ನಟಿ ಅದಿತಿ ಪ್ರಭುದೇವ ಹಾಗೆ ಯಶಸ್ವಿಯವರು ಇದೀಗ ತಮ್ಮ ಕುಟುಂಬಸ್ಥರು ಹಾಗೂ ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಅಸೆಮಣೆ ಏರಿದ್ದಾರೆ. ಇನ್ನು ನವೆಂಬರ್ 27ರಂದು ಅದಿತಿ ಪ್ರಭುದೇವ ಹಾಗೂ ಯಶಸ್ವಿ ಅವರ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದ್ದು ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು.
ಇನ್ನು ನಟಿ ಮೇಘನಾ ರಾಜ್ ಹಾಗೆ ಅವರ ಕುಟುಂಬ, ಸೇರಿದಂತೆ ನಟ ಯಶ್ ಹಾಗೂ ರಾಧಿಕಾ ಪಂಡಿತ್, ಹಾಗೆ ನಟಿ ಮೇಘ ಶೆಟ್ಟಿ, ಸೇರಿದಂತೆ ಇನ್ನೂ ಸಾಕಷ್ಟು ಕಲಾವಿದರು ಮದುವೆಗೆ ಬಂದು ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ವಿಯವರಿಗೆ ಶುಭಾಶಯಗಳು ತಿಳಿಸಿದ್ದಾರೆ.
ಇನ್ನು ಅರತಕ್ಷತೆ ಕಾರ್ಯಕ್ರಮಕ್ಕೆ ಬಂದಿದ್ದ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅದಿತಿ ಪ್ರಭುದೇವ ಹಾಗೂ ಯಶಸ್ವಿ ಅವರದ್ದು ತುಂಬಾ ಒಳ್ಳೆಯ ಜೋಡಿ, ಹಾಗೆ ಈ ಜೋಡಿ ಹೀಗೆ ನೂರು ಕಾಲ ಸುಖವಾಗಿ ಬಾಳಲಿ ಎಂದು ನಟ ರಾಕಿಂಗ್ ಸ್ಟಾರ್ ಯಶ್ ದಂಪತಿ ಮಾಧ್ಯಮದ ಮುಂದೆ ಶುಭ ಕೋರಿದ್ದರು.
ಇನ್ನು ನಟಿ ಅದಿತಿ ಪ್ರಭುದೇವ ಹಾಗೂ ಮದುವೆ ಕಾರ್ಯಕ್ರಮಕ್ಕೆ ಮೇಘನಾ ರಾಜ್ ಅವರ ಕುಟುಂಬದ ಸಮೇತವಾಗಿ ಬಂದಿದ್ದು ಸೀರಿಯಲ್ ಸಕ್ಕತ್ತಾಗಿ ಮಿಂಚಿದ್ದಾರೆ. ಸತ್ಯ ಮೇಘನಾ ರಾಜ್ ಅವರ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ನಟಿ ಅದಿತಿ ಪ್ರಭುದೇವ ಹಾಗೂ ನಟಿ ಮೇಘನಾ ರಾಜ್ ನಡುವೆ ಉತ್ತಮ ಸ್ನೇಹವಿದೆ ಎಂದರೆ ತಪ್ಪಾಗುವುದಿಲ್ಲ ಅಲ್ಲದೆ ನಟಿಯ ಅದಿತಿ ಪ್ರಭುದೇವ ಚಿರಂಜೀವಿ ಸರ್ಜಾ ಅವರ ಸಿಂಗ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು, ಆ ಸಿನಿಮಾದ ಶ್ಯಾನೆ ಟಾಪಗವ್ಳೆ, ಹುಡುಗಿ ಹಾಡು ತುಂಬಾ ವೈರಲ್ ಆಗಿತ್ತು.
ಇದೀಗ ನಟಿ ಅದಿತಿ ಪ್ರಭುದೇವ ಅವರ ಮದುವೆಗೆ ತಮ್ಮ ಕುಟುಂಬಸ್ಥರ ಜೊತೆಗೆ ಬಂದಿರುವ ನಟಿ ಮೇಘನಾ ರಾಜ್ ಅಧಿತಿ ಅವರಿಗೆ ಉಡುಗೊರೆಯನ್ನು ಕೊಟ್ಟು ಶುಭ ಹಾರೈಸಿದ್ದಾರೆ. ಸದ್ಯ ಮೇಘನ ರಾಜ್ ಹಾಗೂ ಅದಿತಿ ಜೊತೆಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ವಿ ಅವರಿಗೆ ಸೋಶಿಯಲ್ ಮೀಡಿಯಾದ ಮೂಲಕ ಸಾಕಷ್ಟು ಕಲಾವಿದರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..