ರೊಮ್ಯಾನ್ಸ್ ಇಷ್ಟ ಎಂದು ಕೇಳಿದಾಗ ನಟಿ ಮೇಘಾ ಶೆಟ್ಟಿ ಹೇಳಿದ್ದೇನು ಗೊತ್ತಾ ನೀವೇ ನೋಡಿ ವಿಡಿಯೋ!…

ಸ್ಯಾಂಡಲವುಡ್

ಜೀ ಕನ್ನಡದ ಪ್ರಮುಖ ಧಾರಾವಾಹಿಗಳಲ್ಲಿ ಒಂದಾದ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲಿ ಧಾರಾವಾಹಿ. ಈ ದಾರವಾಹಿಯ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಎಂದರೆ ಅದು ನಟಿ ಮೇಘ ಶೆಟ್ಟಿ ನಟಿ ಮೇಘಾ ಶೆಟ್ಟಿ. ನಟಿ ಮೇಘಾ ಶೆಟ್ಟಿ ಅವರ ಮುದ್ದು ಮುಖ, ಹಾಗೂ ನಗು,

ಅದೆಷ್ಟೋ ಜನರ ನಿದ್ದೆ ಗೇಡಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕಿರುತೆರೆ ಲೋಕದಲ್ಲಿ ನಟಿ ಮೇಘಾ ಶೆಟ್ಟಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗೂ ಇಷ್ಟು ಚಿಕ್ಕ ವಯಸ್ಸಿನಲ್ಲೇ ನಟಿ ಮೇಘಾಶೆಟ್ಟಿ ಇಷ್ಟೆಲ್ಲಾ ಸಾಧನೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಕಿರುತೆರೆ ಲೋಕದ ಜೊತೆಗೆ ನಟಿ ಮೇಘಾ ಶೆಟ್ಟಿ ಬೆಳ್ಳಿತೆರೆಗೆ ಸಹ ಪಾದಾರ್ಪಣೆ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್, ಹಾಗೂ ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್ ಸಿನಿಮಾಗಳಲ್ಲಿ ನಟಿ ಮೇಘಾ ಶೆಟ್ಟಿ ನಟಿಸಿ ಬೆಳ್ಳಿತೆರೆಯಲ್ಲಿ ಸಹ ಸಕ್ರಿಯರಾಗಿದ್ದಾರೆ.

ನಟಿ ಮೇಘಾ ಶೆಟ್ಟಿ ಅವರು ಸೋಷಿಯಲ್ ಮಿಡಿಯಾದಲ್ಲಿ ಬಹಳ ಆಕ್ಟಿವ್ ಇರುವಂತಹ ನಟಿ, ನಟಿ ಆಗಾಗ ಹೊಸದಾದ ಫೋಟೋ ಶೂಟ್ ಮಾಡಿಸಿ ಹಾಗೆ ಕೆಲವೊಮ್ಮೆ ರೀಲ್ಸ್ ಮಾಡಿ ಅದನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.

ಈ ಮೂಲಕ ನಟಿ ಮೇಘಾ ಶೆಟ್ಟಿ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ. ಅಲ್ಲದೆ ನಟಿ ಮೇಘಾ ಶೆಟ್ಟಿ ಅವರು ತಮ್ಮ ಸಿನಿಮಾಗಳು ಹಾಗೂ ತಮ್ಮ ಬಣ್ಣದ ಲೋಕದ ಕುರಿತು ಯಾವುದೇ ಅಪಡೆಟ್ ಇದ್ದರೂ ಅದನ್ನು ತಮ್ಮ ಸೋಷಿಯಲ್ ಮಿಡಿಯಾದ ಮುಖಾಂತರ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನು ಇತ್ತೀಚೆಗೆ ನಟಿ ಮೇಘಾ ಶೆಟ್ಟಿ ಮಾದ್ಯಮ ಒಂದಕ್ಕೆ ಸಂದರ್ಶನ ನೀಡಿದ್ದರು. ಇನ್ನು ಈ ವೇಳೆ ನಟಿಗೆ ಕೇಳಿದ ಕೆಲವು ಪ್ರಶ್ನೆಗೆ ನಟಿ ನೇರವಾಗಿ ಉತ್ತರಿಸಿದ್ದಾರೆ. ಈ ವೇಳೆ ನಟಿಗೆ ರೋಮ್ಯಾನ್ಸ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ನಟಿ ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ರಾಪಿಡ್ ಫಯಾರ್ ರೀತಿ ಒಂದು ಆಟ ಆಡಿ, ಅದರಲ್ಲಿ ಒಂದನ್ನು ಸೆಲೆಕ್ಟ್ ಮಾಡಬೇಕು ಎಂದು ನಟಿ ಮೇಘಾ ಶೆಟ್ಟಿ ಅವರಿಗೆ ಹೇಳಲಾಗಿತ್ತು. ಆಗ ಕಾಮಿಡಿ ಸೀನ್ ಅಥವಾ ರೊಮ್ಯಾಂಟಿಕ್ ಸೀನ್ ಎಂದು ಕೇಳಿದ ಪ್ರಶ್ನೆಗೆ ನಟಿ ಯಾವ ದೃಶ್ಯ ಕೊಟ್ಟರು ಅದನ್ನು ಕಾಲವಿದ ಇಷ್ಟ ಪಟ್ಟು ಮಾಡುತ್ತಾನೆ ಎಂದು ಉತ್ತರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *