ಪುನೀತ್ ಅವರು ಮಾಡಿದಂತಹ ಒಳ್ಳೆಯ ಕೆಲಸಗಳಿಗೆ ಹಾಗೂ ಅವರ ಸಾಧನೆಗಳಿಗೆ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅದೇ ರೀತಿ ದರ್ಶನ್ ಅವರು ಕೂಡ ಪ್ರಾಣಿಗಳ ಬಗ್ಗೆ ಹಾಗೂ ವನ್ಯಜೀವಿಗಳ ಬಗ್ಗೆ ಸಾಕಷ್ಟು ಕೇರ್ ತೆಗೆದುಕೊಳ್ಳುತ್ತಿದ್ದರು.
ಅದೇ ರೀತಿ ಲಾಕ್ಡೌನ್ ಸಮಯದಲ್ಲಿ ನಟ ದರ್ಶನ್ ಎಲ್ಲರೂ ಕೈ ಜೋಡಿಸಿ ಮೃಗಾಲಯ ಹಾಗೂ ಪ್ರಾಣಿಗಳ ರಕ್ಷಣೆ ಮಾಡೋಣ ಎಂದು ಒಂದು ಕರೆ ಕೂಡ ತೆಗೆದುಕೊಂಡಿದ್ದರು. ಈ ವಿಡಿಯೋ ಆಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು…
ನಟ ದರ್ಶನ್ ತೆಗೆದುಕೊಂಡಿದ್ದಂತಹ ಆ ಕರೆ ತುಂಬಾ ಉಪಯುಕ್ತವಾಗಿದ್ದು ಅಲ್ಲದೆ ಈ ಕರೆಗಾಗಿ ಅದೆಷ್ಟು ಜನರು ಸಹಕರಿಸಿದ್ದರು. ಹಾಗೂ ಸುಮಾರು 35 ಕೋಟಿ ರೂಪಾಯಿ ಹಣ ಕಲೆಕ್ಷನ್ ಆಗಿತ್ತು, ಆದರೆ ಈ ಬಗ್ಗೆ ನಟ ದರ್ಶನ್ ಎಲ್ಲಿಯೂ ಸಹ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ.
ಅದಕ್ಕಾಗಿಯೇ ಕರ್ನಾಟಕ ಸರ್ಕಾರ ಇನ್ನು ಮುಂದೆ ವನ್ಯಜೀವಿ ಛಯಾಗ್ರಹಕ ಹಾಗೂ ಪ್ರಾಣಿ ಶಾಸ್ತ್ರ ಪ್ರಾಧಿಕಾರಕ್ಕೆ ಅಫಿಶಿಯಲ್ ಬ್ರಾಂಡ್ ಅಂಬಾಸಿಡರನ್ನ ದರ್ಶನ್ ಅವರನ್ನು ಮಾಡಿ ಗೌರವ ಸೂಚಿಸಿದೆ. ಸದ್ಯ ಈ ವಿಷಯ ದರ್ಶನ್ ಅಭಿಮಾನಿಗಳಿಗೆ ತುಂಬಾ ಖುಷಿ ತಂದಿದೆ.
ಇಷ್ಟು ದಿನ ಕೇವಲ ಬ್ರಾಂಡ್ ಅಂಬಾಸಿಡರ್ ಆಗಿ ಹೇಳುತ್ತಿದ್ದರು ಆದರೆ ಇನ್ನು ಮುಂದೆ ಕರ್ನಾಟಕದ ಅಫಿಶಿಯಲ್ ಬ್ರಾಂಡ್ ಅಂಬಾಸಿಡರ್ ಆಗಿರಲಿದ್ದಾರೆ. ನಟ ದರ್ಶನ್ ಈ ರೀತಿಯಾಗಿ ಒಂದು ಗೌರವವನ್ನು ಕೊಟ್ಟು ನಟ ದರ್ಶನ್ ಅವರನ್ನು ಸನ್ಮಾನಿಸಿದ್ದಾರೆ.
ಮೊದಲಿನಿಂದಲೂ ದರ್ಶನ್ ಅವರಿಗೆ ಪ್ರಾಣಿ ಪಕ್ಷಿ ಎಂದರೆ ತುಂಬಾ ಅಚ್ಚುಮೆಚ್ಚು, ಅಲ್ಲದೆ ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳಿದ್ದು, ನಟ ದರ್ಶನ್ ಅವುಗಳನ್ನು ತಮ್ಮ ಸ್ವಂತ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಇದೀಗ ದರ್ಶನ್ ಅವರಿಗೆ ಕರ್ನಾಟಕ ಸರ್ಕಾರ ಕೊಟ್ಟಿರಿವ ಗೌರವ ನಿಜಕ್ಕೂ ಮೆಚ್ಚಬೇಕು.
ಇದರ ಬಗ್ಗೆ ಅಧಿಕೃತವಾಗಿ ವರದಿಯನ್ನು ಸಹ ಹೊರಡಿಸಲಾಗಿದೆ. ಏನೇ ಆಗಲಿ ಕರ್ನಾಟಕ ಸರ್ಕಾರ ಈ ರೀತಿ ನಮ್ಮ ಕನ್ನಡದ ನಟರು ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಗುರುತಿಸಿ ಕೊಡುತ್ತಿರುವ ಗೌರವ ನಿಜಕ್ಕೂ ಮೆಚ್ಚಬೇಕಂತದ್ದು. ಸದ್ಯ ನಟ ದರ್ಶನ್ ಅವರಿಗೆ ಸಿಕ್ಕಿರುವ,
ಈ ಗೌರವದಿಂದ ಅವರ ಅಭಿಮಾನಿಗಳು ಸಂತಸದಿಂದ ಕುಡಿದು ಕುಪ್ಪಳಿಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..