ಸಿನಿಮಾರಂಗದಲ್ಲಿ ಕಲಾವಿದರು ಸಾಮಾನ್ಯವಾಗಿ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಾಗಿ ಘಮನ ಹರಿಸುತ್ತಾರೆ. ತಮ್ಮ ದೇಹವನ್ನು ಸಿಟ್ಟಾಗಿ ಹಾಗೆ ಗ್ಲಾಮರಸ್ ಆಗಿ ಕಾಣಲು ನಟ ನಟಿಯರು ಡಯಟ್ ವರ್ಕೌಟ್ ಎಂದು ಸಾಕಷ್ಟು ಕಸರತ್ತು ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ. ಇದೇ ಸಾಲಿಗೆ ಮತ್ತೊಬ್ಬ ನಟಿ ಸೇರಿಕೊಂಡಿದ್ದಾರೆ.
ಹೌದು ಇಷ್ಟು ದಿನ ಮುದ್ದು ಮುದ್ದಾಗಿ ತಮ್ಮ ಮಾತುಗಳು ಹಾಗೆ ತಮ್ಮ ತುಂಟುತನದ ಮೂಲಕ ಎಲ್ಲರ ಘಮನ ಸೆಳೆದಿದ್ದ ನಟಿ ಭೂಮಿ ಶೆಟ್ಟಿ ಇದೀಗ ಫಿಟ್ ಆಗಿ ಮಿಂಚಲು ಮುಂದಾಗಿದ್ದಾರೆ. ಸದ್ಯ ಇವರ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ.
ಹೌದು ನಟಿ ಭೂಮಿ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಕಿನ್ನರಿ ಧಾರಾವಾಹಿಯ ಮೂಲಕ ನಟಿ ಭೂಮಿ ಶೆಟ್ಟಿ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ದಾರವಾಹಿಯ ಮೂಲಕ ನಟಿ ಭೂಮಿ ಶೆಟ್ಟಿ,
ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈ ದಾರವಾಹಿಯಲ್ಲಿ ನಟಿಯ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇದರ ಬಾಯಿಯ ನಂತರ ನಟಿ ಭೂಮಿ ಶೆಟ್ಟಿ ಕಲರ್ಸ್ ಕನ್ನಡ ವಾಹಿನಿಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು.
ಬಿಗ್ ಬಾಸ್ ಮನೆಯಲ್ಲಿ ನಟಿ ಭೂಮಿ ಶೆಟ್ಟಿ ತಿಂಡಿ ಪೋತಿ ಎಂದೆ ಗುರುತಿಸಿಕೊಂಡರು. ಅಲ್ಲದೆ ಯಾವುದೇ ಟಾಸ್ ಗಳು ಬಂದರೂ ಅದರಲ್ಲಿ ಯಾವ ಹುಡುಗರಿಗೂ ಕಡಿಮೆ ಇಲ್ಲದಂತೆ ಆಟವಾಡಿ ನಟಿ ಭೂಮಿ ಶೆಟ್ಟಿ ಗೆಲ್ಲುತ್ತಿದ್ದರು. ಇನ್ನು ಬಿಗ್ ಬಾಸ್ ಮನೆಯ ಟಾಪ್ 5 ಸ್ಪರ್ಧಿಗಳಲ್ಲಿ ಭೂಮಿ ಶೆಟ್ಟಿ ಕೂಡ ಒಬ್ಬರಾಗಿದ್ದರು.
ಇದೀಗ ನಟಿ ಭೂಮಿ ಶೆಟ್ಟಿ ಫಿಟ್ನೆಸ್ ಕಡೆಗೆ ಮುಖ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುವ ನಟಿ ಭೂಮಿ ಶೆಟ್ಟಿ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಇದೀಗ ನಟಿ ತಮ್ಮ ವರ್ಕೌಟ್ ಫೋಟೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
ಈ ಫೋಟೋಗಳು ಸದ್ಯ ತುಂಬಾ ವೈರಲ್ ಆಗುತ್ತಿದ್ದು ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನಟಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..
View this post on Instagram