ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮಗಳು ಹೇಗಿದ್ದಾರೆ ಗೊತ್ತಾ ನೋಡಿ ವಿಡಿಯೋ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕೂಡ ತಿಳಿದಿರುವಂತೆ ಕರ್ನಾಟಕದಲ್ಲಿಯೂ ಅದರಲ್ಲಿಯೂ ಸಂಗೀತ ಮಾಂತ್ರಿಕನೆಂದು ಕರೆಸಿಕೊಳ್ಳುವಂತಹ ಅರ್ಜುನ್ ಜನ್ಯ ಅವರು ಅವರ ಹಲವು ವಿಚಾರಗಳ ಬಗ್ಗೆ ಎಲ್ಲರೂ ಬಹಳ ಕುತೂಹಲಕರವಾಗಿ ವಿಚಾಲಿಸುತ್ತಾ ಇರುತ್ತಾರೆ ಅವರು ಕೂಡ ಆಗಾಗ ಅವರ ಕುರಿತಾಗಿ,

ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಏನು ಸರಿಗಮಪ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಭಾಗವಹಿಸುವಂತಹ ಅರ್ಜುನ್ ಜನ್ಯ ಅವರ ಮಾತುಗಳನ್ನು ಮತ್ತು ಅವರ ಕಾಮಿಡಿಯನ್ನು ನೋಡಲು ಅನೇಕರು ಸರಿಗಮಪದ ಅಭಿಮಾನಿಗಳೇ ಆಗಿಬಿಟ್ಟಿದ್ದಾರೆ.

ಇನ್ನು ಅದರ ಜೊತೆ ಜೊತೆಗೆ ಅರ್ಜುನ್ ಜನ್ಯ ಮತ್ತು ಅನುಶ್ರೀ ಅವರ ಕಾಮಿಡಿಯನ್ನು ಎಲ್ಲರೂ ಕೂಡ ಬಹಳ ಇಷ್ಟ ಪಟ್ಟು ನೋಡುತ್ತಾ ಇರುತ್ತಾರೆ. ಮತ್ತು ಅವರು ಎಲ್ಲರೊಂದಿಗೂ ಕೂಡ ಸಮಾನ ಪ್ರೀತಿಯಾಗಿ ಬೆರೆಯುತ್ತಾ ಇರುತ್ತಾರೆ . ಇನ್ನು ಅರ್ಜುನ್ ಜನ್ಯ ಅವರು ಮತ್ತು ಅವರ ಮಗಳನ್ನು ನಾವು ಕೆಲವೆಡೆ ನೋಡಿರುತ್ತೇವೆ.

ಆದರೆ ಇತ್ತೀಚಿಗೆ ಕೆಲ ವರ್ಷಗಳಿಂದ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಬಹಳ ಕಡಿಮೆಯಾಗಿತ್ತು ಆದರೆ ಇತ್ತೀಚಿಗೆ ಅರ್ಜುನ ಅವರು ಮತ್ತೆ ಅವರ ಮಗಳ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರ ಮಗಳು ಇಷ್ಟು ದೊಡ್ಡವರಾಗಿದ್ದಾರ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

ಮತ್ತು ಇತ್ತೀಚಿಗೆ ಅವರ ಮಗಳು ಅವರ ಸ್ನೇಹಿತರೊಂದಿಗೆ ತೆಗೆದುಕೊಂಡಿರುವಂತಹ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಅವರು ಶೇರ್ ಮಾಡಿದ್ದು ಎಲ್ಲರೂ ಕೂಡ ಅರ್ಜುನ್ ಜನ್ಯ ಅವರ ಮಗಳ ಫೋಟೋಗಳನ್ನು ನೋಡಿ ಹಲವು ರೀತಿಯಾದಂತಹ ಕಮೆಂಟ್ಗಳನ್ನು ಹಾಕುತ್ತಾ ಇದ್ದಾರೆ.

ಇದರ ಜೊತೆ ಜೊತೆಗೆ ಹಲವರು ಅರ್ಜುನ್ ಜನ್ಯ ಅವರಿಗೆ ನಿಮ್ಮ ಮಗಳಲ್ಲಿ ದೈವಿ ಕಳೆ ಮಾತುಗಳನ್ನು ಕೂಡ ಹೇಳಿರುವುದು ಕಮೆಂಟ್ನಲ್ಲಿ ನಾವು ಕಾಣಬಹುದಾಗಿದೆ. ಇನ್ನು ಅರ್ಜುನ್ ಜನ್ಯ ಅವರಿಗೆ ಅಭಿಮಾನಿಗಳು ಎಷ್ಟು ಹೆಚ್ಚಿದ್ದಾರೋ ಅಷ್ಟೇ ರೀತಿಯಾಗಿ ಅವರ ಫ್ಯಾಮಿಲಿಗೂ ಕೂಡ ಅಭಿಮಾನಿ ಬಳಗ ಹೆಚ್ಚಾಗಿರುವುದನ್ನು,

ನಾವು ಕಾಣಬಹುದಾಗಿದೆ ಇನ್ನು ಅವರ ಮಗಳ ಇತ್ತೀಚಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡಿದ್ದು ಬಹಳಷ್ಟು ವೈರಲ್ ಆಗಿದೆ ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಮತ್ತು ಅರ್ಜುನ್ ಜನ್ಯ ಅವರ ಮಗಳ ಬಗ್ಗೆ ನಿಮ್ಮ ಮೆಚ್ಚುಗೆಯನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *