ಸದ್ಯ ನಟಿ ರಶ್ಮಿಕಾ ಮಂದಣ್ಣ ಮೇಲೆ ನೆಟ್ಟಿಗರ ಕೋಪ ತಾರಕ್ಕಕ್ಕೆರಿದೆ. ನಟಿ ರಶ್ಮಿಕಾ ಮಂದಣ್ಣ ಮಾಡುವ ಕೆಲಸಗಳು ಹಾಗೆ ಅವರ ವರ್ತನೆ ಸಹಜವಾಗಿಯೆ ನೆಟ್ಟಿಗರಿಗೆ ಇಷ್ಟವಾಗುವುದಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬ್ಯಾನ್ ರಶ್ಮಿಕಾ ಮಂದಣ್ಣ ಅಭ್ಯಾಯನ ಶುರು ಮಾಡಲಾಗಿದೆ.
ಈ ಟ್ವೀಟ್ ಇದೀಗ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ, ಹಾಗಾದರೆ ನಿಜಕ್ಕೂ ರಶ್ಮಿಕಾ ಮಂದಣ್ಣ ಕನ್ನಡದ ಸಿನಿಮಾಗಳಿಂದ ಬ್ಯಾನ್ ಆಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು, ಸದ್ಯ ಟ್ವಿಟರ್ ನಲ್ಲಿ ಬ್ಯಾನ್ ರಶ್ಮಿಕಾ ಮಂದಣ್ಣ ಎನ್ನುವ ಅಭ್ಯಾಯನ ಜಾರಿಯಲ್ಲಿದೆ.
ಇದಕ್ಕೆ ಅದೆಷ್ಟೋ ಜನ ಮರು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಕನ್ನಡದ ಸಿನಿಮಾದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ ತುಂಬಾ ಟ್ರೊಲ್ ಆಗಿದ್ದರು. ಅಲ್ಲದೆ ಇದಕ್ಕೆ ನಟ ರಿಷಬ್ ನಟಿ ರಶ್ಮಿಕಾ ಅವರಿಗೆ ಟಾಂಗ್ ಸಹ ಕೊಟ್ಟಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು.
ಸದ್ಯ ಇದೀಗ ನಟಿ ರಶ್ಮಿಕಾ ಮಂದಣ್ಣ ಕುರಿತು ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಅವರು ಮಾತನಾಡಿದ್ದು, ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಹಾಗಾದರೆ ಪ್ರಗತಿ ಅವರು ಹೇಳಿದ್ದೇನು ಎನ್ನುವ ತಿಳಿಸುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ಓದಿ..
ಪ್ರಗತಿ ಅವರು ಇತ್ತೀಚಿಗೆ ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿದ್ದು, ನಾವು ಈ ಬಗ್ಗೆ ಏನು ಹೇಳುವುದಕ್ಕೆ ಆಗುವುದಿಲ್ಲ. ನನ್ನ ಬಳಿ ಇದ್ಯಾವುದಕ್ಕೂ ಉತ್ತರವಿಲ್ಲ.ಇದಕ್ಕೆಲ್ಲ ಸ್ವತಃ ಜನಗಳು ಉತ್ತರಿಸಿದ್ದಾರೆ, ಅದೇ ಸಾಕು ಎನಿಸುತ್ತದೆ. ನೋ ಕಾಮೆಂಟ್ಸ್ ಎಂದು ಮಾತನಾಡಿದ್ದಾರೆ.
ಸದ್ಯ ಪ್ರಗತಿ ಅವರು ಮಾತನಾಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇಟ್ಟುಕೊಂಡು ನೆಟ್ಟಿಗರು ನಟಿ ರಶ್ಮಿಕಾ ಮಂದಣ್ಣವರನ್ನು ಇನ್ನಷ್ಟು ಟ್ರೋಲ್ ಮಾಡುತ್ತಿದ್ದಾರೆ.ನಟಿ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಸಿನಿಮಗಳಿಂದ ಬ್ಯಾನ್ ಮಾಡಲೇಬೇಕು,
ಎಂದು ಕನ್ನಡಿಗರು ನಿರ್ಧರಿಸಿದ್ದಾರೆ. ಹಾಗಾದರೆ ನಟಿ ರಶ್ಮಿಕ ಮಂದಣ್ಣ ಅವರು ಕ್ಷಮೆ ಕೇಳುತ್ತಾರೆ ಮುಂದೆನಾಗುತ್ತದೆ ಎಂದು ಕಾದುನೋಡಬೇಕಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಾಗೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.