ಈ ಪ್ರಪಂಚದಲ್ಲಿ ಯಾರನ್ನು ನಂಬಬಾರದು ಎನ್ನುವ ಮಾತು ನಿಜಕ್ಕೂ ಸತ್ಯ. ಏಕೆಂದರೆ ಒಂದು ಮುಗ್ದ ಮುಖದ ಹಿಂದೆ ಒಬ್ಬ ರಾಕ್ಷಸನು ಸಹ ಇದ್ದೆ ಇರುತ್ತಾನೆ ಎನ್ನುವ ಮಾತು ನಿಜಕ್ಕೂ ಸತ್ಯ. ಕೆಲವರು ತಮಗೆ ಬೇಕಾದಾಗ ಕಾಲು ಹಿಡಿಯುತ್ತಾರೆ, ಇನ್ನು ತಮಗೆ ಬೇಡವಾದಾಗ ಕಾಲು ಎಳೆಯುತ್ತಾರೆ.
ಇನ್ನು ಕೆಲವರು ನೋಡಲು ಸಾಧಾರಣರಂತೆ ಕಂಡರೂ ಸಹ ಅವರು ಮಾಡುವುದೆಲ್ಲಾ ಅಸಾಧಾರಣ ಕೆಲಸಗಳೇ. ಅದೆಷ್ಟೋ ಜನರು ಕೆಲವರನ್ನು ನಂಬಿ ದುಡ್ಡು ಕೊಟ್ಟು ನಂತರ ಆ ದುಡ್ಡು ಅವರಿಗೆ ವಾಪಸ್ ಬಾರದೆ ತುಂಬಾ ಕಷ್ಟ ಪಡುತ್ತಾರೆ. ಅಲ್ಲದೆ ಸಾಕಷ್ಟು ನೋವು ಸಹ ಪಡುತ್ತಾರೆ.
ಇದೀಗ ಮೈಸೂರಿನಲ್ಲಿ ಒಂದು ಘಟನೆ ನಡೆದಿದ್ದು, ಈ ಘಟನೆ ತಿಳಿದು ಎಲ್ಲರೂ ಸದ್ಯ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಮೈಸೂರಿನ ಓರ್ವ ಮಹಿಳೆ ಮಾಡಿರುವ ಕೆಲಸಕ್ಕೆ ಇದೀಗ ಇದೀಗ ಇಡೀ ಕರ್ನಾಟಕವೇ ಶಾಕ್ ನಲ್ಲಿದೆ ಎಂದರೆ ತಪ್ಪಾಗುವುದಿಲ್ಲ. ಹಾಗಾದರೆ ಏನಿದು ಸುದ್ದಿ, ಅಷ್ಟಕ್ಕೂ ಆಗಿದ್ದಾದರೂ ಏನು ತಿಳಿಯೋಣ ಬನ್ನಿ…
ಪಿರಿಯಾಪಟಣ್ಣದಲ್ಲಿ ವಾಸವಾಗಿದ್ದ ಸವಿತಾ ಎನ್ನುವ ಆಕೆ ಮೈಸೂರಿಗೆ ಬಂದು ನೆಲೆಸಿದ್ದಾಳೆ. ಇನ್ನು ಮೈಸೂರಿಗೆ ಬಂದ ನಂತರ ಆಕೆ ತನ್ನ ಹೆಸರನ್ನು ಮಂಜುಳಾ ಎಂದು ಬದಲಾಯಿಸಿಕೊಂಡಿದ್ದಾಳೆ. ಮೈಸೂರಿನ ವಿಜಯನಗರದಲ್ಲಿ ನೆಲೆಸಿದ್ದ ಈಕೆ, ಸವಿತಾ ಸ್ಪ ಹೆಸರಿನಲ್ಲಿ ಒಂದು ಸ್ಪಾ ತೆರೆದು ಕೆಲಸ ಮಾಡುತ್ತಿದ್ದರು.
ಹೆಸರಿಗೆ ಮಾತ್ರ ಅದು ಸ್ಪಾ ಆದರೆ ಅದರಲ್ಲಿ ಆಕೆ ಮಾಡುತ್ತಿದ್ದುದು, ಮಾತ್ರ ಬೇರೆ ಕೆಲಸ. ಹೌದು ಸವಿತಾ ಸ್ಪ ಹೆಸರಿನಲ್ಲಿ ವೇ-ಶ್ಯಾವಾ-ಟಿಕೆ ಚಟುವಟಿಕೆಯನ್ನು ಸಹ ನಡೆಸುತ್ತಿದ್ದರು ಎನ್ನುವ ಮಾಹಿತಿ ತಿಳಿದು ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಸವಿತಾ ಎನ್ನುವ ಈಕೆ ಕೆಲವರನ್ನು ನಂಬಿಸಿ ಲಕ್ಷಗಟ್ಟಲೆ ಹಣವನ್ನು ತೆಗೆದುಕೊಂಡು ನಂತರ ಅವರು ಆಕೆಯ ಬಳಿ ಹಣ ಕೇಳಲು ಹೋದರೆ ಅವರಿಗೆ ಬೆದರಿಸಿ, ಅವರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಇನ್ನು ಕೆಲವರಿಗೆ ತನ್ನ ಬೆ-ತ್ತಲೆ ಚಿತ್ರಗಳನ್ನು ತೋರಿಸಿ ಅವರನ್ನು ಬ್ಲಾಕ್ ಮೇಲ್ ಸಹ ಮಾಡಿದ್ದಾರೆ.
ಇನ್ನು ಇದೆ ರೀತಿ ತನಗೆ ಪರಿಚಯವಿದ್ದವರಿಗು ಸಹ ಸವಿತಾ ಮಾಡಿದ್ದು, ಆಕೆಯ ಮೇಲೆ ಪೊಲೀಸರ ಬಳಿ ಆ ದಂಪತಿ ಕಂಪ್ಲೇಂಟ್ ನೀಡಿದ್ದಾರೆ. ಸದ್ಯ ತಾನು ಮಾಡಿರುವ ಕೆಲಸಗಳ ಪರಿಣಾಮ ಇದೀಗ ಸವಿತಾ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..