ರಾಕಿಂಗ್ ಸ್ಟಾರ್ ಯಶ್ ಎಂದರೆ ಅದು ಕೇವಲ ಹೆಸರಲ್ಲ, ಇದೀಗ ಯಶ್ ಅವರು ಇಡೀ ದೇಶದ ಬ್ರಾಂಡ್ ಎಂದರೆ ತಪ್ಪಾಗುವುದಿಲ್ಲ. ಯಶ್ ಅವರ ಬೇಡಿಕೆ ಎಷ್ಟರ ಮಟ್ಟಿಗೆ ಇದೇ ಎನ್ನುವುದರ ಬಗ್ಗೆ ಮತ್ತೆ ಹೇಳಲು ಬೇಡ ಎನಿಸುತ್ತದೆ ಏಕೆಂದರೆ ಯಶ್ ಅಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ನಟ ರಾಕಿಂಗ್ ಸ್ಟಾರ್ ಯಶ್ ಅವರ ಕ್ರೇಜ್ ಎಷ್ಟರ ಮಟ್ಟಿಗೆ ಇದೇ ಎನ್ನುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಇನ್ನು ಇದೀಗ ನಟ ಯಶ್ ಅವರು ಮುಂಬೈ, ಹೈದರಾಬಾದ್, ಅಲ್ಲದೆ ಯುಎಸ್ ಎಂದು ದೇಶಾಂತರ ಸುತ್ತುತ್ತಿದ್ದಾರೆ. ಸದ್ಯ ಯಶ್ ಅವರನ್ನು ನೋಡಿದರೆ ಅವರ ಅಭಿಮಾನಿಗಳು ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ,
ಬೀಳುವುದು ಸಹಜ, ಹಾಗೆ ಇನ್ನು ಇತ್ತೀಚೆಗೆ ನಟ ಯಶ್ ಅವರು ಮುಂಬೈನ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಭೇಟಿ ನೀಡಿದ್ದರು. ಇನ್ನು ಈ ಕಾರ್ಯಕ್ರಮಕ್ಕೆ ಹೋದ ಯಶ್ ಅವರನ್ನು ನೋಡಿದ ಅಭಿಮಾನಿಗಳು ಅವರ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಲ್ಲದೆ ನಟ ಯಶ್ ಅವರು ಹೋಗಿದ್ದ ಆ ಕಾರ್ಯಕ್ರಮಕ್ಕೆ ಮುಂಬೈನ 1000 ಕೋಟಿ ಒಡೆಯನ ಮಕ್ಕಳು, ಮೈ ತುಂಬಾ ಚಿನ್ನ ಧರಿಸಿ ಗೋಲ್ಡನ್ ಬ್ರದರ್ಸ್ ಎಂದೇ ಹೆಸರು ಮಾಡಿರುವ, ಈ ಇಬ್ಬರೂ ಯಶ ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಅವರ ಹಿಂದೆ ಹಿಂದೆ ಸುತ್ತುತ್ತಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಯಶ್ ಅವರ ಅಭಿಮಾನಿಗಳಗಿರುವ ಗೋಲ್ಡನ್ ಬ್ರದರ್ಸ್ ಸುತ್ತ ಮುತ್ತ ಯಾವಾಗಲೂ ಬಾಡಿ ಗಾರ್ಡ್ ಗಳು ಇರುತ್ತಾರೆ. ಈ ಗೋಲ್ಡನ್ ಬ್ರದರ್ಸ್ ಇಬ್ಬರೂ ಆಗರ್ಭ ಶ್ರೀಮಂತರಾಗಿದ್ದು, ತಮ್ಮ ಮೈಮೇಲೆ ಕೋಟಿ ಬೆಲೆ ಬಾಳುವ ಚಿನ್ನ ಧರಿಸಿರುತ್ತಾರೆ.
ಇನ್ನು ಅವರು ಯಶ್ ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಬೇಕು ಎನ್ನುವ ಆಸೆಯಿಂದ ಯಶ್ ಅವರಿಗಾಗಿ ಕಾದು ನಿಂತಿದ್ದಾರೆ. ಅಲ್ಲದೆ ಯಶ ಅವರನ್ನು ಕಂಡು ಅಲ್ಲದೆ ಯಶ್ ಅಭಿಮಾನಿಗಳು ಅವರನ್ನು ಮುತ್ತುಕೊಂಡಾಗ ಈ ಗೋಲ್ಡನ್ ಬ್ರದರ್ಸ್ ಸಹ ಯಶ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು, ಅವರ ಹಿಂದೆ ಹಿಂದೆ
ಸುತ್ತಿರುವ ಒಂದು ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು, ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..