ಸಂಸಾರದಲ್ಲಿ ಅತಿಯಾದ ಸು ಖ ಸಿಗಬೇಕೆಂದರೆ ಹೆಂಡತಿಯಾದವಳು ಹೇಗಿರಬೇಕು ಗೊತ್ತೇ?? ನಿಮಗೂ ಇಂತಹ ಹೆಣ್ಣು ಇಷ್ಟಾನಾ?

curious

ಮದುವೆ ಎನ್ನುವುದು ಎರಡು ಮನಸ್ಸುಗಳ ಮಿಲನ, ಆಗಿನ ಕಾಲದಲ್ಲಿ ಮನೆಯವರೆಲ್ಲಾ ಒಪ್ಪಿ ಗಂಡು ಹೆಣ್ಣಿಗೆ ಮದುವೆ ಮಾಡಿಸುತ್ತಿದ್ದರು. ಮದುವೆಯಾದ ನಂತರ ಗಂಡು ಹೆಣ್ಣು ಯಾವ ರೀತಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಸಂಸಾರ ನಡೆಸುತ್ತಾರೆ ಎನ್ನುವುದರ ಮೇಲೆ ಅವರ ಮುಂದಿನ ಜೀವನ ನಿರ್ಧಾರವಾಗುತ್ತದೆ.

ಕೆಲವರು ತಮ್ಮ ಪೋಷಕರು ತೋರಿಸಿದವರನ್ನು
ಆದರೆ ಇನ್ನು ಕೆಲವರು ತಾವು ವರ್ಷಗಳ ಕಾಲ ಪ್ರೀತಿಸಿ ತಮ್ಮ ಪೋಷಕರನ್ನು ಒಪ್ಪಿಸಿ ಎಲ್ಲರ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗುತ್ತಾರೆ. ಮನೆಯವರು ನೋಡಿದ ಜೋಡಿಯಾಗಲಿ, ಅಥವಾ ತಾವು ಪ್ರೀತಿಸಿ ಮದುವೆಯಾದವರಾಗಲಿ, ಒಬ್ಬರನೊಬ್ಬರು ಅರ್ಥ,

ಮಾಡಿಕೊಂಡು ಪ್ರೀತಿಸುವುದು ಬಹಳ ಮುಖ್ಯವಾಗುತ್ತದೆ. ಇನ್ನು ಕೆಲ ಗಂಡು ಮಕ್ಕಳು ಮದುವೆಯಾದ ನಂತರ ತಮ್ಮ ಹೆಂಡತಿಯನ್ನು ಹೂವಿನಂತೆ ಬಹಳ ಜೋಪಾನ ಮಾಡುತ್ತಾರೆ. ಅಲ್ಲದೆ ಆಕೆಗೆ ಒಂದು ಸ್ವಲ್ಪ ಕೂಡ ನೋವಾಗದಂತೆ ನೋಡಿಕೊಳ್ಳುತ್ತಾರೆ.

ಕೇವಲ ಗಂಡು ಮಕ್ಕಳು ಮಾತ್ರವಲ್ಲ, ಹೆಣ್ಣು ಮಕ್ಕಳು ಕೂಡ ಅವರ ಗಂಡನ ಬಗ್ಗೆ ಸಾಕಷ್ಟು ಕನಸ್ಸುಗಳನ್ನು ಇಟ್ಟುಕೊಂಡಿರುತ್ತಾರೆ. ಅದರಂತೆ ಹೆಣ್ಣು ಹಾಗೂ ಗಂಡು ಇಬ್ಬರೂ ಸಹ ಒಬ್ಬರ ಬೆನ್ನೆಲುಬಾಗಿ ಇನ್ನೊಬ್ಬರು ನಿಂತರೆ ಅವರ ಜೀವನ ಸುಖಮಯವಾಗಿ ಯಾವುದೇ ಸಂಶಯವಿಲ್ಲ.

ಇನ್ನು ಹೆಣ್ಣು ಮಕ್ಕಳು ಕೆಲವು ಭಾವನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಜೀವನ ಸುಖವಾಗಿ ಇರುತ್ತದೆ. ಇನ್ನು ಹೆಣ್ಣು ತನ್ನ ಗಂಡನ ಜೊತೆಗೆ ಹೇಗಿರಬೇಕು ಎನ್ನುವುದನ್ನು ನಿಮಗೆ ತಿಳಿಸಿಕೊಡುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ…

ಇನ್ನು ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಪ್ರೀತಿ ಇರುವುದು ಸಹಜ ಆದರೆ ಅವರಿಬ್ಬರ ನಡುವೆ ಪ್ರಾಮಾಣಿಕತೆ ಕೂಡ ಇದ್ದರೆ ಅವರ ದಾಂಪತ್ಯ ಜೀವನದಲ್ಲಿ ಬಿರುಕುಗಳು ಮೂಡುವುದು ಕಡಿಮೆಯಾಗುತ್ತದೆ. ಜೊತೆಗೆ ಗಂಡ ಮನೆಗೆ ದಣಿದು ಬಂದಾಗ ಹೆಂಡತಿ ಅವನ ಜೊತೆಗೆ ಕುಳಿತು ಅವನ,

ಬಳಿ ಕೊಂಚ ಸಮಯ ಮಾತನಾಡಿದರೆ, ಗಂಡನಾದವನಿಗೆ ಬಹಳ ಖುಷಿಯಾಗುತ್ತದೆ. ಹೆಂಡತಿಯಾದವಳು ಕಿರಿಕಿರಿ ಮಾಡದೆ ಗಂಡನ ಬೆನ್ನೆಲುಬಾಗಿ ನಿಂತು ಅವನ ಎಲ್ಲಾ ಕಷ್ಟದಲ್ಲೂ ಅವನ ಜೊತೆಗೆ ಇರಬೇಕು. ಈ ರೀತಿ ಇಬ್ಬರು ಹೊಂದಾಣಿಕೆಯಿಂದ ಇದ್ದರೆ ಅವರ ದಾಂಪತ್ಯ ಜೀವನ ಬಹಳ ಖುಷಿಯಾಗಿ ಸಾಗುತ್ತದೆ.

Leave a Reply

Your email address will not be published. Required fields are marked *