ನೇರವಾಗಿ ನನ್ನನ್ನು ಮಂಚಕ್ಕೆ ಕರೆದ, ಸಿನಿಮಾರಂಗದ ಬಗ್ಗೆ ಶಾಕಿಂಗ್ ವಿಷಯ ರಿವೇಲ್ ಮಾಡಿದ ನಟಿ ತೇಜಸ್ವಿನಿ?… ನೋಡಿ

curious

ಸಿನಿಮಾರಂಗದಲ್ಲಿ ಕೆಲವು ವಿಷಯಗಳು ನಾವು ನೋಡುವಷ್ಟು ಸುಲಭವಾಗಿರುವುದಿಲ್ಲ. ಸಿನಿಮಾ ರಂಗದಲ್ಲಿ ಕಲಾವಿದರು ಸಾಕಷ್ಟು ನೋವುಗಳನ್ನು ಕ್ರಮಾನುಗಳನ್ನು ಹಾಗೆ ದೌ’ರ್ಜನ್ಯಗಳನ್ನು ಅನುಭವಿಸಿರುತ್ತಾರೆ. ಕೆಲವರು ಆ ಬಗ್ಗೆ ನೇರವಾಗಿ ಮಾತನಾಡಿದರೆ,

ಇನ್ನು ಕೆಲವರು ಆ ವಿಷಯದ ಬಗ್ಗೆ ಏನು ಮಾತನಾಡದೆ ಸುಮ್ಮನೆ ಉಳಿದುಬಿಡುತ್ತಾರೆ. ಇತ್ತೀಚಿಗೆ ಮೀಟು ಪ್ರಕರಣಗಳು ಒಂದೊಂದಾಗಿ ಹೊರಗೆ ಬರುತ್ತಿದೆ. ಕೆಲವು ಸ್ಟಾರ್ ನಟಿಯರು ತಮಗಾದ ಕಿರು,ಕುಳದ ಬಗ್ಗೆ ಇದೀಗ ನೇರವಾಗಿ ಮಾತನಾಡುತ್ತಿದ್ದಾರೆ.

ಈ ಮೂಲಕ ಕೆಲವು ಕಲಾವಿದರು ಸಿನಿಮಾ ರಂಗದ ಕ’ರಾಳ ಸತ್ಯವನ್ನು ಎಲ್ಲರದುರು ಬಿಚ್ಚಿಡುತ್ತಿದ್ದಾರೆ. ಈ ಹಿಂದೆ ಕೂಡ ಸಾಕಷ್ಟು ಕಲಾವಿದರು ಸಿನಿಮಾ ರಂಗಕ್ಕೆ ಬಂದ ದಿನಗಳಲ್ಲಿ ತಮಗೆ ನಡೆದ ಘಟನೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದೀಗ ಎದೆ ವಿಷಯದ ಬಗ್ಗೆ ಮತ್ತೋರ್ವ ಸ್ಟಾರ್ ನಟಿ ಮನಬಿಚ್ಚಿ ಮಾತನಾಡಿದ್ದಾರೆ.

ಹೌದು ಮರಾಠಿ ಸಿನಿಮಾ ರಂಗದ ನಟಿ ತೇಜಸ್ವಿನಿ ತಾವು ಸಿನಿಮಾ ರಂಗಕ್ಕೆ ಬಂದ ದಿನಗಳಲ್ಲಿ ತಮ್ಮ ದಿನ ಜೊತೆ ನಡೆದ ಕರಾಳ ಘಟನೆಗಳನ್ನು ನೆನೆದು ಇದೀಗ ಮಾತನಾಡಿದ್ದಾರೆ. 10 ವರ್ಷಗಳ ಬಳಿಕ ತಮಗೆ ನಡೆದ ಆ ಘಟನೆಯ ಬಗ್ಗೆ ನಟಿ ಇದೀಗ ಮಾತನಾಡಿದ್ದಾರೆ. ಹಾಗಾದರೆ ನಟಿ ಅಷ್ಟಕ್ಕೂ ಹೇಳಿದ್ದೇನು ಎನ್ನುವುದನ್ನು ತಿಳಿಯೋಣ ಬನ್ನಿ..

ಮರಾಠಿ ಸಿನಿಮಾ ರಂಗದ ಉತ್ತಮ ನಟಿಯರ ಪೈಕಿ ನಟಿ ತೇಜಸ್ವಿನಿ ಕೂಡ ಒಬ್ಬರು. ಆಗ ಬೈ ಅರಾಚೆ ಸಿನಿಮಾದಲ್ಲಿ ಮೊದಲು ನಟಿಸುವ ಮೂಲಕ ನಟಿ ತೇಜಸ್ವಿನಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಇನ್ನು ಇದೀಗ ಸಂದರ್ಶನ ಒಂದರಲ್ಲಿ ತಮಗೆ ನಡೆದ ಒಂದು ಕಾರಣ ಘಟನೆಯ ಬಗ್ಗೆ ನಟಿ ತೇಜಸ್ವಿನಿ ಮಾತನಾಡಿದ್ದಾರೆ.

ನಾನು ಸಿನಿಮಾ ರಂಗಕ್ಕೆ ಬಂದ ಹೊಸ ದಿನಗಳಾವು ಆಗ ನನ್ನ ಬಳಿ ಅಷ್ಟು ಹಣ ಇರಲಿಲ್ಲ ಆಗ ನಾನು ಕಡಿಮೆ ಹಣದಲ್ಲೇ ನನ್ನ ಜೀವನವನ್ನು ಸಾಗಿಸುತಿದ್ದೆ. ನಾನು ಪುಣೆಯ ಒಂದು ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದೆ, ಪುಣೆಯ ಆ ಅಪಾರ್ಟ್ಮೆಂಟ್ನ ಓನರ್ ಒಬ್ಬ ಕಾರ್ಪೊರೇಟರ್ ಆಗಿದ್ದ.

ನಾನು ಒಂದು ದಿನ ಆತನ ಬಳಿ ಬಾಡಿಗೆ ಪಾವತಿಸಲು ಹೋದಾಗ ಆತ ನೇರವಾಗಿ ನನ್ನನ್ನು ಮಂಚಕ್ಕೆ ಕರೆದಿದ್ದ. ಅವನ ಮಾತುಗಳನ್ನು ಕೇಳಿ ನನಗೆ ಶಾಕ್ ಆಯ್ತು, ನಾನು ಕೋಪದಿಂದ ಗ್ಲಾಸ್ ನಲ್ಲಿ ಇದ್ದ ನೀರನ್ನು ಅವನ ಮುಖಕ್ಕೆ ಎರೆಚಿ ಬಂದಿದ್ದೆ ಎಂದಿದ್ದಾರೆ ನಟಿ ತೇಜಸ್ವಿನಿ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *