ಡಿ ಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾ ಇದೀಗ ಎಲ್ಲೆಡೆ ತುಂಬಾ ಸದ್ದು ಮಾಡುತ್ತಿದೆ. ಇನ್ನು ಕ್ರಾಂತಿ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ಸದ್ಯ ಡಿ ಬಾಸ್ ದರ್ಶನ್ ಹಾಗೂ ಚಿತ್ರತಂಡ ಬ್ಯುಸಿಯಾಗಿದ್ದಾರೆ. ಇನ್ನು ಇದೀಗ ಪ್ರಚಾರಕ್ಕಾಗಿ ಕ್ರಾಂತಿ ಚಿತ್ರತಂಡ ಹೊಸಪೇಟೆಗೆ ಭೇಟಿ ನೀಡಿದ್ದಾರೆ.
ಇನ್ನು ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ಹೋಗಿರುವ ದರ್ಶನ್ ಅವರ ಮೇಲೆ ಇದೀಗ ಅಲ್ಲಿದ್ದ ಜನರಲ್ಲಿ ಒಬ್ಬ ನಟ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ. ಆತ ಯಾರು ಅಷ್ಟಕ್ಕೂ ಹೀಗೆ ಮಾಡಲು ಕಾರಣ ಏನು ಎನ್ನುವ ಪ್ರಶ್ನೆ ಸಾಕಷ್ಟು ಅಭಿಮಾನಿಗಳಲ್ಲಿ ಮೂಡಿದೆ.
ನಟ ದರ್ಶನ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮಧ್ಯೆ ಒಳ್ಳೆಯ ಸ್ನೇಹವಿದೆ. ಅದೆಷ್ಟೋ ಬಾರಿ ಪುನೀತ್ ರಾಜ್ ಕುಮಾರ್ ಅವರು ದರ್ಶನ್ ಸಿನಿಮಾಗಳನ್ನು ನೋಡಿ ಅವರಿಗೆ ಶುಭ ಹಾರೈಸಿದ್ದಾರೆ. ಇನ್ನು ನಟ ದರ್ಶನ್ ಅವರಿಗು ಕೂಡ ಪುನೀತ್ ಎಂದರೆ ಬಹಳ ಪ್ರೀತಿ.
ಇನ್ನು ಅದ್ಯಾಕೋ ಗೊತ್ತಿಲ್ಲ, ಇದೀಗ ದರ್ಶನ್ ಹಾಗೂ ಪುನೀತ್ ಫ್ಯಾನ್ ಗಳ ನಡುವೆ ಕಿ’ಚ್ಚು ಹತ್ತಿಕೊಂಡಿದೆ. ಹೌದು ಈ ಇಬ್ಬರೂ ಸ್ಟಾರ್ ಕಲಾವಿದರ ಅಭಿಮಾನಿಗಳ ನಡುವೆ ವಾ’ರ್ ಶುರುವಾಗಿದೆ. ಇನ್ನು ಇತ್ತೀಚೆಗೆ ನಟ ದರ್ಶನ್ ಅವರು ಹೊಸಪೇಟೆಗೆ ತಮ್ಮ ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ಹೋಗಿದ್ದರು.
ಇನ್ನು ಈ ವೇಳೆ ಅಲ್ಲಿ ಅಪ್ಪು ಅಭಿಮಾನಿಗಳು ಪುನೀತ್ ಅವರ ಭ್ಯಾನರ್ ಹಾಕಿ ಸ್ಟೇಜ್ ಮೇಲೆ ಅಪ್ಪು ಹಾಡಿಗೆ ಕುಣಿದಾಡುತ್ತೀದ್ದರು. ಇನ್ನು ದರ್ಶನ್ ಅವರು ಸಹ ಸ್ಟೇಜ್ ಮೇಲೆ ಹೋಗುವ ಮುನ್ನ ಅಪ್ಪು ಅವರ ಪುತ್ತಳಿಗೆ ಫಲಾರ್ಪನೆ ಮಾಡಿ ನಮಸ್ಕರಿಸಿ ನಂತರ ಸ್ಟೇಜ್ ಮೇಲೆ ಹೋಗಿದ್ದಾರೆ.
ಇನ್ನು ದರ್ಶನ್ ಅವರ ಈ ಗುಣ ನೋಡಿ ಪುನೀತ್ ಅಭಿಮಾನಿಗಳು ಸಹ ಶಾಂತವಾದರು. ನಂತರ ದರ್ಶನ್ ಅವರು ಮಾತನಾಡುವ ಸಮಯದಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ದರ್ಶನ್ ಅವರ ಮೇಲೆ ಚಪ್ಪಲಿ ಇಂದ ದಾಳಿ ಮಾಡಿದ್ದಾನೆ. ಇನ್ನು ಆತ ಯಾರು ಎನ್ನುವ ವಿಷಯ ಇನ್ನು ತಿಳಿದಿಲ್ಲ.
ಇನ್ನು ದರ್ಶನ್ ಅಭಿಮಾನಿಗಳು ಇದು ಪುನೀತ್ ಅವರ ಅಭಿಮಾನಿಗಳದ್ದೆ ಕೆಲಸ ಎನ್ನುತ್ತಿದ್ದಾರೆ. ಆದರೆ ಅಪ್ಪು ಅಭಿಮಾನಿಗಳು ಇದು ಬೇರೆ ಯಾರದ್ದೋ ಕೆಲಸ ಎನ್ನುತ್ತಿದ್ದಾರೆ. ಇನ್ನು ಈ ವಿಷಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ಚಿತ್ರರಂಗದ ಸಾಕಷ್ಟು ಕಲಾವಿದರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.