ಅಶ್ವಿನಿ ಮೇಡಂ ಆಫಿಸ್ ನಲ್ಲಿ ಎಷ್ಟು ಸರಳವಾಗಿ ಇರುತ್ತಾರೆ ಗೊತ್ತಾ ಒಮ್ಮೆ ನೀವೇ ನೋಡಿ ವಿಡಿಯೋ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ನಮ್ಮ ಕನ್ನಡ ಚಿತ್ರರಂಗದಲ್ಲಿ ಇರುವಂತಹ ಅನೇಕ ನಟರಲ್ಲಿ ಎಲ್ಲರೂ ಕೂಡ ತುಂಬಾ ಸಹನೆ ಮತ್ತು ಮೃದುತ್ವವನ್ನು ಹೊಂದಿರುವವರು ಅನೇಕರು ಇರುತ್ತಾರೆ ಆದರೆ ಅದರ ಮಧ್ಯದಲ್ಲಿಯೂ ಕೂಡ ಅನೇಕ ನೋವುಗಳನ್ನು ಇಟ್ಟುಕೊಂಡು. ಇನ್ನೂ ಕೂಡ ಎಲ್ಲರಿಗೂ ಕೂಡ ಸಮಾನವಾಗಿ ಉತ್ತರವನ್ನು ಕೊಡುತ್ತಾ.

ನಮ್ಮೆಲ್ಲರನ್ನು ಕೂಡ ಒಂದೇ ರೀತಿಯಾಗಿ ಪ್ರೀತಿಯಿಂದ ಕಾಣುತ್ತಿರುವಂತಹ ಅಶ್ವಿನಿ ಮೇಡಂ ಅವರು ಬಹಳ ಸಹನೆ ಇರುವಂತಹ ವ್ಯಕ್ತಿ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಇತ್ತೀಚಿಗೆ ಅಶ್ವಿನಿ ಮೇಡಂ ಅವರ ಕೆಲವು ವಿಚಾರಗಳನ್ನು ಕೇಳಿ ಎಲ್ಲರೂ ಕೂಡ ಬಹಳ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಕೆಲವೊಬ್ಬ ಸಂಘಟನೆಗಳು ಒಂದು ಗುಡಿ ಅಶ್ವಿನಿ ಮೇಡಂ ಅವರನ್ನು ಭೇಟಿಯಾಗಲು ಬಂದಿದ್ದರು. ಈ ತಿಂಗಳ 28ನೇ ತಾರೀಕಿನಂದು ಜೈ ಕರ್ನಾಟಕ ಕಾರ್ಯಕ್ರಮ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಲಿದ್ದು ಅದಕ್ಕೆ ಆಹ್ವಾನ ಮಾಡಲು ಎಲ್ಲರೂ ಕೂಡ ಒಂದಾಗಿ ಬಂದಿದ್ದರು.

ಅಲ್ಲಿ ಬಂದಂತಹ ಎಲ್ಲರನ್ನೂ ಕೂಡ ಅಶ್ವಿನಿ ಮೇಡಂ ಅವರು ಬಹಳ ಆದರದಿಂದ ಮಾತನಾಡಿಸಿದರು ಮತ್ತು ಎಲ್ಲರ ಯೋಗ ಕ್ಷೇಮವನ್ನು ಕೂಡ ವಿಚಾರಿಸಿದರು.
ಇನ್ನು ಅಶ್ವಿನಿ ಮೇಡಂ ಅವರು ಯಾವಾಗಲೂ ಕೂಡ ಆಫೀಸ್ ನಲ್ಲಿ ಕೆಲಸ ಇದ್ದಷ್ಟು ಸಮಯವೂ ಅಲ್ಲೇ ಕಳೆಯುತ್ತಾ ಇರುತ್ತಾರೆ.

ಮತ್ತು ಅದರೊಂದಿಗೆ ಅವರು ಅನೇಕ ಹೊಸ ಹೊಸ ಪ್ರಾಜೆಕ್ಟ್ ಗಳಲ್ಲಿಯೂ ಕೂಡ ತೊಡಗಿ ಕೊಳ್ಳುತ್ತಾ ಇದ್ದಾರೆ ಇನ್ನು ಅವರೇ ಹೇಳಿರುವಂತೆ ಅವರು ಖಂಡಿತವಾಗಿಯೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ ಅವರ ಸರಳತೆ ಮತ್ತು ಅಪ್ಪು ಅವರ ಗುಣಗಳು ಮತ್ತೆ ಅಶ್ವಿನಿ ಮೇಡಂ ಅವರಲ್ಲಿ ಕಾಣುತ್ತಿರುವುದು.

ಎಲ್ಲಾ ಅಭಿಮಾನಿಗಳಿಗೂ ಸಂತೋಷವನ್ನು ತಂದುಕೊಟ್ಟಿದೆ. ಇದರ ಜೊತೆಗೆ ಅವರು ಮತ್ತೆ ಮುಂದುವರಿಯುತ್ತಾ ಹೀಗೆ ಎಲ್ಲರೊಂದಿಗೆ ಕೂಡ ಇರುತ್ತಾರೆ ಮತ್ತು ಅವರಿಗೆ ಎಲ್ಲಾ ಕಡೆಯಿಂದಲೂ ಕೂಡ ಹೆಚ್ಚಾದಂತಹ ಬೆಂಬಲವು ಸಿಗುತ್ತಾ ಇರುವುದು ಇನ್ನೂ ಎಲ್ಲರಲ್ಲಿಯೂ ಒಂದು ಸಮಾಧಾನವನ್ನು,

ತಂದು ಕೊಟ್ಟಿರುವಂತಹ ವಿಚಾರವಾಗಿದೆ. ಇನ್ನು ಅಪ್ಪು ಅವರ ಪ್ರತಿಬಿಂಬವೇ ಆಗಿದ್ದಾರೆ ಎಂದು ಅವರ ಅಭಿಮಾನಿ ಬಳಗವು ಅವರಿಗೆ ಹೆಚ್ಚಿನ ರೀತಿಯಾದಂತಹ ಗೌರವವನ್ನು ಕೂಡ ತೋರಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *