ಬಾಲಿವುಡ್ ನ ಬಹು ಬೇಡಿಕೆಯ ನಟರ ಪೈಕಿ ನಟ ಶಾರುಖ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ನಟ ಶಾರುಖ್ ಖಾನ್ ತಮ್ಮ 50 ರ ವಯಸ್ಸಿನಲ್ಲಿ ಸಹ ಯಾವ ಯಂಗ್ ಹಿರೋಗೂ ಸಹ ಕಡಿಮೆ ಇಲ್ಲದಂತೆ ಅದ್ಭುತವಾಗಿ ನಟಿಸಿ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಕ್ರಿಯರಾಗಿದ್ದಾರೆ.
ಇನ್ನು ನಟ ಶಾರುಖ್ ಖಾನ್ ಇಂದಿಗೂ ಸಹ ತಮ್ಮ ಫಿಟ್ನೆಸ್ ವಿಷಯದಲ್ಲಿ ಸಹ ಸಾಕಷ್ಟು ಜಾಗರೂಕತೆ ಹೊಂದಿದ್ದಾರೆ. ಅಲ್ಲದೆ ನಟ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಸಿನಿಮಾ ಪಟಾನ್ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗಾಗಿ. ನಟ ಶಾರುಖ್ ಖಾನ್ ಸಾಕಷ್ಟು ಕಸರತ್ತು ಮಾಡಿದ್ದಾರೆ.
ಇನ್ನು ನಟ ಶಾರುಖ್ ಖಾನ್ ಅವರ ಒಂದು ಫೋಟೋ ಇತ್ತೀಚೆಗೆ ಸಕತ್ ವೈರಲ್ ಆಗಿತ್ತು. ಈ ಫೋಟೋದಲ್ಲಿ ನಟ ಶಾರುಖ್ ಖಾನ್ ಬಹಳ ಹಾಟ್ ಆಗಿ ಸಿಕ್ಸ್ ಪ್ಯಕ್ ಬಾಡಿ ಹೊಂದಿದ್ದರು. ಇನ್ನು ಶಾರುಖ್ ಖಾನ್ ಅವರ ಈ ಹಾಟ್ ಫೋಟೋ ನೋಡಿ ಪಡ್ಡೆ ಹುಡುಗಿಯರು ಫಿದಾ ಆಗಿದ್ದರು.
ಇನ್ನು ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ ಪಟಾನ್, ನಟ ಶಾರುಖ್ ಜೊತೆಗೆ ಈ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಕೂಡ ನಟಿಸುತ್ತಿದ್ದಾರೆ. ಇನ್ನು ಈ ಜೋಡಿಯ ಕೆಮಿಸ್ಟ್ರಿ ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಅಭಿಮಾನಿಗಳಿಗೆ ಬಹಳ ಇಷ್ಟವಾಗಿತ್ತು. ಇನ್ನು ಇದೀಗ ಈ ಜೋಡಿ ಮತ್ತೆ ಪಟಾನ್ ಸಿನಿಮಾದ ಮೂಲಕ ಅಭಿಮಾನಿಗಳ ಗಮನ ಸೆಳೆಯಲು ತೆರೆ ಮೇಲೆ ಬರುತ್ತಿದ್ದಾರೆ.
ಇದೀಗ ಪಟಾನ್ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಸದ್ಯ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಸದ್ಯ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದ್ದು, ನಟಿ ದೀಪಿಕಾ ಈ ಹಾಡಿನಲ್ಲಿ ಸಕತ್ ಆಗಿ,
ಸೊಂಟ ಕುಲುಕಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಟಿ ದೀಪಿಕಾ ಅವರು ಈ ಸಿನಿಮಾದ ಹಾಡಿನಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದು, ನಟಿಯ ಹಾಟ್ ಲುಕ್ ಹಾಗೂ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಈ ಹಾಡು ಯೂಟ್ಯೂಬ್ ನಲ್ಲಿ ದಾಖಲೆ ಬರೆದಿದೆ.
ಇನ್ನು ನಟಿ ದೀಪಿಕಾ ಹಾಗೂ ನಟ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…