ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಈ ದಾರವಾಹಿಯಲ್ಲಿ ಕೆಲವು ದಿನಗಳ ಕಾಲ ಸುಹಾಸಿನಿ ಪಾತ್ರದಲ್ಲಿ ನಿಂತಿದ್ದ ನಟಿ ಸ್ವಾತಿ ಹೆಚ್ ವಿ. ನಟಿ ಸ್ವಾತಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಿರುತೆರೆಯ ಹಲವಾರು ಧಾರವಾಹಿಗಳಲ್ಲಿ ನಟಿ ಸ್ವಾತಿ ಮಿಂಚಿದ್ದಾರೆ.
ಪುಟ್ಟಗೌರಿ ಮದುವೆ, ರಂಗನಾಯಕಿ, ಶುಭ ವಿವಾಹ, ಸರ್ವ ಮಂಗಳ ಮಾಂಗಲ್ಯ, ಕನ್ಯಾಕುಮಾರಿ ಸೇರಿದಂತೆ ಗಟ್ಟಿಮೇಳ, ಹೀಗೆ ಹಲವಾರು ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಹಾಗೂ ಖಳನಾಯಕಿಯಾಗಿ ಅದ್ಭುತವಾಗಿ ಅಭಿನಯಿಸಿ ಕಿರುತೆರೆ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ತಮ್ಮ ಅದ್ಭುತ ನಟನೆ ಹಾಗೂ ಗ್ಲಾಮರ್ ನ ಮೂಲಕ ನಟಿ ಸ್ವಾತಿ ಅವರು ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದರು. ಇನ್ನು ನಟಿ ಸ್ವಾತಿ ಅವರು ಇದೀಗ ಅವರ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಹಾಗಾದರೆ ಏನಿದು ಸುದ್ದಿ ನೋಡೋಣ ಬನ್ನಿ..
ನಟಿ ಸ್ವಾತಿ ಅವರು ಇದೀಗ ತಮ್ಮ ಅಭಿಮಾನಿಗಳ ಜೊತೆ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಇನ್ನು ನಟಿ ಸ್ವಾತಿ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಸದ್ಯ ಈ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.
ನಟಿ ಸ್ವಾತಿ ಅವರು ಮೈಸೂರಿನ ನಾಗಾರ್ಜುನ ರವಿ ಎಂಬುವವರ ಜೊತೆಗೆ ಅಸೆಮಣೆ ಏರಿದ್ದಾರೆ. ಸದ್ಯ ನಟಿ ಸ್ವಾತಿ ಅವರ ಮದುವೆ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು,
ಸ್ವಾತಿ ಅವರ ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನು ಸ್ವಾತಿ ಅವರ ಜೊತೆ ಕೆಲಸ ಮಾಡಿದ ಸಹ ಕಲಾವಿದರು ನಟಿ ಸ್ವಾತಿ ಹಾಗೂ ನಾಗಾರ್ಜುನ ಅವರ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದ್ದಾರೆ. ಸದ್ಯ ನಟಿ ಸ್ವಾತಿ ಅವರ ಮದುವೆ ವಿಷಯ ತಿಳಿದು ಅವರ ಅಭಿಮಾನಿಗಳು ಸಂತಸಪಟ್ಟಿದ್ದಾರೆ.
ಇನ್ನು ಈ ವಿಡಿಯೋದಲ್ಲಿ ನಟಿಸುವ ಅತಿ ಹಾಗು ಅವರ ಪತಿ ನಾಗಾರ್ಜುನ ಅವರ ಮದುವೆಯ ಫೋಟೋಗಳನ್ನು ನೋಡಿ ಆನಂದಿಸಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ….