ನಿವೇದಿತಾ ಗೌಡ ಬಿಕಿನಿ ಲುಕ್‌ ಟ್ರೋಲ್‌, ಶೆಟ್ರೇ ಹುಷಾರು ಅಂತಿದ್ದಾರೆ ನೆಟ್ಟಿಗರು ನೋಡಿ..!!

ಸ್ಯಾಂಡಲವುಡ್

ನಟಿ ನಿವೇದಿತಾ ಗೌಡ ಇತ್ತೀಚೆಗೆ ರಶಿಯಾಗೆ ಸೋಲೋ ಟ್ರಿಪ್ ಗೆ ತೆರಳಿದ್ದಾರೆ. ಇನ್ನು ಅಲ್ಲಿನ ಕೆಲವು ಫೋಟೊಗಳು ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಇದೀಗ ನಟಿ ನಿವೇದಿತಾ ಗೌಡ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ.

ಸಧ್ಯ ನಟಿ ಹಂಚಿಕೊಂಡಿರುವ ಫೋಟೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಇನ್ನು ಈ ಫೋಟೋ ನೋಡಿ ಕೆಲವರು ಮತ್ತೆ ನಟಿಯನ್ನು ಹಿಗ್ಗಾಮುಗ್ಗಾ ಟ್ರೊಲ್ ಮಾಡುತ್ತಿದ್ದಾರೆ. ಹಾಗಾದರೆ ಏನಿದು ಸುದ್ದಿ ನೋಡೋಣ ಬನ್ನಿ..

ನಟಿ ನಿವೇದಿತಾ ಗೌಡ ಇದೀಗ ರಶಿಯಾಗೆ ಸೋಲೋ ಟ್ರಿಪ್ ಹೋಗಿದ್ದಾರೆ. ಇನ್ನು ಇದೀಗ ನಟಿ ನಿವೇದಿತಾ ಗೌಡ ಅಲ್ಲಿನ ಕೆಲವು ಸುಂದರ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಕಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಇದೀಗ ನಟಿ ಬೀಕ್ಕಿನಿ ಧರಿಸಿ ಗ್ಲಾಮರನ್ ಫೋಟೋ ಶೂಟ್ ಮಾಡಿಸಿದ್ದಾರೆ.

ಸದ್ಯ ಈ ಫೋಟೋವನ್ನು ಸಹ ನಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋ ನೋಡಿದ ನೆಟ್ಟಿಗರು ನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಈ ಸುದ್ದಿ ಎರಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಬಗ್ಗೆ ಸಾಕಷ್ಟು ಕಾಮೆಂಟ್ಗಳು ಸಹ ಕೇಳಿ ಬರುತ್ತಿದೆ.

ನಟಿ ನಿವೇದಿತಾ ಗೌಡ ಈ ಹಿಂದೆ ಸಹ ಸಾಕಷ್ಟು ಬಾರಿ ಟ್ರೋಲಿಗರ ಕಣ್ಣಿಗೆ ಬಿದ್ದಿದ್ದಾರೆ. ಈ ಹಿಂದೆ ಕೂಡ ನಿನ್ನ ಗಂಡನ ದುಡ್ಡನ್ನು ಖಾಲಿ ಮಾಡುತ್ತಿದ್ದೀಯಾ ಎಂದು ಬೇರೆ ಬೇರೆ ರೀತಿ ನಟಿ ನಿವೇದಿತಾ ಗೌಡ ಅವರನ್ನು ಟ್ರೊಲ್ ಮಾಡಲಾಗಿತ್ತು. ಇನ್ನು ಇದೀಗ ಮತ್ತೊಮ್ಮೆ ನಟಿಯನ್ನು ಟ್ರೊಲ್ ಮಾಡಲಾಗುತ್ತಿದೆ.

ನಟಿ ನಿವೇದಿತಾ ಬಿಕ್ಕೀನಿ ಧರಿಸಿ, ಹಾಟ್ ಅಂಡ್ ಗ್ಲಾಮರಸ್ ಫೋಟೋ ಶೂಟ್ ಮಾಡಿಸಿ ತಮ್ಮ ಸೋಶಿಯಲ್ ಮೀಡಿಯಾ ಕಾತೆ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೆಲವರು ಈ ಫೋಟೋ ನೋಡಿ ಮೆಚ್ಚುಗೆ ಸೂಚಿಸಿದರೆ,

ಇನ್ನು ಕೆಲವರು ಈ ಫೋಟೋಗೆ ಸಾಕಷ್ಟು ನೆಗಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಮತ್ತೊಮ್ಮೆ ನಟಿ ನಿವೇದಿತಾ ಗೌಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ.

Leave a Reply

Your email address will not be published. Required fields are marked *