ದಿನ ರಾತ್ರಿ ಅದನ್ನು ಮಾಡಿಲ್ಲ ಅಂದ್ರೆ ಬೆಳಗ್ಗೆ ಎದ್ದಾಗ ತೃಪ್ತಿಯೇ ಇರಲ್ಲ ಎಂದ ಗಾಯಕಿ..😯😯 ಏನದು ಗೊತ್ತಾ ನೋಡಿ…!!! ಏಲ್ಲರೂ ಶಾಕ್..

curious

ಸಾಮಾನ್ಯವಾಗಿ ಕೆಲವೊಮ್ಮೆ ಕಲಾವಿದರು ತಮ್ಮ ವೈಯಕ್ತಿಕ ವಿಚಾರಗಳನ್ನು ಎಲ್ಲರೆದುರು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಟೀಕೆಗೆ ಕಾರಣವಾಗುತ್ತಾರೆ. ಇನ್ನು ಈ ಹೇಳಿಕೆಗಳನ್ನು ಇಟ್ಟುಕೊಂಡು ನೆಟ್ಟಿಗರು ಅವರನ್ನು ಸಿಕ್ಕಾಪಟ್ಟೆ ಟ್ರೊಲ್ ಸಹ ಮಾಡುತ್ತಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಹಾಲಿವುಡ್ ನ ಖ್ಯಾತ ಗಾಯಕಿ ಹೇಳಿರುವ ಒಂದು ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ಹಾಲಿವುಡ್ ನ ಖ್ಯಾತ ನಟಿ ಹಾಗೂ ಗಾಯಕಿ ಇದೀಗ ತಮ್ಮ ವೈಯಕ್ತಿಕ ಜೀವನದ ಕುರಿತು ಹೇಳಿರುವ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹಾಲಿವುಡ್ ನ ಖ್ಯಾತ ಗಾಯಕಿ ಹಾಗೂ ಪಾಪ್ ಗಾಯಕಿ ರಿಹಾನಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ವಿಶ್ವದ ಅತಿ ದೊಡ್ಡ ಪ್ರಭಾವ ಶಾಲಿ ವ್ಯಕ್ತಿಗಳಲ್ಲಿ ನಟಿ ರಿಹಾನಾ ಕೂಡ ಒಬ್ಬರು. ಇನ್ನು ನಟಿ ರಿಹಾನಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟಿ. ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳ ಮೂಲಕ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ.

ಇನ್ನು ನಟಿ ರಿಹಾನಾ ಇತ್ತೀಚೆಗೆ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇನ್ನು ನಟಿ ರಿಹಾನಾ ತಮ್ಮ ತಾಯ್ತನದ ಸುಖವನ್ನು ಆನಂದಿಸುತ್ತಿದ್ದಾರೆ. ಇನ್ನು ರಿಹಾನಾ ಆಗಾಗ ತಮ್ಮ ಹೇಳಿಕೆಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ.

ನಟಿ ರಿಹಾನಾ ಇದೀಗ ತಮ್ಮ ಸೆ*ಕ್ಸ್ ಲೈಫ್ ಬಗ್ಗೆ ಬಹಿರಂಗವಾಗಿ ಮಾತನಾಡುವ ಮೂಲಕ ಸಕತ್ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ಕೂಡ ನಟಿ ರಿಹಾನಾ ತಮ್ಮ ಸೆ*ಕ್ಸ್ ಲೈಫ್ ಬಗ್ಗೆ ಮಾತನಾಡಿ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ ನಟಿ ತಮ್ಮ ಸೆ*ಕ್ಸ್ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.

ರಾತ್ರಿ ಸರಿಯಾಗಿ ಸೆ*ಕ್ಸ್ ಮಾಡದೆ ಬೆಳ್ಳಿಗೆ ಆ ಗಿಲ್ಟ್ ಫೀಲಿಂಗ್ ನಲ್ಲಿ ಎದ್ದೇಳಲು ನನಗೆ ಸಾಧ್ಯವಿಲ್ಲ. ನಾನು ಸಹ ಒಬ್ಬ ಮಹಿಳೆ ನನಗೂ ಸೆ*ಕ್ಸ್ ಮಾಡುವ ಆಸೆ ಇರುತ್ತದೆ. ಯಾರೋ ಒಬ್ಬ ಹುಡುಗ ಕ್ಯುಟ್ ಇದ್ದಾನೆ ಎಂದು ಆತನನ್ನು ಕರೆದುಕೊಂಡು ಹೋಗಿ, ನನಗೆ ಬೇಕಾದ ಸುಖ ಸಿಕ್ಕಿಲ್ಲ ಎಂದು ಬೆಳ್ಳಿಗೆ ಬೇಸರದಿಂದ ಎದ್ದೇಳಲು ಸಾಧ್ಯವಿಲ್ಲ.

ಎಂದು ತಮ್ಮ ಸೆ*ಕ್ಸ್ ಬಗ್ಗೆ ನಟಿ ರಿಹಾನಾ ಬಹಿರಂಗವಾಗಿ ಮಾತನಾಡುವ ಮೂಲಕ ಇದೀಗ ಸಕತ್ ಸುದ್ದಿಯಲ್ಲಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡುವ ಮೂಲಕ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ನಮಗೆ ತಿಳಿಸಿ…

Leave a Reply

Your email address will not be published. Required fields are marked *