ಗ್ರೇ ಬಣ್ಣದ ಸೀರೆ ತೊಟ್ಟು ಪಡ್ಡೆ ಹೈಕ್ಳ ನಿದ್ದೆಗೆಡಿಸಿದ ಕತ್ರಿನಾ ಕೈಫ್​: ಇಲ್ಲಿವೆ ಫೋಟೋಸ್​​​

curious

ಬಾಲಿವುಡ್ ನ ಬಹು ಬೇಡಿಕೆಯ ನಟಿಯರ ಪೈಕಿ ನಟಿ ಕತ್ರಿನಾ ಕೈಫ್ ಕೂಡ ಒಬ್ಬರು. ನಟಿ ಕತ್ರಿನಾ ಕೈಫ್ ಎಂದ ತಕ್ಷಣ ಎಲ್ಲರಿಗೂ ಮೊದಲು ತಲೆಗೆ ಬರುವುದು ನಟಿಯ ಗ್ಲಾಮರ್. ನಟಿ ಬಾಲಿವುಡ್ ನ ಗ್ಲಾಮರ್ ಬೆಡಗಿ ಎಂದೇ ಸಾಕಷ್ಟು ಕ್ಯಾತಿ ಪಡೆದಿದ್ದಾರೆ. ಇನ್ನು ತಮ್ಮ ನಟನೆಯ ಮೂಲಕ ಸಹ ನಟಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ.

ಇನ್ನು ನಟಿ ಕತ್ರಿನಾ ಕೈಫ್ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ. ಇನ್ನು ನಟಿ ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಬಯಸುತ್ತಾರೆ.

ಇನ್ನು ನಟಿ ಕತ್ರಿನಾ ಕೈಫ್ ಬಾಲಿವುಡ್ ನಟ ವಿಕಿ ಕೌಶಲ್ ಜೊತೆಗೆ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಈ ಇಬ್ಬರ ಮದುವೆ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಇನ್ನು ಈ ಜೋಡಿಗೆ ಅಭಿಮಾನಿಗಳು ಶುಭಾಶಯಗಳ ಮಳೆಯನ್ನೆ ಸುರಿಸಿದ್ದರು.

ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಇಬ್ಬರೂ ಮದುವಯಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸುದ್ದಿಯಾಗುತ್ತಿದ್ದಾರೆ. ಆಗಾಗ ತಮ್ಮ ಪತಿ ಜೊತೆಗಿನ ಫೋಟೋಗಳನ್ನು ನಟಿ ಕತ್ರಿನಾ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಈ ಫೋಟೋಗಳಿಗೆ ಲಕ್ಷಗಳಲ್ಲಿ ಲೈಕ್ಸ್ ಹಾಗೂ ಕಾಮೆಂಟ್ಸ್ ಬರುತ್ತದೆ.

ಇನ್ನು ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಮದುವೆಯ ನಂತರ ಮತ್ತೆ ತಮ್ಮ ಸಿನಿಮಾ ಕೆಲಸಗಳಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. ಇನ್ನು ನಟಿ ಕತ್ರಿನಾ ಕೈಫ್ ನಟಿಸಿರುವ ಭೂತ್ ಫೋನ್ ಸಿನಿಮಾ ಇತೀಚೆಗೆ ಬಿಡುಗಡಯಾಗಿದ್ದು, ಈ ಸಿನಿಮಾ ಬಾರಿ ಪ್ರಶಂಸೆ ಪಡೆದುಕೊಳ್ಳುತ್ತಿದೆ.

ಇದೀಗ ನಟಿ ಕತ್ರಿನಾ ಕೈಫ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಿದ್ದು ಈ ಫೋಟೋ ನೋಡಿದ ಅಭಿಮಾನಿಗಳು ನಟಿಗೆ ಫಿದಾ ಆಗಿದ್ದಾರೆ. ನಟಿ ಕತ್ರಿನಾ ಕೈಫ್ ವೈಲೆಟ್ ಬಣ್ಣದ ಸೀರೆ ಧರಿಸಿ ಒಂದು ಫೋಟೋ ಹಂಚಿಕೊಂಡಿದ್ದು, ಆಜ್ ಕ ದಿನ್ ಎಂದು ಕ್ಯಾಪ್ಶನ್ ನೀಡಿದ್ದಾರೆ.

ಸದ್ಯ ನಟಿಯ ಈ ಗ್ಲಾಮರಸ್ ಫೋಟೋಗಳು ನೆಟ್ಟಿಗರ ನಿದ್ದೆ ಗೆಡಿಸಿದೆ. ಇನ್ನು ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ, ಹಾಗೆ ಈ ಫೋಟೋಗೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ.

Leave a Reply

Your email address will not be published. Required fields are marked *