ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರ ಅನುಭವ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ನಟಿ ಅಭಿನಯ. ನಟಿ ಅಭಿನಯ ಅವರು ಕನ್ನಡದ ಅದೆಷ್ಟೋ ದಿಗ್ಗಜ ನಯರಂಜೋಟೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇನ್ನು ಹಿರಿತೆರೆಯ ಜೊತೆಗೆ ನಟಿ ಅಭಿನಯ ಕಿರುತೆರೆ ಲೋಕದಲ್ಲಿ ಸಹ ಬಹಳಸ್ಟು ಸಕ್ರಿಯರಾಗಿದ್ದಾರೆ. ಸದ್ಯ ನಟಿ ಅಭಿನಯ ಜೀ ಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕಿಯ ತಾಯಿಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನಟಿ ಈ ಧಾರಾವಾಹಿಯ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ನಟಿ ಅಭಿನಯ ಅವರ ಬಗ್ಗೆ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಭಿನಯ ಹಾಗೂ ಅವರ ಕುಟುಂಬದ ಮೇಲೆ ಅವರ ಸಹೋದರನ ಪತ್ನಿ ಲಕ್ಷ್ಮೀದೇವಿ ಅವರು ದೌ-ರ್ಜನ್ಯ ಹಾಗೂ ವರದ-ಕ್ಷಿಣೆಯ ದೂರು ದಾಖಲಿಸಿದ್ದಾರೆ.
1998ರಲ್ಲಿ ಲಕ್ಷ್ಮೀದೇವಿ ಹಾಗೂ ಅಭಿನಯ ಅವರ ಸಹೋದರ ಶ್ರೀನಿವಾಸ್ ಅವರಿಗೆ ಮದುವೆಯಾಯಿತು. ಇನ್ನು ಮದುವೆಯ ವೇಳೆ 80 ಸಾವಿರ ರೂಪಾಯಿಗಳು ಹಾಗೆ 250ಗ್ರಾಂ ಚಿನ್ನವನ್ನು ವರದ-ಕ್ಷಿಣೆಯಾಗಿ ನಟಿ ಅಭಿನಯ ಕುಟುಂಬದವರು ಪಡೆದಿದ್ದರಂತೆ, ಇನ್ನು ಮದುವೆಯಾದ 15 ದಿನಗಳಲ್ಲಿಯೇ ಲಕ್ಷ್ಮೀದೇವಿ ಅವರಿಗೆ ಒಂದು ಲಕ್ಷ ತರುವಂತೆ ಕಿರು-ಕುಳ ನೀಡಲು ಆರಂಭಿಸಿದರಂತೆ.
ಈ ನೋವುಗಳನ್ನು ತಡೆಯಲಾಗದೆ ಲಕ್ಷ್ಮೀದೇವಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನು ಹೈ ಕೋರ್ಟ್ ನಟಿ ಅಭಿನಯ ಅವರಿಗೆ 2 ವರ್ಷ ಹಾಗೆ ಅವರ ತಾಯಿ ಹಾಗೂ ಸಹೋದರನಿಗೆ 5 ವರ್ಷ ಜೈಲು ಶಿ-ಕ್ಷೆ ವಿಧಿಸಿತು. ಸದ್ಯ ಇದೀಗ ಈ ಸುದ್ದಿ ಮತ್ತೊಮ್ಮೆ ವೈರಲ್ ಆಗುತ್ತಿದೆ.
ಇದೀಗ ತಮ್ಮ ಲಕ್ಷ್ಮೀದೇವಿ ಅವರು ಮಾಧ್ಯಮಗಳ ಬಳಿ ಮಾತನಾಡುತ್ತಾ, ನಾವು ಬೇಡ ಎಂದರು ಸಹ ಬಹಳ ಒತ್ತಾಯದಿಂದ ನನ್ನನ್ನು ಮದುವೆಯಾದರು, ವರದಕ್ಷಿಣೆ ಕೊಟ್ಟಿದ್ದರೂ, ಸಹ ಇನ್ನು ಹಣ ಬೇಕು ಎಂದು ನನ್ನನು ಪೀಡಿಸುತ್ತಿದ್ದರು. ನನ್ನನ್ನು ಕೊ-ಲ್ಲಲು ಹಾ-ವನ್ನು ಸಹ ಅದರಿಂದ ನನ್ನನ್ನು ಕ-ಚ್ಚಿಸಿದ್ದರು.
ಅಷ್ಟೇ ಅಲ್ಲದೆ ವೇ-ಶ್ಯಾ-ವಾ-ಟಿಕೆಗೆ ಸಹ ನನ್ನನ್ನು ತಳ್ಳಲು ಪ್ರಯತ್ನಿಸಿದರು. ನಾನು ಅವರ ಜೊತೆಗೆ ಇದ್ದಿದ್ದು ಕೇವಲ 6 ತಿಂಗಳು ಮಾತ್ರ. ನಂತರ ನಾನು ನನ್ನ ತಾಯಿಯ ಮನೆಗೆ ಹೋಗಿ ಬಿಟ್ಟೆ. ಇನ್ನು ಇದೀಗ 22 ವರ್ಷಗಳ ನಂತರ ನನಗೆ ನ್ಯಾಯ ದೊರಕಿದೆ ಎಂದಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..