ರಶ್ಮಿಕಾ ಅವರಿಗೆ ಇಷ್ಟು ದಿನ ಅಡ್ಡಿನೇ ಇರಲಿಲ್ಲ, ಅವರು ಮುಟ್ಟಿದ್ದೆಲ್ಲ ಚಿನ್ನ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇದೀಗ ನಟಿ ರಶ್ಮಿಕ ಮುಟ್ಟಿದ್ದೆಲ್ಲ ಉಲ್ಟಾ ಆಗುತ್ತಿದೆ. ದೇಶದ ಎಲ್ಲಾ ಬ್ರಾಂಡ್ಗಳಿಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್ ಆಗುವ ಎಲ್ಲಾ ಸಾಧ್ಯತೆಗಳಿವೆ.
ನಟಿ ರಶ್ಮಿಕಾ ಮಂದಣ್ಣ ಅದೆಷ್ಟೋ ಬ್ರ್ಯಾಂಡ್ ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆದರೆ ಇದೀಗ ನದಿ ರಶ್ಮಿಕ ಮಂದಣ್ಣ ಅವರನ್ನು ಎಲ್ಲಾ ಬ್ರಾಂಡ್ಗಳು ಬ್ರಾಂಡ್ ಅಂಬಾಸಿಡರ್ ಪಟ್ಟದಿಂದ ತೊಳಗಿಸುತ್ತಿವೆ. ಅಲ್ಲದೆ ಯಾವುದೇ ಹೊಸ ಬ್ರಾಂಡ್ಗಳು ನಟಿ ರಶ್ಮಿಕಾ ಮಂದಣ್ಣವರನ್ನು ಆಯ್ಕೆ ಮಾಡುತ್ತಿಲ್ಲ.
ಇದಕ್ಕೆ ಮುಖ್ಯ ಕಾರಣ ಸ್ವತಃ ನಟಿ ರಶ್ಮಿಕಾ ಮಂದಣ್ಣ ಮಾಡಿಕೊಂಡಂತಹ ಎಡವಟ್ಟು. ನಟಿ ರಶ್ಮಿಕಾ ಮಂದಣ್ಣ ನಟಿಸುವ ಯಾವುದೇ ಬ್ರಾಂಡುಗಳಿಗೆ ಕರ್ನಾಟಕದಲ್ಲಿ ಇನ್ನು ಮುಂದೆ ಬೇಡಿಕೆ ಇರುವುದಿಲ್ಲ ಈ ಕಾರಣದಿಂದ ಅವರನ್ನು ಎಲ್ಲಾ ಬ್ರಾಂಡ್ ಗಳು ತಮ್ಮ ಬ್ರಾಂಡ್ ಗಳಿಂದ ತೊಲಗಿಸುತ್ತಿವೇ.
ಇತ್ತಿಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದ ಆಭರಣದ ಕಂಪನಿಯೊಂದು ಅವರನ್ನು ಬ್ರಾಂಡ್ ಅಂಬಾಸಿಡರ್ ಪಟ್ಟದಿಂದ ತೊಲಗಿಸಿ ಅವರನ್ನು ಅವರ ಬದಲಿಗೆ ನಟಿ ತ್ರಿಷಾ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ.
ಇನ್ನು ಇತ್ತಿಚೀಗೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ಅನೇಕ ಸಿನಿಮಗಳಿಂದ ಸಹ ಹೊರ ಹಾಕಲಾಗಿದೆ ಎನ್ನುವ ಮಾತುಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ಕೇಳಿ ಬರುತ್ತಿತ್ತು. ತಮಿಳು ಹಗಸ್ ತೆಲುಗಿನ ಕೆಲವು ಸಿನಿಮಾಗಳಿಂದ ನಟಿ ರಶ್ಮಿಕಾ ಅವರನ್ನು ತೆಗೆದು ಹಾಕಲಾಗಿದೆ ಎನ್ನಲಾಗಿತ್ತು.
ಈ ಮೂಲಕ ನಟಿ ರಶ್ಮಿಕಾ ಮಂದಣ್ಣ ಬಹಳ ಸಂಕಷ್ಟದಲ್ಲಿ ಇದ್ದಾರೆ ಎಂದು ಹೇಳಬಹುದು. ಅಲ್ಲದೆ ನಟಿ ರಶ್ಮಿಕಾ ಮಂದಣ್ಣ ಹೊರಗಡೆ ಆರಾಮಾಗಿ ಸಹ ಓಡಾಡಲು ಸಹ ಆಗುತ್ತಿಲ್ಲ, ಅಷ್ಟರ ಮಟ್ಟಿಗೆ ಜನರು ನಟಿ ರಶ್ಮಿಕಾ ಮಂದಣ್ಣ ಅವರ ಮೇಲೆ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನು ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಮುಂಬೈನ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು, ಇನ್ನು ತಾನು ಯಾರು ಎನ್ನುವುದನ್ನು ಯಾರು ಸಹ ಗುರುತು ಹಿಡಿಯದ ರೀತಿ ನಟಿ ತಯಾರಾಗಿ ಬಂದಿದ್ದರು. ಇನ್ನು ಈ ರೀತಿಯ ಆಕ್ರೋಶ ಇದೆ ರೀತಿ ಮುಂದುವರೆದರೆ ನಟಿ ರಶ್ಮಿಕಾ ಮಂದಣ್ಣ ಅವರ ಕೆರಿಯರ್ ಬರ್ಬಾದ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..