ಸ್ಯಾಂಡಲ್ವುಡ್ ನ ಬಹು ಬೇಡಿಕೆಯ ನಟಿಯರ ಪೈಕಿ ನಟಿ ಹರಿಪ್ರಿಯಾ ಕೂಡ ಒಬ್ಬರು. ಇನ್ನು ನಟಿ ಹರಿಪ್ರಿಯಾ ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಸಹ ಅದ್ಭುತವಾಗಿ ನಟಿಸಿ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡು, ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.
ಇನ್ನು ನಟ ವಶಿಷ್ಠ ಸಿಂಹ ಅವರು ಕೂಡ ಸ್ಯಾಂಡಲ್ ವುಡ್ ನ ಅನೇಕ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಹಾಗೆ ಪೋಷಕ ಪಾತ್ರಗಳಲ್ಲಿ ನಟಿಸಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಇನ್ನು ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಈ ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಶಿಯಲ್
ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇನ್ನು ಇದೀಗ ಈ ಎಲ್ಲಾ ಸುದ್ದಿಗಳನ್ನು ನಟಿ ಹರಿಪ್ರಿಯಾ ಹಗೌ ನಟ ವಶಿಷ್ಠ ಸಿಂಹ ನಿಜ ಮಾಡಿದ್ದಾರೆ. ಹೌದು ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಇಂದು ಬೆಳ್ಳಿಗೆ ತಮ್ಮ ಕುಟುಂಬಸ್ಥರ ಸಮುಖದಲ್ಲಿ ಸರಳವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಹೌದು ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ನಟ ವಶಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಇಷ್ಟು ದಿನ ದುಬೈಗೆ ತಮ್ಮ ನಿಶ್ಚಿತಾರ್ಥಕ್ಕೆ ಶಾಪಿಂಗ್ ಮಾಡಲು ಹೋಗಿದ್ದರು ಎನ್ನುವ ಮಾತುಗಳು ಸಹ ಕೇಳಿಬಂದಿತ್ತು, ಆದರೆ ಇದೀಗ ಈ ಎಲ್ಲವೂ ನಿಜವಾಗಿದೆ.
ನೆನ್ನೆ ರಾತ್ರಿ ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಇಬ್ಬರೂ ದುಬೈನಿಂದ ರಾತ್ರಿಯ ಫೈಟ್ ಗೆ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲದೆ ಇಂದು ಬೆಳ್ಳಿಗೆ ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಇಬ್ಬರೂ ತಮ್ಮ ಕುಟುಂಬಸ್ಥರ ಸಮುಖದಲ್ಲಿ ಸರಳವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಇನ್ನು ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಇದೀಗ ಈ ಎಲ್ಲಾ ವಿಷಯಗಳಿಗೆ ಪೂರಕವೆಂಬಂತೆ ನಟಿ ಹರಿಪ್ರಿಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ಸಿಂಹ ತನ್ನ ಕೈಯಲ್ಲಿ ಮಗು ಹಿಡಿದಿರುವ ಫೋಟೋ ಒಂದನ್ನು ಹಂಚಿಕೊಂಡು, “ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು”
ಎಂದು ಬರೆದುಕೊಂಡಿದ್ದಾರೆ. ಸದ್ಯ ಶೀಘ್ರದಲ್ಲೇ ಈ ಜೋಡಿ ಮದುವೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನುತ್ತಿದ್ದಾರೆ ಅಭಿಮಾನಿಗಳು. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ, ಹಾಗೆ ಈ ಮಾಹಿತಿ ಇಸ್ತವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ…