ಕಲಾವಿದರಾಗಿ ಬದುಕುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಎಲ್ಲರಿಗೂ ಸಹ ಗೊತ್ತಿರುವ ವಿಚಾರ. ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದರೆ ಆ ಕಲಾವಿದ ಪಡುವ ಕಷ್ಟ ಕೇವಲ ಆತನಿಗೆ ಅಥವಾ ಆಕೆಗೆ ಮಾತ್ರ ಗೊತ್ತಿರುತ್ತದೆ. ಮುಖಕ್ಕೆ ಬಣ್ಣ ಹಚ್ಚಿ ಎಲ್ಲರ ಮನೆ ಗೆಲ್ಲುವುದು ಅಷ್ಟು ಸುಲಭದ ಕೆಲಸವಲ್ಲ.
ಕೆಲವರು ಅದೆಷ್ಟೋ ವರ್ಷಗಳು ಕಷ್ಟಪಟ್ಟರು ಸಹ ಚಿತ್ರರಂಗದಲ್ಲಿ ಹೆಸರು ಮಾಡಲಾಗದೆ ಹಿಂದೆ ಹೊಡೆದು ಬಿಡುತ್ತಾರೆ. ಇನ್ನು ಕೆಲವರು ಚಿತ್ರರಂಗಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಯಾರು ಊಹಿಸದ ರೀತಿ ರಾತ್ರೋ ರಾತ್ರಿ ಬೆಳೆದಿರುವುದನ್ನು ಸಹ ನಾವು ನೋಡಿದ್ದೇವೆ. ಇನ್ನು ಅದೆಷ್ಟೋ ಜನರಿಗೆ ತಾನು ಒಬ್ಬ ನಟನಾಗಬೇಕು ಎನ್ನುವ ಆಸೆ ಇರುತ್ತದೆ.
ಒಬ್ಬ ಕಲಾವಿದನಾದರೆ ಎಷ್ಟು ಸೌಲಭ್ಯಗಳ ಸಿಗುತ್ತದೆ ಅಷ್ಟೇ ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ. ತಮಗೆ ಎಷ್ಟೇ ನೋವಿದ್ದರೂ ಏನೇ ಇದ್ದರೂ ಅವೆಲ್ಲವನ್ನು ಮರೆತು ಕ್ಯಾಮರಾ ಮುಂದೆ ಬಂದ ತಕ್ಷಣ ಮುಖಕ್ಕೆ ಬಣ್ಣ ಹಚ್ಚಿ ತಮ್ಮ ಎಲ್ಲಾ ನೋವನ್ನು ಮನಸ್ಸಿನಲ್ಲಿ ಅಡಗಿಟ್ಟುಕೊಂಡು ವೀಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಾರೆ.
ಸದ್ಯ ಎಲ್ಲೆಡೆ ಕಲಾವಿದನಾದರೆ ಸಿಗುವ ಸೌಲಭ್ಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಹೌದು ಇದೀಗ ಕನ್ನಡದ ಕ್ಯಾತ ನಟಿಯರ ಪೈಕಿ ಒಬ್ಬರಾಗಿರುವ ನಟಿ ಆಶಿಕಾ ರಂಗನಾಥ ಅವರ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹಾಗಾದರೆ ಈ ವಿಡಿಯೋದಲ್ಲಿ ಅಂತದ್ದು ಏನಿದೆ ಎಂದು ತಿಳಿಯುವ ಕುತೂಹಲ ನಿಮಗೂ ಸಹ ಇದ್ದಾರೆ. ಈ ಪುಟವನ್ನು ಸಂಪೂರ್ಣವಾಗಿ ಓದಿ. ನಟಿ ಆಶಿಕಾ ರಂಗನಾಥ್ ಸದ್ಯ ಒಂದು ಸಿನಿಮಾದ ಶೂಟಿಂಗ್ ನಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಈ ವೇಳೆ ಆಶಿಕಾ ರಂಗನಾಥ್ ಅವರಿಗೆ ಚಿತ್ರತಂಡದವರು
ತುಂಬಾ ಪ್ಯಾಂಪರ್ ಮಾಡುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಟಿ ಆಶಿಕಾ ರಂಗನಾಥ ಅವರ ಮೇಕಪ್ ಮಾಡಲು ಒಬ್ಬರು ಹಾಗೆ ಅವರ ತಲೆ ತಲೆ ಕೂದಲು ಸರಿ ಮಾಡಲು ಒಬ್ಬರು, ಹೀಗೆ ನಟಿಯ ಹಿಂದೆ ಮುಂದೆ ಸಾಕಷ್ಟು ಜನ ಓಡಾಡುತ್ತಿದ್ದಾರೆ.
ಇದನ್ನು ನೋಡಿದ ನೆಟ್ಟಿದರು ಕಲಾವಿದನಾದರೆ ಎಷ್ಟೆಲ್ಲ ಸೌಲಭ್ಯಗಳು ಸಿಗುತ್ತದೆ ಎಂದು ಊಹಿಸಿದ್ದಾರೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.