ಶಿವರಾಜ್ ಕುಮಾರ್ ಈ ಹೆಸರು ಕೇಳಿದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಶಿವಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಮಾಡಿರುವ ಸಾಧನೆ ಮಾತಿನಲ್ಲಿ ಹೇಳಲು ಸಾದ್ಯವಿಲ್ಲ. ಶಿವಣ್ಣ ಅವರು ದೇಶದ ಮೂಲೆ ಮೂಲೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಹೌದು ಶಿವಣ್ಣ ಅವರನ್ನು ಕಂಡರೆ ಸಾಕು ಅಭಿಮಾನಿಗಳು ಅವರ ಬಳಿ ಹೋಗಿ, ಅವರನ್ನು ಮಾತನಾಡಿ ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಇನ್ನು ಶಿವಣ್ಣ ಅವರು ಸಹ ಅವರ ಅಭಿಮಾನಿಗಳನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಾರೆ. ಅಲ್ಲದೆ ಅವರ ಯೋಗಕ್ಷೇಮವನ್ನು ಸಹ ವಿಚರಿಸಿಕೊಳ್ಳುತ್ತಾರೆ.
ಇನ್ನು ಶಿವಣ್ಣ ಅವರಿಗೆ 60 ವರ್ಷ ವಯಸ್ಸಾಗಿದೆ ಎಂದರೆ ನಿಜಕ್ಕೂ ಯಾರಿಂದಲೂ ಸಹ ನಂಬಲೂ ಸಾಧ್ಯವಿಲ್ಲ. ಇಂದಿಗೂ ಸಹ ಶಿವಣ್ಣ ಅವರು ಯಾವ ಯಂಗ್ ಹೀರೋಗೂ ಸಹ ಕಡಿಮೆ ಇಲ್ಲದ ರೀತಿ ಬಹಳ ಏನರ್ಗಿಯಿಂದ ಡ್ಯಾನ್ಸ್ ಹಾಗೂ ಫೈಟ್ ಮಾಡುತ್ತಾರೆ. ಹಾಗೆ ನಟಿಸುತ್ತಾರೆ ಕೂಡ.
ಇನ್ನು ಶಿವಣ್ಣ ಅವರ ವೇದ ಸಿನಿಮಾ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸುದ್ದಿಯಾಗಿತ್ತು. ಶಿವಣ್ಣ ಅವರ ವೇದ ಸಿನಿಮಾ ಕೂಡ ಓಂ ಸಿನಿಮಾದ ರೀತಿ ಆಕ್ಷನ್ ಮಾಸ್ ಸಿನಿಮಾ ಆಗಿದ್ದು, ವೇದ ಸಿನಿಮಾ ಕೂಡ ಓಂ ರೀತಿಯೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.
ಇನ್ನು ಶಿವಣ್ಣ ಅವರ ವೇದ ಸಿನಿಮಾದ ಫರ್ಸ್ಟ್ ಲುಕ್ ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿ ಎಲ್ಲರ ಘಮನ ಸೆಳೆದಿತ್ತು. ಇನ್ನು ಈ ಸಿನಿಮಾದಲ್ಲಿನ ಶಿವಣ್ಣ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಇನ್ನು ಈ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ನಡೆದಿತ್ತು. ಶಿವಣ್ಣ ಅವರ ಈ ಹೊಸ ಲುಕ್ ಅಭಿಮಾನಿಗಳಲ್ಲಿ ಬಹಳ
ಕುತೂಹಲ ಹುಟ್ಟು ಹಾಕಿತ್ತು. ಇನ್ನು ಶಿವಣ್ಣ ಅವರ ವೇದ ಸಿನಿಮಾದ ಟೀಸರ್ ನೆನ್ನೆ ಬಿಡುಗಡೆ ಮಾಡಲಾಗಿದೆ. ಇನ್ನು ಟೀಸರ್ ಬಿಡುಗಡೆ ಕಾರ್ಯ್ರಮಕ್ಕೇ ಚಿತ್ರರಂಗದ ಅನೇಕ ಸ್ಟಾರ್ ಕಾಲವಿದರು ಹಾಗೆ ಸಾಕಷ್ಟು ಅಭಿಮಾನಿಗಳು ಭಾಗಿಯಾಗಿದ್ದರು. ಇನ್ನು ಇದೆ ವೇಳೆ ಶಿವಣ್ಣ ಅವರ ಒಬ್ಬ ಅಪ್ಪಟ ಅಭಿಮಾನಿ,
ಶಿವಣ್ಣ ಅವರಿಗೆ ಕಂಬಳಿ ಹೊದಿಸಿ ಅವರ ಮುಂದೆ ವಿಶೇಷ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಇದನ್ನು ನೋಡಿ ಶಿವಣ್ಣ ಸಹ ಖುಷಿ ಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..