ಮದುವೆ ಎನ್ನುವುದು ಅದೆಷ್ಟೋ ಹೆಣ್ಣು ಮಕ್ಕಳ ಕನಸ್ಸು, ತನ್ನ ಗಂಡ ಹೇಗಿರಬೇಕು, ಆಗಿರಬೇಕು ಎಂದು ಸಾಕಷ್ಟು ಊಹಿಸುತ್ತಾರೆ. ಕೆಲವರಿಗೆ ಅದು ನಿಜ ಕೂಡ ಆಗುತ್ತದೆ. ಅವರ ಕನಸಿನ ರಾಜಕುಮಾರ ಎಲ್ಲರಿಗೂ ಸಿಗುವುದು ಕಷ್ಟ ಆದರೆ ಸಿಕ್ಕಿ ಹುಡುಗಿಯರು ನಿಜಕ್ಕೂ ಅದೃಷ್ಟವಂತರು.
ಒಂದು ಮದುವೆಯಿಂದ ಕೇವಲ ಇಬ್ಬರೂ ಮಾತ್ರ ಒಂದಾಗುವುದಿಲ್ಲ, ಆ ಮದುವೆಯಿಂದ ಎರಡೂ ಕುಟುಂಬಗಳು ಒಂದಾಗುತ್ತಾರೆ. ಅಲ್ಲದೆ ಮದುವೆಯ ವೇಳೆ ತಾಳಿ ಕಟ್ಟುವ ಸಮಯದಲ್ಲಿ ತನ್ನ ಪೋಷಕರನ್ನು ಬಿಟ್ಟು ಹೋಗಬೇಕು ಎನ್ನುವ ನೋವಿನಲ್ಲಿ ಸಹಜವಾಗಿ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಾರೆ.
ಇನ್ನು ಇದೀಗ ನಟಿ ಅತಿಥಿ ಪ್ರಭುದೇವ ಅವರು ಸಹ ತಮ್ಮ ಮಾಂಗಲ್ಯ ಧಾರಣೆಯ ಸಮಯದಲ್ಲಿ ಭಾವುಕರಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲಾಗುತ್ತಿದೆ. ಈ ವಿಡಿಯೋಗೆ ಸಾಕಷ್ಟು ಲೈಕ್ ಹಾಗೂ ಕಮೆಂಟ್ಸ್ ಗಳು ಸಹ ಹರಿದು ಬರುತ್ತಿದೆ.
ನಟಿ ಅದಿತಿ ಪ್ರಭುದೇವ ಅವರ ಮದುವೆ ವಿಚಾರ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆಗೆ ಒಳಗಾಗಿದೆ. ಇನ್ನು ನಟಿ ಆದಿತ್ಯ ಅವರು ಕಾಫಿ ನಾಡು ಮಾಲಿಕ ಕೊಡಗಿನ ಉದ್ಯಮಿಯಾಗಿರುವ ಯಶಸ್ವಿ ಎನ್ನುವವರ ಜೊತೆಗೆ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇನ್ನು ನಟಿ ಅದಿತಿ ಪ್ರಭುದೇವ್ ಅವರ ಅರಿಶಿಣ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರದ ಜೊತೆಗೆ ನಿಶ್ಚಿತಾರ್ಥದ ಫೋಟೋಗಳು ಸಹ ಕಳೆದ ಎರಡು ಮೂರು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು, ಅಲ್ಲದೆ ಈ ಫೋಟೋ ನೋಡಿದ ಅಭಿಮಾನಿಗಳು ನಟಿಗೆ ಶುಭಾಶಯಗಳು ತಿಳಿಸಿದ್ದರು.
ಸದ್ಯ ಇದೀಗ ನಟಿ ಪ್ರಭುದೇವ ಅವರು ಎಸ್‌ವಿ ಎನ್ನುವರ ಜೊತೆ ದಾಂಪತ್ಯ ಜೀವನಕ್ಕೆ ತಮ್ಮ ಗುರು ಹಿರಿಯರ ಸಮ್ಮುಖದಲ್ಲಿ ಕಾಲಿಟ್ಟಿದ್ದು, ಇನ್ನು ಮಾಂಗಲ್ಯ ಧಾರಣೆಯ ಸಮಯದಲ್ಲಿ ನಟಿ ಅಧಿತಿಯವರು ಬಾವುಕರಾಗಿದ್ದಾರೆ. ಸದ್ಯ ಈ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.
ಅದಿತಿ ಪ್ರಭುದೇವ ಅವರ ಮದುವೆಗೆ ಚಿತ್ರರಂಗದ ಸಾಕಷ್ಟು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಅಲ್ಲದೆ ಕೆಲವು ಕಲಾವಿದರು ಹಾಗೂ ಅಭಿಮಾನಿಗಳು ನಟಿ ಅದಿತಿಯವರಿಗೆ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯಗಳು ಸಹ ತಿಳಿಸುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.