ಲೈಂ*ಗಿಕ ದೌ-ರ್ಜನ್ಯಗಳು ಕೇವಲ ಸಾಮಾನ್ಯರ ಮೇಲೆ ಮಾತ್ರವಲ್ಲದೆ ಸಿನಿಮಾ ರಂಗದವರ ಮೇಲೆ ಕೂಡ ನಡೆದಿರುತ್ತದೆ. ಇನ್ನು ಭಾರತದಲ್ಲಿ ಮೀ ಟೂ ಪ್ರಕರಣ ಶುರುವಾದ ನಂತರ ಅದೆಷ್ಟೋ ನಟಿಯರು ತಮ್ಮಗೆ ನಡೆದ ಲೈಂ*ಗಿಕ ದೌ-ರ್ಜನ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಇನ್ನು ಇದೀಗ ಟಾಲಿವುಡ್ ಕಾಲಿವುಡ್ ಹಾಗೂ ಮಾಲಿವುಡ್ ನಲ್ಲಿ ಸಖತ್ ಬಿಜಿಯಾಗಿರುವ ಖ್ಯಾತ ನಟಿ ಒಬ್ಬರು ತಮಗೆ ನಡೆದ ಲೈಂ*ಗಿಕ ದೌ-ರ್ಜನ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹಾಗಾದರೆ ಈ ನಟಿ ಯಾರು ಎಂದು ತಿಳಿಯುವ ಕುತೂಹಲ ನಿಮಗು ಇದ್ದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ..
ತಮಿಳಿನ ಬ್ಲಾಕ್ಬಸ್ಟರ್ ಸಿನಿಮಾ ಪೋನ್ನಿಯನ್ ಸೆಲ್ವನ್ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಐಶ್ವರ್ಯ ರೈ, ತ್ರಿಶಾ, ಜಯಂ ರವಿ, ವಿಕ್ರಮ್ ನಂತಹ ದೊಡ್ಡ ದೊಡ್ಡ ಸ್ಟಾರ್ ಕಲಾವಿದರನ್ನು ಹೊಳಗೊಂಡಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿ, ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು.
ಇನ್ನು ಈ ಸಿನಿಮಾದ ಮೂಲಕ ಜನರ ಮನಸ್ಸಿನಲ್ಲಿ ಮನೆ ಮಾಡಿದ ಮತ್ತೊಬ್ಬ ನಟಿ ಎಂದರೆ ಅದು ನಟಿ ಐಶ್ವರ್ಯ ಲಕ್ಷ್ಮೀ. ನಟಿ ಐಶ್ವರ್ಯ ಲಕ್ಷ್ಮೀ ಇದೀಗ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಅಲ್ಲದೆ ನಟಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಸಿನಿಮಾರಂಗದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಸದ್ಯ ನಟಿ ಐಶ್ವರ್ಯ ಲಕ್ಷ್ಮೀ ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ತಮಗೆ ನಡೆದ ಕೆಟ್ಟ ಅನುಭವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಾನು ಚಿಕ್ಕವಳಿದ್ದಾಗ ಗುರುವಾಯೂರ್ ದೇ ಆಗಾಗ ಭೇಟಿ ನೀಡುತ್ತಿದೆ. ಇನ್ನು ಒಂದು ದಿನ ನಾನು ಹಳದಿ ಬಟ್ಟೆಯನ್ನು ಧರಿಸಿ ದೇವಸ್ಥಾನಕ್ಕೆ ಭೇಟಿ ನೀಡಿದೆ, ಈ ವೇಳೆ ನನ್ನನ್ನು ಒಬ್ಬ ನನ್ನ ಖಾಸಗಿ ಅಂ-ಗವನ್ನು ಸ್ಪರ್ಶಿಸಲು ಪ್ರಯತ್ನಿಸಿದನು. ಆಗ ನನಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎನ್ನುವುದು ತಿಳಿದಿರಲಿಲ್ಲ.
ನಂತರ ನಾನು ಹಳದಿ ಬಟ್ಟೆಯನ್ನೇ ಧರಿಸಲು ನಿಲ್ಲಿಸಿ ಬಿಟ್ಟಿದೆ. ಆದರೆ ಇದೀಗ ಎಲ್ಲವೂ ಬದಲಾಗಿದೆ. ನಾನು ಅದರಿಂದ ಹೊರ ಬರಲು ಪ್ರಯತ್ನಿಸಿದ್ದೇನೆ. ಇನ್ನು ಈ ರೀತಿ ಇದುವರೆಗೂ ನಡೆದಿಲ್ಲ ಎಂದಿದ್ದಾರೆ ನಟಿ ಐಶ್ವರ್ಯ ಲಕ್ಷ್ಮೀ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..