ದರ್ಶನ್ ಪರವಾಗಿ ನಿಂತ ಶಿವಣ್ಣ! ಅಭಿಮಾನಿಗಳಿಗೆ ಮನವಿ ಮಾಡಿಕೊಂಡ ನಟ ಶಿವರಾಜ್ ಕುಮಾರ್?… ಹೇಳಿದ್ದೇನು ನೋಡಿ ವಿಡಿಯೋ..

ಸ್ಯಾಂಡಲವುಡ್

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್ ದರ್ಶನ್ ಅವರು ಇತ್ತೀಚೆಗೆ ತಮ್ಮ ಕ್ರಾಂತಿ ಸಿನಿಮಾ ತಂಡದ ಜೊತೆಗೆ ಹೊಸಪೇಟೆಗೆ ತಮ್ಮ ಸಿನಿಮಾ ಪ್ರಚಾರಕ್ಕಾಗಿ ಹೋಗಿದ್ದರು. ಇನ್ನು ಈ ವೇಳೆ ನಟ ದರ್ಶನ್ ಅವರ ಮೇಲೆ ಒಬ್ಬ ಅಪರಿಚಿತ ವ್ಯಕ್ತಿ ದಾಳಿ ಮಾಡಿರುವ ಘಟನೆ ನಿಮ್ಮೆಲ್ಲರಿಗೂ ಸಹ ಗೊತ್ತ ಇದೆ.

ಇನ್ನು ಸದ್ಯ ಈ ವಿಷಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಡಿ ಬಾಸ್ ದರ್ಶನ್ ಹಾಗೂ ಬೇರೆ ಕಲಾವಿದರ ಅಭಿಮಾನಿಗಳ ಮದ್ಯೆ ಆಗಾಗ ಫ್ಯಾನ್ ವಾರ್ ನಡೆಯುತ್ತಲೇ ಇರುತ್ತದೆ. ಇನ್ನು ಇದೀಗ ಮತ್ತೊಮ್ಮೆ ಈ ಫ್ಯಾನ್ ವಾರ್ ಶುರುವಾಗಿದೆ.

ಆದರೆ ಇದೀಗ ಈ ಫ್ಯಾನ್ ವಾರ್ ತಾರಕಕ್ಕೇರಿದೆ. ಹೌದು ನಟ ದರ್ಶನ್ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ನಡುವೆ ಇದೀಗ ಫ್ಯಾನ್ ವಾರ್ ಶುರುವಾಗಿದೆ. ಹೌದು ಇದೀಗ ಈ ಫ್ಯಾನ್ ವಾರ್ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ದರ್ಶನ್ ಅವರ ಮೇಲೆ ಅಲ್ಲೇ ಸಹ ಮಾಡಲಾಗಿದೆ.

ನಟ ದರ್ಶನ್ ಹಾಗೂ ನಟಿ ರಚಿತಾ ರಾಮ್ ಸೇರಿದಂತೆ ಇಡೀ ಕ್ರಾಂತಿ ಚಿತ್ರತಂಡ ಇತ್ತೀಚೆಗೆ ಹೊಸಪೇಟೆಗೆ ತೆರಳಿದ್ದರು. ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ನಟ ದರ್ಶನ್ ಹಾಗೂ ಕ್ರಾಂತಿ ಚಿತ್ರತಂಡ ಹೊಸಪೇಟೆಗೆ ಹೋಗಿ ಅಲ್ಲಿ ತಮ್ಮ ಸಿನಿಮಾದ ಪ್ರಚಾರ ಮಾಡುತ್ತಿದ್ದರು. ಇದೇ ವೇಳೆ ಅಲ್ಲಿ ಒಬ್ಬ ಅಪರಿಚಿತ,

ವ್ಯಕ್ತಿ ನಟ ದರ್ಶನ್ ಅವರ ಮೇಲೆ ಚಪ್ಪಲಿ ಇಂದ ಹಲ್ಲೆ ಮಾಡಿದ್ದಾನೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೆ ಇದೀಗ ಈ ಬಗ್ಗೆ ಸಾಕಷ್ಟು ಜನ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದೀಗ ಶಿವಣ್ಣ ಸಹ ಈ ವಿಷಯದ ಕುರಿತು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ.

ಶಿವಣ್ಣ ಅವರು ದರ್ಶನ್ ಅವರ ಮೇಲೆ ನಡೆದ ಅಲ್ಲೆಯ ಕುರಿತು ಇದೀಗ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಅಲ್ಲದೆ ನಾವೆಲ್ಲರೂ ಕಲಾವಿದರು, ಯಾವುದೇ ಕಾರಣಕ್ಕೂ ಈ ರೀತಿ ಮಾಡಿ ಕಲಾವಿದರಿಗೆ ಅವಮಾನ ಮಾಡಬೇಡಿ. ಇನ್ನು ದರ್ಶನ್ ಅವರ ಮೇಲೆ ಈ ರೀತಿ ಅಲ್ಲೇ ಮಾಡಿದ ವಿಷಯ ತಿಳಿದು ನಿಜಕ್ಕೂ ನನ್ನ,

ಮನಸ್ಸಿಗೆ ಬಹಳ ಬೇಸರವಾಯಿತು. ಎಲ್ಲಾ ಕಲಾವಿದರಿಗೂ ಅವರದ್ದೆ ಆದ ಗೌರವ ಕೊಡಿ ಎಂದು ಇದೀಗ ನಟ ಶಿವಣ್ಣ ಅವರು ಈ ವಿಷಯದ ಬಗ್ಗೆ ತಮ್ಮ ಬೇಸರದಿಂದ ವಿಡಿಯೋ ಮಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *