ನಮಸ್ಕಾರ ವೀಕ್ಷಕರೇ, ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಬುದ್ಧಿವಂತ ಎಂದು ಕರೆಸಿಕೊಳ್ಳುವಂತಹ ಸ್ಟಾರ್ ನಿರ್ದೇಶಕ ಆಗಿರುವಂತಹ ಉಪೇಂದ್ರ ಅವರು ಎಲ್ಲರಿಗೂ ಕೂಡ ರಿಯಲ್ ಸ್ಟಾರ್ ಉಪೇಂದ್ರ ಅವರಂದೇ ಫೇಮಸ್ ಆಗಿದ್ದಾರೆ. ಇತ್ತೀಚಿಗೆ ಅವರ ಬಗ್ಗೆ ಕೆಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ,
ಬಹಳಷ್ಟು ಸಂಚಲವನ್ನು ಸೃಷ್ಟಿ ಮಾಡಿದ್ದು ಮತ್ತು ಆ ವಿಚಾರವಾಗಿ ಬಹಳಷ್ಟು ಚರ್ಚೆಗಳು ಕೂಡ ಅಲ್ಲಲ್ಲಿ ಪ್ರಾರಂಭವಾಗಿತ್ತು. ಆದರೆ ಇತ್ತೀಚಿಗೆ ಆ ವಿಚಾರಗಳಿಗೆ ಬಹಳಷ್ಟು ಸ್ಪಷ್ಟನೆ ಸಿಕ್ಕಿದೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ತಾವೇ ಖುದ್ದಾಗಿ ಒಂದು ವಿಡಿಯೋದ ಮೂಲಕ ಹರಿದಾಡುತ್ತಿದ್ದಂತಹ,
ಸುದ್ದಿಗಳಿಗೆ ಬ್ರೇಕ್ ನೀಡಿದ್ದಾರೆ. ಮತ್ತು ಅವರು ಅವರ ಅಭಿಮಾನಿಗಳಿಗೆ ಈ ರೀತಿಯಾದಂತಹ ಸುದ್ದಿಗಳು ಇನ್ನೊಮ್ಮೆ ತಪ್ಪಾಗಿ ಹರಡುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಇತ್ತೀಚಿಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿದೆ ಎಂಬ ಸುದ್ದಿ ಬಹಳಷ್ಟು ಸದ್ದು ಮಾಡುತ್ತಿದ್ದು,
ಮತ್ತು ಅದರ ವಿಚಾರವಾಗಿ ಅನೇಕರು ಅನೇಕ ರೀತಿಯಾಗಿ ಕಮೆಂಟ್ಗಳನ್ನು ಕೂಡ ಮಾಡುತ್ತಿದ್ದರು. ಇನ್ನು ಈ ವಿಚಾರವಾಗಿ ಉಪೇಂದ್ರ ಅವರು ಗಮನಿಸಿ, ನಂತರ ಅವರು ಶೂಟಿಂಗ್ ಮಾಡುತ್ತಿದ್ದಂತಹ ಜಾಗದಲ್ಲಿಯೇ ಅಭಿಮಾನಿಗಳು ಅವರನ್ನು ಹುಡುಕಿಕೊಂಡು ಬಂದ ನಂತರ,
ಅವರು ಒಂದು ವಿಡಿಯೋ ಒಂದನ್ನು ಮಾಡಿ ತಮ್ಮ ಅಭಿಮಾನಿಗಳಿಗೆ ಅದರ ಬಗ್ಗೆ ಇದ್ದಂತಹ ಎಲ್ಲಾ ರೀತಿಯಾದಂತಹ ಗೊಂದಲಗಳನ್ನು ಕೂಡ ದೂರ ಮಾಡಿದ್ದಾರೆ ಅವರು ಕೆಲಸ ಮಾಡುತ್ತಿದ್ದಂತಹ ಅಂದರೆ ಅವರು ಶೂಟಿಂಗ್ ಮಾಡುತ್ತಿದ್ದ ವೇಳೆಯಲ್ಲಿ ಅವರಿಗೆ ಡಸ್ಟ್ ತಾಗಿ ಎರಡು ಬಾರಿ ಕೆಮ್ಮಿದೆ ಅದನ್ನು ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ಇಲ್ಲ ಎಂದು….
ನನ್ನ ಬಗ್ಗೆ ಬೇರೆ ಯಾವುದೇ ರೀತಿಯಾದಂತಹ ಸುದ್ದಿಗಳು ಅಳಿದಾಡಿದರು ಅದೆಲ್ಲಾ ಸುಳ್ಳು ಎಂದು ಕೂಡ ಅವರು ಸ್ಪಷ್ಟನೆ ನೀಡಿದ್ದಾರೆ. ಮತ್ತು ನಾನು ಆರಾಮಾಗಿ ಇದ್ದೇನೆ ಎಂದು ಮತ್ತೆ ಶೂಟಿಂಗ್ನಲ್ಲಿ ತೊಡಗಿ ಕೊಳ್ಳುತ್ತಿದ್ದೇನೆ ಎಂದು ಕೂಡ ಅವರು ಹೇಳಿದ್ದಾರೆ ಮತ್ತು ಎಲ್ಲಾ ಗೊಂದಲಗಳಿಗೂ ಕೂಡ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಅವರ ಅಭಿಮಾನಿಗಳಿಗೆ ಇದೀಗ ಬಹಳಷ್ಟು ಸಮಾಧಾನವು ಕೂಡ ಉಂಟಾಗಿದೆ ಮುಂಬರುವ ದಿನಗಳಲ್ಲಿ ಅವರ ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಕಾದು ನೋಡಬೇಕಿದೆ ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.