ಕನ್ನಡ ಚಿತ್ರರಂಗದ 80 ಹಾಗೂ 90ರ ದಶಕದ ಎಲ್ಲರ ನೆಚ್ಚಿನ ನಟಿ ಎಂದರೆ ಅದು ಶ್ರುತಿ. ಶ್ರುತಿ ಅವರು ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆ ನಿಜಕ್ಕೂ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಸಹ ನಟಿಸಿ ಅಭಿನಯಿಸಿ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಇನ್ನು ನಟಿ ಶೃತಿ ಅವರ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುವುದನ್ನು ನಾವು ನೋಡಿದ್ದೇವೆ, ನಟಿ ಶೃತಿ ಅವರ ಇದೀಗ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. ಹಾಗಾದರೆ ಏನಿದು ಸುದ್ದಿ ನೋಡೋಣ ಬನ್ನಿ…
ಸಾಮಾನ್ಯವಾಗಿ ಯಾವುದೇ ಸಿನಿಮ ಇಟ್ಟಾದರೆ ಅದರ ಕೆಲವು ದೃಶ್ಯಗಳು ಸದಾ ಅಭಿಮಾನಿಗಳ ತಲೆಗಳಲ್ಲಿ ಉಳಿದುಬಿಡುತ್ತದೆ . ಇನ್ನು ಕೆಲವೊಮ್ಮೆ ನಿರ್ದೇಶಕ ನಿರ್ಮಾಪಕರು ಬೇರೆ ಸಿನಿಮಾಗಳಿಂದ ಲುಕ್ ಹಾಗೂ ದೃಶ್ಯಗಳನ್ನು ತೆಗೆದುಕೊಂಡು ವಿಭಿನ್ನ ರೀತಿಯಲ್ಲಿ ಸಿನಿಮಾ ಮಾಡುವುದು ಸಾಮಾನ್ಯ.
ಇತ್ತೀಚಿಗೆ ಎಲ್ಲೆಡೆ ಸಕ್ಕತ್ ಸದ್ದು ಮಾಡಿದೆ ಅಂತ ಸಿನಿಮಾ ಎಂದರೆ ಕಾಂತಾರ. ಕಾಂತಾರ ಸಿನಿಮಾದ ಪ್ರತಿಯೊಂದು ದೃಶ್ಯ ಜನರ ಮನಸ್ಸಿಗೆ ಬಹಳ ಇಷ್ಟವಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಕಾಂತಾರ ಸಿನಿಮಾದ ದೈವರಾದರೆ ದೃಶ್ಯ ಅದೆಷ್ಟೋ ಜನರ ಮನೆ ಗೆದ್ದಿದ್ದೆ.
ಇನ್ನು ಆ ದೃಶ್ಯದಿಂದ ಅದು ಎಷ್ಟೋ ಜನರು ಇನ್ಸ್ಪೇರ್ ಆಗಿ ತಿಕ್ ಹಾಗೂ ರೀಲ್ಸ್ ಮಾಡಿರುವುದನ್ನು ನಾವು ನೋಡಿದ್ದೇೆವೆ. ಇದೀಗ ಇದೆ ರೀತಿಯ ದೈವಾರಾಧನೆ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿ ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ.
ನಟಿ ಶೃತಿ ಅವರು ಕಾಂತಾರ ದೇವರ ಮುಂದೆ ನಿಂತು ಬೇಡಿಕೊಳ್ಳುತ್ತಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಲ್ ಚಲ್ ಸೃಷ್ಟಿ ಮಾಡಿದೆ. ಇನ್ನು ಈ ವಿಡಿಯೋದಲ್ಲಿ ಶೃತಿ ಅವರು ಬಹಳ ವೈಯಸ್ಸಾಗಿರುವ ಮುದುಕಿಯ ರೀತಿ ಕಾಣಿಸಿಕೊಂಡಿದ್ದು, ಪಂಜುರ್ಲಿ ದೇವರ ಮುಂದೆ ನಿಂತು ದೇವರಿಗೆ ನೈವೇದ್ಯ ಸಮರ್ಪಿಸುತ್ತಿದ್ದಾರೆ.
ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕಾಂತಾರ ಸಿನಿಮಾ ರೀತಿಯೆ ಮತ್ತೊಂದು ಸಿನಿಮಾ ಬರಲಿದೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇನ್ನು ದೊರಕಿಲ್ಲ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…