ಸಾಮಾನ್ಯವಾಗಿ ಸ್ಟಾರ್ ಕಲಾವಿದರಿಗೆ ಇಬ್ಬರು ಪತ್ನಿಯರು ಇರುವುದು ಸಹಜ. ಮೊದಲನೇ ಪತ್ನಿಯ ಜೊತೆಗಿದ್ದರು ಸಹ ಬೇರೆಯವರ ಮೇಲೆ ಪ್ರೀತಿ ಮೂಡಿ ಮೊದಲನೇ ಪತ್ನಿಗೆ ವಿ-ಚ್ಛೇದನ ನೀಡಿ ನಂತರ ಮತ್ತೊಂದು ಮದುವೆ ಆಗಿರುವ ಅದೆಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಇನ್ನು ಕೆಲವರು ತಮ್ಮ ಮೊದಲನೇ ಪತ್ನಿ ಇದ್ದರೂ ಬೇರೆಯವರನ್ನು ಪ್ರೀತಿಸುತ್ತಾರೆ ಅಲ್ಲದೆ ಇಬ್ಬರನ್ನು ಸಹ ಬಿಡಲು ಮನಸ್ಸಾಗದೆ ಇಬ್ಬರನ್ನು ಮದುವೆಯಾಗಿ ಅನ್ಯೋನ್ಯವಾಗಿ ಜೀವನ ನಡೆಸುವುದನ್ನು ಸಹ ನಾವು ನೋಡಿದ್ದೇವೆ. ಇದೀಗ ಇಬ್ಬರ ಪತ್ನಿಯರ ಜೊತೆಗಿದ್ದ ಖ್ಯಾತ ಯುಟ್ಯೂಬರ್ ಮಾಡಿರುವ ಕೆಲಸ,
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೆ ಈ ವಿಷಯ ತಿಳಿದು ಎಲ್ಲರೂ ಶಾಕ್ ಆಗಿದ್ದಾರೆ. ಹಾಗಾದರೆ ಏನಿದು ಸುದ್ದಿ? ಅಷ್ಟಕ್ಕೂ ಆತ ಮಾಡಿದ್ದಾದರೂ ಏನು? ಈ ರೀತಿಯ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ. ಈ ಪುಟವನ್ನು ಸಂಪೂರ್ಣವಾಗಿ ಓದಿ…
ಹೈದರಾಬಾದ್ ನ ಖ್ಯಾತ ಯುಟ್ಯೂಬರ್ ಅರ್ಮಾನ್ ಮಲಿಕ್, ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಇರುವ ವ್ಯಕ್ತಿ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳ ಮೂಲಕ ಟ್ರೆಂಡ್ ಕೂಡ ಸೃಷ್ಟಿಸಿದ್ದಾರೆ. ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಇದ್ದು,
ಯೂಟ್ಯೂಬ್ ನಲ್ಲಿ 2 ಮಿಲಿಯನ್ ಸುಬ್ಸ್ಕ್ರೈಬರ್ಸ್ ಅನ್ನು ಹೊಂದಿದ್ದಾರೆ. ಅರ್ಮಾನ್ ಮಲಿಕ್ ಅವರಿಗೆ ಇಬ್ಬರು ಪತ್ನಿಯರಿದ್ದು, ಇದೀಗ ಈ ಇಬ್ಬರು ಪತ್ನಿಯರು ಒಂದೇ ಸಮಯಕ್ಕೆ ಗರ್ಭಿಣಿಯರಾಗಿದ್ದಾರೆ. ಸದ್ಯ ತಮ್ಮ ಪತ್ನಿಯರ ಜೊತೆಗಿನ ಫೋಟೋವನ್ನು ಅನುಮಾನ ಮಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋ ನೋಡಿದ ಎಲ್ಲರೂ ಶಾಕ್ ಆಗಿದ್ದಾರೆ. ಅಲ್ಲದೆ ಅರ್ಮಾನ್ ಮಲಿಕ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಅರ್ಮಾನ್ ಮಲಿಕ್ ಅವರು ಯುಟ್ಯೂಬ್ ನಲ್ಲಿ ತಮ್ಮ ವಿಡಿಯೋಗಳ ಮೂಲಕ ಇಷ್ಟು ದಿನ ಸುದ್ದಿಯಲ್ಲಿರುತ್ತಿದ್ದರು.
ಆದರೆ ಇದೀಗ ಅರ್ಮಾನ್ ಮಲಿಕ್ ಅವರ ಇಬ್ಬರು ಪತ್ನಿಯರು ಒಂದೇ ಸಮಯಕ್ಕೆ ಗರ್ಭಿಣಿಯರಾಗಿದ್ದು, ಸ್ವತಃ ಅರ್ಮಾನ್ ಮಲಿಕ್ ಅವರೇ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಇದೀಗ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದಾರೆ. ಸದ್ಯ ಇದು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಕೆಲವರು ವಿಧವಿಧವಾಗಿ ಕಾಮೆಂಟ್ ಮಾಡುವ ಮೂಲಕ ಅರ್ಮಾನ್ ಮಲಿಕ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…