ಅದಿತಿ ಎಂಗೇಜ್ಮೆಂಟ್ ಗೆ ಬಂದ ಯಶ್ ಹಾಗೂ ರಾಧಿಕಾ ಜೋಡಿ ಹೇಳಿದ್ದೆನು ಗೊತ್ತಾ ನೋಡಿ ವಿಡಿಯೋ?…

ಸ್ಯಾಂಡಲವುಡ್

ಮದುವೆ ಎನ್ನುವುದು ಎರಡು ಮನಸ್ಸುಗಳ ಮಿ-ಲನ ಎನ್ನುವ ಮಾತುಗಳನ್ನು ನೀವು ಕೇಳಿಯೇ ಇರುತ್ತೀರ, ಕೆಲವರು ತಾವು ಇಷ್ಟಪಟ್ಟ ಹುಡುಗನನ್ನು ಅಥವಾ ಹುಡುಗಿಯನ್ನು ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆಯಾದರೆ. ಇನ್ನೂ ಕೆಲವರು ಅವರ ಮದುವೆ ವಿಷಯವನ್ನು ತಮ್ಮ ಪೋಷಕರಿಗೆ,

ಸಂಪೂರ್ಣವಾಗಿ ಬಿಟ್ಟುಬಿಡುತ್ತಾರೆ. ಏನೇ ಆಗಲಿ ಮದುವೆ ಎನ್ನುವುದು ಬಹಳ ವಿಭಿನ್ನವಾದ ಹಾಗೆ ಅಪರೂಪದ ಸಂಭ್ರಮ ಎಂದರೆ ತಪ್ಪಾಗುವುದಿಲ್ಲ. ಮದುವೆ ಎನ್ನುವುದು ಇಬ್ಬರ ಮಿಲನದ ಮಾತ್ರವಲ್ಲ ಜೊತೆಗೆ ಆ ಎರಡು ಕುಟುಂಬಗಳ ಮಿ-ಲನ ಸಹ ಹೌದು.

ಮದುವೆಯ ಬಗ್ಗೆ ಇಷ್ಟೆಲ್ಲ ಹೇಳಲು ಮುಖ್ಯ ಕಾರಣ ಚಂದನವನದ ಖ್ಯಾತ ನಟಿ ರೀತಿ ಪ್ರಭುದೇವ ಇದೀಗ ಹಸೆಮಣೆ ಇರುತ್ತಿದ್ದಾರೆ ಎನ್ನುವ ವಿಷಯ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಕನ್ನಡದಕುವರಿ ನಟಿ ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ.

ಇದೀಗ ನಟಿ ಅದಿತಿ ಪ್ರಭುದೇವ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಅವರ ಮದುವೆಯ ಕೆಲ ಕಾರ್ಯಕ್ರಮಗಳ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಇತ್ತಿಚೆಗೆ ನಟಿ ಅದಿತಿ ಪ್ರಭುದೇವ ಅವರ ಅರಿಶಿಣ ಹಾಗೂ ಮೆಹೆಂದಿ,

ಶಾಸ್ತ್ರದ ಕೆಲ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇನ್ನು ನಟಿ ಅದಿತಿ ಅವರ ಮದುವೆಗೆ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದು, ಸದ್ಯ ಎಲ್ಲೆಡೆಯಿಂದ ನಟಿ ಅದಿತಿ ಹಾಗೂ ಅವರ ಪತಿ ಯಶಸ್ವಿ ಅವರಿಗೆ ಶುಭಾಶಯಗಳು ಸುರಿಮಳೆ ಹರಿದು ಬರುತ್ತಿದೆ.

ಸದ್ಯ ಅದಿತಿ ಪ್ರಭುದೇವ ಅವರ ಮದುವೆಗೆ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಕೂಡ ಭಾಗಿಯಾಗಿದ್ದಾರೆ. ಮದುವೆಗೆ ಬಂದ ಯಶ್ ದಂಪತಿ ನವ ಜೋಡಿಗಳಿಗೆ ಆಶೀರ್ವಧಿಸಿ, ದೊಡ್ಡ ಉಡುಗೊರೆಯನ್ನೇ ನೀಡಿದ್ದಾರೆ.

ಸದ್ಯ ಮದುವೆಯಲ್ಲಿ ನಟ ಯಶ್ ಮಾಧ್ಯಮದವರ ಬಳಿ ಬಂದು ಹುಡುಗ ಹುಡುಗಿ ಹೀಗೆ ನೂರು ಕಾಲ ಚೆನ್ನಾಗಿ ಇರಲಿ ಎಂದು ನವ ಜೋಡಿಗಳಿಗೆ ಆಶೀರ್ವದಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *