ಕಳೆದ ಕೆಲವು ದಿನಗಳಿಂದ ಕೇರಳದ ನಟಿಯರ ಮೇಲೆ ಒಂದಾದ ಮೇಲೆ ಒಂದು ದೌ-ರ್ಜ-ನ್ಯ ಪ್ರಕರಣಗಳು ಕೇಳಿ ಬರುತ್ತದೆ. ಇದೀಗ ಮತ್ತೊಮ್ಮೆ ಕೇರಳದ ಖ್ಯಾತ ನಟಿಯನ್ನು ಕೆಲವರು ಬಂಧಿಸಿದ್ದಾರೆ ಎನ್ನುವ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ.
ಇನ್ನು ಇತ್ತೀಚೆಗೆ ಕೇರಳದ ಖ್ಯಾತ ನಟಿಯ ಮೇಲೆ ಹಾಡಹಗಲೇ ಕಾರಿನಲ್ಲಿ ಚಲಿಸುತ್ತಿದ್ದ ಕೆಲವರು ಅ-ತ್ಯಾ-ಚಾ-ರ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಇದಾದ ಕೆಲವು ದಿನಗಳ ನಂತರ ಮತ್ತೊಬ್ಬ ಖ್ಯಾತ ನಟಿ, ತನ್ನ ಸಿನಿಮಾ ಪ್ರಚಾರಕ್ಕೆ,
ಹೋಗಿದ್ದ ವೇಳೆ ಅಭಿಮಾನಿ ಒಬ್ಬ ನನ್ನ ಜೊತೆ ಅಸ-ಭ್ಯವಾಗಿ ನಡೆದುಕೊಂಡ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಇದೇ ಸಾಲಿಗೆ ಮತ್ತೊಬ್ಬ ಖ್ಯಾತ ನಟಿ ಸೇರಿಕೊಂಡಿದ್ದಾರೆ. ಹೌದು ಖ್ಯಾತ ನಟಿಯನ್ನು ಕೆಲವರು ಬಂಧಿ-ಸಿರುವ ವಿಷಯ ವೈರಲ್ ಆಗುತ್ತಿದೆ.
ಹಾಗಾದರೆ ಯಾರು ಈ ಖ್ಯಾತ ನಟಿ? ಅಷ್ಟಕ್ಕೂ ಆಕೆಗೆ ಆಗಿದ್ದಾದರೂ ಏನು? ಆಕೆಯನ್ನು ಬಂಧಿಸಿದ್ದವರಾದರು ಯಾರು? ಇದೀಗ ನಟಿ ಹೇಗಿದ್ದಾರೆ? ಈ ರೀತಿಯ ನಿಮ್ಮ ಎಲ್ಲ ಕುತೂಹಲಕಾರಿ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ. ಈ ಪುಟವನ್ನು ಎಲ್ಲವೂ ಸಹ ಮಿಸ್ ಮಾಡದೆ ಸಂಪೂರ್ಣವಾಗಿ ಓದಿ.
ಮಲಯಾಳಂ ಸೂಪರ್ ಹಿಟ್ ಸಿನಿಮಾ ಆಂಗಮಲೈ ಡೈರೀಸ್, ಸೇರಿದಂತೆ ಇನ್ನು ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟಿ ಅನ್ನಾ ರಾಜನ್, ಮೇಲೆ ಟೆಲಿಕಾಂ ಸಿಬ್ಬಂದಿ ಒಬ್ಬರು ದೌ-ರ್ಜ-ನ್ಯ ನಡೆಸಲು ಪ್ರಯತ್ನಿಸಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟಿ ಅನ್ನಾ ರಾಜನ್ ಅವರು ಇತ್ತೀಚೆಗೆ ಟೆಲಿಕಾಂ ಸಂಸ್ಥೆಯೊಂದಕ್ಕೆ ಸಿಮ್ ಕಾರ್ಡ್ ಖರೀದಿಸಲು ಹೋಗಿದ್ದರು. ಈ ವೇಳೆ ನಟಿ ಹಾಗೂ ಅಲಿದ್ದ ಸಿಬ್ಬಂದಿ ನಡುವೆ ಜಗಳ ನಡೆದಿದೆ. ಇನ್ನು ನಟಿಯನ್ನು ಅಲ್ಲಿನ ನೌಕರನೊಬ್ಬ ಎಳೆದುಕೊಂಡು ಹೋಗಿ ಕೂಡಿ ಹಾಕಿದ್ದಾನೆ.
ನಂತರ ನಟಿ ಪೊಲೀಸರಿಗೆ ಕರೆ ಮಾಡಿ ಅಲ್ಲಿ ನಡೆದ ಎಲ್ಲಾ ವಿಷಯವನ್ನು ತಿಳಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಪೊಲೀಸರು ನಟಿ ಹಾಗೂ ಆ ಸಿಬ್ಬಂದಿಯ ನಡುವೆ ರಾಜಿ ಮಾಡಿಸಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..