ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಫೋಟೋ ಒಂದು ಸಕತ್ ಸದ್ದು ಮಾಡಿತ್ತು. ನಟಿ ವೈಷ್ಣವಿ ಗೌಡ ಹಾಗೂ ನಟ ವಿಧ್ಯಾಭರಣ್ ಅವರ ನಿಶ್ಚಿತಾರ್ಥ ಫೋಟೋ ವೈರಲ್ ಆಗುತ್ತಿದ್ದಂತೆ, ಈ ಬಗ್ಗೆ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿಯೇ ಶುರುವಾದವು.
ಕಿರುತೆರೆ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಬಗ್ಗೆ ಯಾರೋ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಅದರ ಬೆನ್ನಲೇ ಸಾಕಷ್ಟು ಹೂಹಾ ಪೋಹಗಳು ಎದ್ದಿದು ವೈಷ್ಣವಿ ಅವರ ತಂದೆ ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಆಡಿಯೋ ಬಗ್ಗೆ ವೈಷ್ಣವಿ ಅವರ ತಂದೆ ನಮಗೂ ಆಡಿಯೋ ಬಗ್ಗೆ,
ನಮಗೂ ಶಾಕ್ ಆಗಿದೆ. ನನ್ನ ಮಗಳು ಕೂಡ ಶಾಕ್ ನಲ್ಲಿ ಇದ್ದಾಳೆ. ವೈಷ್ಣವಿ ರೂಮ್ ಇಂದ ಹೊರ ಬಂದಿಲ್ಲ. ಹಾಗೂ ತಿಂಡಿ ಕೂಡ ತಿಂದಿಲ್ಲ. ನಮ್ಮ ಸುತ್ತ ಮುತ್ತ ಏನಾಗ್ತಿದೆ ಅಂತನು ಗೊತ್ತಿಲ್ಲ. ಯಾರಾದ್ರೂ ಆಗದೆ ಇರುವವರು ಇದನ್ನ ಮಾಡಿದ್ದಾರ ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸದ್ಯ ಮಗಳ ನಿರ್ಧಾರಕ್ಕೆ ಬದ್ದರಿದ್ದೇವೆ. ಅವಳು ಏನು ನಿರ್ಧಾರ ತೆಗೆದುಕೊಳ್ಳುತ್ತಾಳೆ ನೋಡಬೇಕು. ದೇವರು ಇದ್ದಾನೆ ನೋಡೋಣ. ಸದ್ಯಕ್ಕೆ ವೈಷ್ಣವಿ ಯೋಗ ಮತ್ತು ಧ್ಯಾನದಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದು ತಂದೆ ರವಿಕುಮಾರ್ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ವೈಷ್ಣವಿ ಅವರ ನಿಶ್ಚಿತರ್ಥ್ದದ ಸುದ್ದಿ ಹರಿದಾಡಿತ್ತು,
ಅದಲ್ಲದೆ ಅದಕ್ಕ್ಕೆ ಸಂಬಂದಿಸಿದ ಫೋಟೋ ಕೂಡ ಹರಿದಾಡಿತ್ತು, ಮದುವೆ ಆಗುವುದು ಖಚಿತ ಎಂದು ಸುದ್ದಿ ಹಬ್ಬಿತ್ತು. ಆದರೆ ಈಗ ಮದುವೆಗು ಮುನ್ನವೇ ವೈಷ್ಣವಿ ಮೋಸ ಆಗಿದೆ ಎಂದು ಹಬ್ಬಿಸಿದ್ದಾರೆ. ಇದ್ದಕಿದ್ದಹಾಗೆ ಇಬ್ಬರು ಹುಡುಗಿಯರು ಅಖಾಡಕ್ಕೆ ಇಳಿದಿದ್ದಾರೆ.
ಆ ಹುಡುಗಿಯರಿಗೆ ಹಾಗು ವಿದ್ಯಾಭರಣ ಅವರಿಗೂ ಏನು ಸಂಬಂಧ ಎಂದು ಗೊತ್ತಿಲ್ಲ ಆದರೆ ವಿದ್ಯಾಭರಣ ಅವರ ಬಗ್ಗೆ ಗಂಭೀರ ಆರೋಪಗಳ್ಳನ್ನು ಮಾಡುತಾ ಇದ್ದಾರೆ. ಈಗಾಗಲೇ ಇದಾರು ಜನ ಹುಡುಗಿಯರ ಜೊತೆ ಸಂಬಂಧ ಇತ್ತು.ಮತ್ತು ಅವರನ್ನು ಮನೆಗೆ ಕೂಡ ಕರೆದುಕೊಂಡು ಹೋಗಿದ್ದ,
ಮತ್ತು ಅವನ ಕೃತ್ಯಕ್ಕೆ ಅವರ ತಂದೆ ತಾಯಿ ಫುಲ್ ಸಪೋರ್ಟ್ ಕೂಡ ಇತ್ತು ಎಂದು ಅನಾಮದೇಯ ಹುಡುಗಿಯರು ಹೇಳಿದ್ದಾರೆ. ಸದ್ಯ ಈ ಆಡಿಯೋ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ, ಹಾಗೇ ಈ ಮಾಹಿತಿ ನಿಮಗೆ ಇಸ್ಯವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ..