ಟಾಲಿವುಡ್ ನ ಬಹು ಬೇಡಿಕೆಯ ನಿರ್ದೇಶಕರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡ ಒಬ್ಬರು. ತಮ್ಮ ಸಿನಿಮಾಗಳಲ್ಲಿ ಸದಾ ವಿಭಿನ್ನತೆಯನ್ನು ತರುವ ರಾಮ್ ಗೋಪಾಲ್ ವರ್ಮ ಅವರ ಸಿನಿಮಾಗಳು ಎಂದರೆ ಅದರ ಅಭಿಮಾನಿಗಳಿಗೆ ಬಹಳ ಇಷ್ಟ. ಅಲ್ಲದೆ ರಾಮ್ ಗೋಪಾಲ್ ವರ್ಮಾ ಅವರು,
ಸದಾ ಸೋಶಿಯಲ್ ಮೀಡಿಯಾದಲ್ಲಿ ಯಾವುದಾದರೂ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ರಾಮ್ ಗೋಪಾಲ್ ವರ್ಮಾ ಅವರನ್ನು ನೆಟ್ಟಿಗರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡುತ್ತಿರುತ್ತಾರೆ. ಆದರೆ ಇದ್ಯಾವುದಕ್ಕೂ ಸಹ ರಾಮ ಗೋಪಾಲ್ ವರ್ಮ ತಲೆಕೆಡಿಸಿಕೊಳ್ಳುವುದಿಲ್ಲ.
ಇದೀಗ ರಾಮ್ ಗೋಪಾಲ್ ವರ್ಮ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಟಾಲಿವುಡ್ ಕಿರುತೆರೆಯ ಖ್ಯಾತ ನಟಿಯ ಜೊತೆಗೆ ರಾಮ್ ಗೋಪಾಲ್ ವರ್ಮ ಇದೀಗ ಸಂದರ್ಶನ ನಡೆಸಿದ್ದು ಈ ವೇಳೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಟಿಯ ಕಾಲನ್ನು ಹಿಡಿದಿರುವ ಫೋಟೋಗಳು ಸದ್ಯ ವೈರಲ್ ಆಗುತ್ತಿವೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಸ*ಲಿಂ*ಗ ಕಾ*ಮೀ ಕಥೆ ಹೊಂದಿರುವ ಸಿನಿಮಾ ಒಂದನ್ನು ನಿರ್ದೇಶನ ಮಾಡಿದ್ದು. ಇದೀಗ ಈ ಸಿನಿಮಾದ ಪ್ರಚಾರಕ್ಕಾಗಿ ಸಂದರ್ಶನ ಒಂದನ್ನು ನಡೆಸಿದ್ದಾರೆ. ಇನ್ನು ಈ ಸಂದರ್ಶನದಲ್ಲಿ ಕಿರುತೆರೆ ನಟಿ ಆಶುರೆಡ್ಡಿ ಅವರು ಸಹ ಭಾಗಿಯಾಗಿದ್ದಾರೆ.
ಆಶು ರೆಡ್ಡಿ ಜೊತೆಗೆ ರಾಮ್ ಗೋಪಾಲ್ ವರ್ಮ ನಡೆಸಿದ ಸಂದರ್ಶನದಲ್ಲಿ ಇಬ್ಬರ ನಡುವೆ ಕೆಲವು ಬೋಲ್ಡ್ ಮಾತುಗಳು ಸಹ ನಡೆದಿದೆ. ಇನ್ನು ಆಶುರೆಡ್ಡಿ ಕಾಲ ಬಳಿ ಕುಳಿತ ರಾಮ್ ಗೋಪಾಲ್ ವರ್ಮ ನಟಿಯ ಕಾಲನ್ನು ಹಿಡಿದು ಬಾಯಿ ಹಾಕಿದ್ದಾರೆ. ಸದ್ಯ ಈ ಫೋಟೋಗಳು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಸ್ವತಃ ರಾಮ್ ಗೋಪಾಲ್ ವರ್ಮ ಈ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋಗೆ ನಾನು ಡೇಂಜರ್ ಆದರೆ ಆಶು ರೆಡ್ಡಿ ನನಗಿಂತ ಬಹಳ ಡೇಂಜರ್ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.
ಈ ಫೋಟೋಗಳನ್ನು ನೋಡಿದ ನೆಟ್ಟಿಗರು ರಾಮ್ ಗೋಪಾಲ್ ವರ್ಮ ಹಾಗೂ ನಟಿ ಅಶು ರೆಡ್ಡಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..
View this post on Instagram