ಹೆಣ್ಣು ಭಗವಂತನ ಸೃಷ್ಟಿಯಲ್ಲಿ ಒಂದು ಪವಿತ್ರವಾದ ಹಾಗೂ ಸುಂದರವಾದ ಜೀವ ಎಂದರೆ ತಪ್ಪಾಗುವುದಿಲ್ಲ. ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದ ಶ್ರೇಷ್ಠತೆ ಹಾಗೂ ತನ್ನದೇ ಆದ ಬೆಲೆ ಇದೆ. ಈ ವಿಷಯ ಎಲ್ಲರಿಗೂ ಅರ್ಥವಾಗುವುದಿಲ್ಲ.
ಇನ್ನು ನಮ್ಮ ಹಿಂದೂ ಧರ್ಮದಲ್ಲಿ ಹೆಣ್ಣನ್ನು ತಾಯಿ ದುರ್ಗೆಗೆ ಹೋಲಿಸುತ್ತಾರೆ. ಆಕೆಯನ್ನು ಪೂಜಿಸುತ್ತಾರೆ. ಇನ್ನು ಭೂಮಿಯನ್ನು ಸಹ ಹೆಣ್ಣಿಗೆ ಹೋಲಿಸಲಾಗುತ್ತದೆ. ಭೂತಾಯಿ ತನ್ನ ಮಕ್ಕಳಾದ ನಾವು ಎಷ್ಟೇ ಕೆಟ್ಟ ಕೆಲಸಗಳನ್ನು ಮಾಡಿ ಆಕೆಗೆ ನೋವನ್ನು ಮಾಡಿದರೆ ಸಹ ಆಕೆ ಶಾಂತ ರೀತಿಯಲ್ಲಿ ನಮ್ಮನ್ನೆಲ್ಲ ಸಹಿಸಿಕೊಂಡು ನಮ್ಮನ್ನು ಕಾಪಾಡುತ್ತಿದ್ದಾಳೆ.
ಹೆಣ್ಣು ತಾಯಿಯಾಗಿ ಮಗಳಾಗಿ ಹೆಂಡತಿಯಾಗಿ ಹೀಗೆ ಹಲವಾರು ರೀತಿ ತನ್ನ ಕುಟುಂಬಸ್ಥರನ್ನು ಕಾಪಾಡಿ ಸಾಕಿಸಲಗುತ್ತಾಳೆ. ತನ್ನ ಕುಟುಂಬಕ್ಕಾಗಿ ತನ್ನ ಮಕ್ಕಳಿಗಾಗಿ ತನ್ನ ಗಂಡನಿಗಾಗಿ ಪ್ರತಿಯೊಂದು ಹೆಣ್ಣು ತನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟಿರುತ್ತಾಳೆ ಎಂದರೆ ತಪ್ಪಾಗುವುದಿಲ್ಲ.
ಆದರೆ ಕೆಲವು ಮನುಷ್ಯ ಮೃಗಗಳು ಹೆಣ್ಣನ್ನು ಕೇವಲ ತಮ್ಮ ಕಾ-ಮದಾ-ಹಕ್ಕೆ ಉಪಯೋಗಿಸಿಕೊಳ್ಳುವ ವಸ್ತುವಿನಂತೆ ಕಾಣುತ್ತಾರೆ. ಇನ್ನು ಕೆಲವು ಕಾ-ಮಾಂಧರು ಆಕೆ ಒಪ್ಪದಿದ್ದರೆ, ಆಕೆಯ ಮೇಲೆ ಬಲಾತ್ಕಾರ ಮಾಡಿ ಆಕೆಯ ಇಡೀ ಜೀವನವನ್ನೇ ಹಾಳು ಮಾಡಿ ಬಿಡುತ್ತಾರೆ.
ಇನ್ನು ಇಂತಹವರನ್ನು ಏನೆಂದು ಕರೆಯಬೇಕೋ ಗೊತ್ತಿಲ್ಲ.
ಹೆಣ್ಣಿನ ದೇಹವನ್ನು ಭಗವಂತನು ಬಹಳ ಸುಂದರವಾಗಿ ಸೃಷ್ಟಿಸಿದ್ದಾನೆ ಇನ್ನು ಕೆಲವು ಕಾ-ಮಂಧರು ಆಕೆಯ ದೇಹವನ್ನು ತನ್ನದಾಗಿಸಿಕೊಳ್ಳಬೇಕು ಎಂದು ಕೊಳ್ಳುತ್ತಾರೆ. ಹೆಣ್ಣಿನ ದೇಹದಲ್ಲಿ ಆಕೆಯ ಎದೆ ಭಾಗವನ್ನು ಕೆಟ್ಟದೃಷ್ಟಿಯಿಂದ ನೋಡುತ್ತಾ ಕೆಲವೊಮ್ಮೆ ಹೆಣ್ಣಿಗೆ ಇರಿಸಿ ಮುರಿಸಿ ಉಂಟಾಗುವಂತೆ ಮಾಡುತ್ತಾರೆ.
ಇನ್ನು ಕೆಲವೊಮ್ಮೆ ಗುಂಪಿನಲ್ಲಿ ಇರುವಾಗ ಯಾವುದಾದರೂ ಸುಂದರವಾದ ಹೆಣ್ಣು ಮಕ್ಕಳು ಕಂಡರೆ ಸಾಕು ಕೆಲವರು ಮಿತಿ ಮೀರಿ ಪ್ರಯತ್ನಿಸುತ್ತಾರೆ. ಹೌದು ಆಕೆಯನ್ನು ಮುಟ್ಟಲು ಪ್ರಯತ್ನಿಸುವುದು ಆಕೆಯ ದೇಹವನ್ನು ಮುಟ್ಟಲು ಹೋಗುವುದು ಈ ರೀತಿ ಮಾಡಿ ಹೆಣ್ಣನ್ನು ತನ್ನ ಆಟದ ಗೊಂಬೆಯಂತೆ ಕಾಣುತ್ತಾರೆ.
ಆದರೆ ಇಲ್ಲಿ ನಾವು ತಿಳಿದುಕೊಳ್ಳಬೇಕಾದಂತಹ ವಿಷಯ ಏನೆಂದರೆ, ನಮ್ಮ ತಾಯಿ ಕೂಡ ಒಂದು ಹೆಣ್ಣು ಎನ್ನುವುದನ್ನು ನಾವು ಮರೆಯಬಾರದು. ನಾವು ಇನ್ನೊಬ್ಬರಿಗೆ ಈ ರೀತಿ ಮಾಡುತ್ತಿದ್ದಾರೆ, ಮತ್ಯಾರೋ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಇದೆ ರೀತಿ ಮಾಡುತ್ತಾರೆ. ಇನ್ನು ಹೆಣ್ಣನ್ನು ಪ್ರೀತಿಸಿ ತಪ್ಪಿಲ್ಲ ಆದರೆ ಮಿತಿ ಮೀರಿ ವರ್ತಿಸಬೇಡಿ, ಹೆಣ್ಣು ಕೂಡ ಒಂದು ಜೀವ ಆಕೆಗೂ ಮನಸ್ಸಿದೆ ಅದನ್ನು ಅರ್ಥ ಮಾಡಿಕೊಳ್ಳಿ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..