ಕಲರ್ಸ್ ಕನ್ನಡ ವಾಹಿನಿ ಸದಾ ತನ್ನ ವೀಕ್ಷಕರ ಘಮನ್ ತನ್ನ ಕಡೆ ಸೆಳೆಯಲು ಯಾವುದಾದರೂ ಒಂದು ಪ್ರಯತ್ನ ಮಾಡುತ್ತಲೇ ಇರುತ್ತದೆ. ಇನ್ನು ವೀಕ್ಷಕರಿಗೂ ಸಹ ಕಲರ್ಸ್ ಕನ್ನಡ ವಾಹಿನಿಯ ಬಹುತೇಕ ಎಲ್ಲಾ ಧಾರಾವಾಹಿಗಳು ಹಾಗೂ ಅದರ ಕಲಾವಿದರನ್ನು ಬಹಳ ಇಷ್ಟಪಡುತ್ತಾರೆ.
ಇನ್ನು ಕಿರುತೆರೆ ಲೋಕದಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿರುವ ಧಾರಾವಾಹಿ ಎಂದರೆ ಅದು ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಧಾರಾವಾಹಿ. ಕನ್ನಡತಿ ಧಾರಾವಾಹಿ ಪ್ರಸಾರವಾದ ಮೊದಲ ದಿನದಿಂದಲೂ ವೀಕ್ಷಕರೇ ಮನಸ್ಸಿಗೆ ಬಹಳ ಹತ್ತಿರವಾಗಿದೆ.
ಇನ್ನು ಈ ಧಾರಾವಾಹಿಯಲ್ಲಿನ ಹರ್ಷ ಹಾಗೂ ಭೂಮಿ ಪಾತ್ರ ವೀಕ್ಷಕರ ಫೇವರೆಟ್ ಎಂದರೆ ತಪ್ಪಾಗುವುದಿಲ್ಲ. ಈ ಇಬ್ಬರ ಕೆಮಿಸ್ಟ್ರಿ ವೀಕ್ಷಕರಿಗೆ ತುಂಬಾನೇ ಇಷ್ಟ. ಕನ್ನಡತಿ ಧಾರಾವಾಹಿ ದಿನದಿಂದ ದಿನಕ್ಕೆ ರೋಚಕತ್ತಿರುವ ಮೂಲಕ ವೀಕ್ಷಕರಿಗೆ ಕುತೂಹಲ ಮೂಡಿಸುತ್ತಾ ಮುಂದಕ್ಕೆ ಸಾಗುತ್ತಿದೆ.
ಇನ್ನು ಕನ್ನಡತಿ ದಾರವಾಹಿಯ ಮತ್ತೊಂದು ಪ್ರಮುಖ ಪಾತ್ರ ಎಂದರೆ ಅದು ವರೂಧಿನಿ. ಮೊದಮೊದಲು ನಾಯಕಿಯ ಸ್ನೇಹಿತೆಯಾಗಿದ್ದ, ವರೂಧಿನಿ ಪಾತ್ರ ಇದೀಗ ಖಳನಾಯಕಿಯಾಗಿ ರೂಪಾಂತರಗೊಂಡಿದೆ. ಇನ್ನು ವರೂಧಿನಿ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ಸಾರಾ ಅಣ್ಣಯ್ಯ.
ನಟಿ ಸಾರಾ ಅಣ್ಣಯ್ಯ ಈ ಪಾತ್ರದ ಮೂಲಕ ವೀಕ್ಷಕರಿಗೆ ಮನಸ್ಸಿಗೆ ಬಹಳ ಹತ್ತಿರವಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ತನ್ನ ಪಾತ್ರಕ್ಕೆ ತಕ್ಕಂತೆ ಅದ್ಭುತವಾಗಿ ನಟಿಸಿ ನಟಿ ಈಗಾಗಲೇ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟಿ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇರುತ್ತಾರೆ.
ಇನ್ನು ನಟಿ ಸಾರಾ ಅಣ್ಣಯ್ಯ ಇದೀಗ ಒಂದು ಫೋಟೋ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಾಧ್ಯ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ಸಾರಾ ಅಣ್ಣಯ್ಯ ಶಾರ್ಟ್ ಡ್ರೆಸ್ ಧರಿಸಿ ಬೋ-ಲ್ಡ್ ಆಗಿ ಪೋಸ್ ನೀಡಿದ್ದು, ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಈ ಫೋಟೋ ನೋಡಿದ ಪಡ್ಡೆ ಹುಡುಗರು ನಟಿಯ ಹಾರ್ಟ್ನೆಸ್ಗೆ ಮನಸುತ್ತಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.