ಸಿನೆಮಾ ಸೆಟನಲ್ಲಿ ನಟಿ ಭಾವನಾ ರಾಮಣ್ಣ ಹಾಗೂ ನಟಿ ಅದಿತಿ ಪ್ರಭುದೇವ ಏನ ಮಾಡಿದ್ದಾರೆ ಗೊತ್ತಾ ವಿಡಿಯೋ ನೀವೇ ನೋಡಿ?…

ಸ್ಯಾಂಡಲವುಡ್

ಡಾಲಿ ಧನಂಜಯ ನಟಿಸಿರುವ ಹಾಗೂ ನಿರ್ದೇಶಕ ಕುಶಾಲ್ ಗೌಡ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಜಮಾಲಿಗುಡ್ಡ. ಜಮಾಲಿಗುಡ್ಡ ಒಂದು ಡ್ರಾಮಾ ಹಾಗೂ ಅಡ್ವೆಂಚರ್ ಸಿನಿಮಾ ಆಗಿದ್ದು, ಈ ಸಿನಿಮಾದಲ್ಲಿ ಸಾಕಷ್ಟು ಹಿರಿಯ ಕಲಾವಿದರು ಭಾಗಿಯಾಗಿರುವುದು ಈ ಸಿನಿಮಾದ ವಿಶೇಷ.

ಇನ್ನು ಡಾಲಿ ಧನಂಜಯ ಅವರ ನಟನೆಯ ಬಗ್ಗೆ ಹೇಳಲು ಒಂದು ಮಾತಿಲ್ಲ, ಈ ಜಮಾಲಿಗುಡ್ಡ ಸಿನಿಮಾದಲ್ಲಿ ನಟ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ನಟಿ ಅಧೀತಿ ಪಭುದೇವ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟಿ ಆಧಿತಿ ಪ್ರಭುದೇವ ಅವರ ಫರ್ಸ್ಟ್ ಲುಕ್ ತುಂಬಾ ವೈರಲ್ ಆಗಿತ್ತು.

ಇನ್ನು ಜಮಾಲಿಗುಡ್ಡ ಸಿನಿಮಾದಲ್ಲಿ ನಟ ಡಾಲಿ ಧನಂಜಯ ಅವರ ಜೊತೆಗೆ ನಟಿ ಅಧಿತೀ ಪ್ರಭುದೇವ, ಹಾಗೆ ಹಿರಿಯ ನಟ ಪ್ರಕಾಶ್ ಬೆಳವಾಡಿ ಸೇರಿದಂತೆ ಹಿರಿಯ ನಟಿ ಭಾವನಾ ರಾಮಣ್ಣ ಅವರು ಸಹ ನಟಿಸಿದ್ದಾರೆ. ಇನ್ನು ನಟಿ ಭಾವನಾ ರಾಮಣ್ಣ ಅವರು ಕೊನೆಯದಾಗಿ ಅವರ ಪ್ರೊಡಕ್ಷನ್ ನಲ್ಲಿ,

ಬಿಡುಗಡೆಯಾದ ನಿರುತ್ತರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಈ ಸಿನಿಮಾದ ನಂತರ ನಟಿ ಯಾವುದೇ ಪ್ರಾಜೆಕ್ಟ್ ಗಳಿಗೆ ಸಹಿ ಹಾಕಿರಲಿಲ್ಲ. ಇನ್ನು ಇದೀಗ ನಟಿ ಭಾವನಾ ರಾಮಣ್ಣ ಜಮಾಲಿಗುಡ್ಡ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಅವರ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

ಇನ್ನು ಜಮಾಲಿಗುಡ್ಡ ಸಿನಿಮಾದ ಶೂ’ಟಿಂಗ್ ವೇಳೆ ನಟಿ ಆದಿತಿ ಪ್ರಭುದೇವ ಹಾಗೂ ನಟಿ ಭಾವನಾ ರಾಮಣ್ಣ ಇಬ್ಬರೂ ಬಹಳ ಆತ್ಮೀಯವಾಗಿದ್ದರು. ಸದ್ಯ ಈ ಸಿನಿಮಾದ ಶೂ’ಟಿಂಗ್ ವೇಳೆ ನಟಿ ಆದಿತಿ ಪ್ರಭುದೇವ ಹಾಗೂ ನಟಿ ಭಾವನಾ ಅವರ ತರಲೆ ತುಂಟಾಟದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಹೌದು ನಟಿ ಭಾವನಾ ರಾಮಣ್ಣ ಹಾಗೂ ನಟಿ ಅದಿತಿ ಪ್ರಭುದೇವ ಇಬ್ಬರೂ ಸಹ ಸಿನಿಮಾದ ಶೂ,ಟಿಂಗ್ ವೇಳೆ ಡೈಲಾಗ್ ಮರೆತು ನಗುತ್ತಿರುವ ವಿಡಿಯೋ ಜೊತೆಗೆ ಇಬ್ಬರೂ ಸಹ ಸಿನಿಮಾ ಸೆಟ್ ನಲ್ಲಿ ತರಲೆ ಮಾಡಿಕೊಂಡು ಎಲ್ಲರ ಕಳು ಎಳೆಯುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂ,ಟಿಂಗ್ ವೇಳೆ ಇವರಿಬ್ಬರೂ,

ಮೋಜಿನ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ, ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *