ಹೆಣ್ಣು ಮಕ್ಕಳನ್ನು ಸಹಜವಾಗಿ ಸಂಪದಾಯಿಕವಾಗಿ ಕಂಡರೆ ಕೆಲವರಿಗೆ ಇಸ್ಟವಾಗುತ್ತದೆ. ಇನ್ನು ಕೆಲವರಿಗೆ ತುಂಡು ಬಟ್ಟೆಗಳನ್ನು ಹಾಕಿಕೊಂಡರೆ ಕಂಫರ್ಟ್ ಎನಿಸುತ್ತದೆ. ಆದರೆ ಬಟ್ಟೆ ಬರೆ ಎಲ್ಲವೂ ಅವರವರ ಇಷ್ಟಕ್ಕೆ ಬಿಟ್ಟಿದ್ದು ಎನ್ನುವುದು ಇನ್ನು ಕೆಲವರ ಅಭಿಪ್ರಾಯ.
ಇನ್ನು ಇದೀಗ ಖ್ಯಾತ ನಟಿಯೊಬ್ಬರು ಸಿನಿಮಾದ ಪ್ರಚಾರ ಕೆಲಸದ ವೇಳೆ ತುಂಡು ಬಟ್ಟೆ ಧರಿಸಿಕೊಂಡು ಬಂದಿದ್ದು, ಅವರನ್ನು ನೋಡಿದ ಅಲ್ಲಿದ್ದ ಕೆಲವರು ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಅದನ್ನು ನೀವು ನೋಡಿದರೆ ನಿಜಕ್ಕೂ ನೀವು ಶಾಕ್ ಆಗುವುದು ಗ್ಯಾರೆಂಟಿ.
ನಟಿ ನಮ್ರಿತಾ ಮಲ್ಲ ಬಾಲಿವುಡ್ ಹಾಗೂ ಬೋಜಪುರಿ ಸಿನಿಮಾರಂಗದ ಅದ್ಭುತ ನೃತ್ಯಗಾರ್ತಿ ಎಂದರೆ ತಪ್ಪಾಗುವುದಿಲ್ಲ. ನಟಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಜೊತೆಗೆ ಐಟಂ ಹಾಡುಗಳಲ್ಲಿ ಸಹ ಮಿಂಚಿದ್ದಾರೆ. ಇನ್ನು ನಟಿ ಇದೀಗ ಮೊದಲ ಬಾರಿಗೆ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ನಟಿ ನಮ್ರಿತಾ ಮಲ್ಲ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇರುವ ನಟಿ. ಇನ್ನು ನಟಿ ನಮ್ರಿತಾ ಅವರು ಬಹಳ ಬೋಲ್ಡ್ ಆಗು ಹಾಟ್ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಈ ಮೂಲಕ ನಟಿ ಆಗಾಗ ಚರ್ಚೆಯಲ್ಲಿರುತ್ತಾರೆ.
ಇದೀಗ ನಟಿ ನಮ್ರಿತಾ ಅವರು ಇದೀಗ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೆ ಮೊದಲ ಬಾರಿಗೆ ನಟಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಕುದ್ರು ಸಿನಿಮಾದಲ್ಲಿ ಒಂದು ಐಟಂ ಹಾಡಿಗೆ ನಟಿ ಹೆಜ್ಜೆ ಹಾಕಿದ್ದಾರೆ. ಸದ್ಯ ಕುದ್ರು ಸಿನಿಮಾದ ಪ್ರಚಾರ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದಾರೆ.
ಇನ್ನು ನಟಿ ನಮ್ರಿತಾ ಅವರು ಸಹ ಈ ಸಿನಿಮಾದಲ್ಲಿ ಪ್ರಚಾರಕ್ಕೆ ಬಂದಿದ್ದು, ನಟಿ ಪ್ರಚಾರಕ್ಕೆ ಬಂದಾಗ ಅವರು ತುಂಡು ಬಟ್ಟೆ ಧರಿಸಿ ಬಂದಿದ್ದರು. ಇನ್ನು ಇದೆ ವೇಳೆ ನಟಿಯನ್ನು ನೋಡಿ ಅಲ್ಲಿದ್ದ ಕೆಲವರು ಅವರಿಗೆ ಬಟ್ಟೆಯನ್ನು ಬದಲಾಯಿಸಿಕೊಂಡು ಬರುವಂತೆ ಹೇಳಿದ್ದಾರೆ.
ಇನ್ನು ನಟಿ ನಂತರ ಒಂದು ವೇಲನ್ನು ಧರಿಸಿಕೊಂಡು ಬಂದಿದ್ದು, ತಮ್ಮ ಸಿನಿಮಾದ ಪ್ರಚಾರವನ್ನು ಮುಂದುವರೆಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…