಂದೆ ಉಳಿದಿದ್ದರು.

ನೀನು ಇದೀಗ ಬಿಗ್ ಬಾಸ್ ಮನೆಯಿಂದ ನಟಿ ದೀಪಿಕಾ ದಾಸ್ ಎಲಿಮಿನೇಟ್ ಆಗಿದೆ ಬಿಗ್ ಬಾಸ್ ಮನೆಯಲ್ಲಿ ತಮ್ಮ 56 ದಿನಗಳ ಜರ್ನಿ ಮುಗಿಸಿದ್ದಾರೆ. ದೀಪಿಕಾ ದಾಸ್ ಎಲಿಮಿನೇಟ್ ಆಗಿರುವ ವಿಷಯ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಕೆಲವರು ದೀಪಿಕಾ ದಾಸ್ ಎಲಿಮಿನೇಟ್ ಆಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

ಇನ್ನು ಯಾವುದೇ ಸ್ಪರ್ದಿ ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಅವರ ಸಂಭಾವನ ಬಗ್ಗೆ ಸಾಧಾರಣವಾಗಿ ಚರ್ಚೆಗಳು ನಡೆಯುತ್ತದೆ. ಇನ್ನು ಇದೀಗ ಬಿಗ್ ಬಾಸ್ ಮನೆಯಲ್ಲಿ ಇರಲು ದೀಪಿಕಾ ದಾಸ್ ಬರದಿದ್ದ ಸಂಭಾವನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಕೇಳಿ ಬರುತ್ತಿದೆ.

ಎಲ್ಲರಿಗೂ ತಿಳಿದಿರುವ ಹಾಗೆ ಬಾಸ್ ಮನೆಯಲ್ಲಿ ವಾರದ ಲೆಕ್ಕಕ್ಕೆ ಸಂಭಾವನೆಯನ್ನು ನೀಡಲಾಗುತ್ತದೆ. ಇನ್ನು ಅದೇ ರೀತಿ ದೀಪಿಕಾ ಅವರಿಗೆ ಒಂದು ವಾರಕ್ಕೆ 50 ಸಾವಿರದ ರೀತಿ, ದೀಪಿಕಾ ಅವರು ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ವಾರಗಳು ಇದ್ದ ಕಾರಣ ನಾಲ್ಕು ಲಕ್ಷ ಸಂಭಾವನೆಯನ್ನು ನೀಡಲಾಗಿದೆ ಎನ್ನಲಾಗುತ್ತಿದೆ.

ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಇನ್ನು ದೀಪಿಕಾ ದಾಸ್ ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. ಹಾಗೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ.

Leave a Reply

Your email address will not be published. Required fields are marked *