ಸಾಮಾಜಿಕ ಜಾಲತಾಣ ಒಂದು ಮಾಯಾಜಾಲ ಎಂದರೆ ತಪ್ಪಾಗುವುದಿಲ್ಲ. ಒಂದು ನಿಮಿಷದಲ್ಲಿ ನಾವು ಇಡೀ ಭೂಮಂಡಲವನ್ನೆ ಸುತ್ತಿ ಬರಬಹುದು. ಒಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಿಂದ ನಾವು ಸಾಕಷ್ಟು ವಿಷಯಗಳನ್ನು ಕಲಿಯುತ್ತಿದ್ದರೆ, ಇನ್ನೊಂದು ರೀತಿಯಲ್ಲಿ ನೋಡಿದರೆ, ನಾವು ಇದರಿಂದ ನಮ್ಮ ಎಲ್ಲಾ ಸಂಬಂಧ, ಪ್ರೀತಿ, ಸ್ನೇಹ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಯುವ ಪೀಳಿಗೆ ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ಊಟ ನಿದ್ದೆ ಎಲ್ಲವನ್ನೂ ಬಿಟ್ಟು ಬೇಕಾದರೆ ಇರುತ್ತಾರೆ, ಆದರೆ ಒಂದು ನಿಮಿಷ ಸಹ ತಮ್ಮ ಮೊಬೈಲ್ ಅನ್ನು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ. ಇನ್ನು ನಮ್ಮ ಯುವ ಪ್ರೀಮಿಗಳಿಗೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ.
ಹೌದು ಇತ್ತೀಚಿನ ದಿನಗಳಲ್ಲಿ ಕಾಲೇಜು ವಿಧ್ಯಾರ್ಥಿಗಳು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಅಪರಿಚಿತ ವ್ಯಕ್ತಿಗಳನ್ನು ಭೇಟಿ ಮಾಡಿ ಅವರ ಜೊತೆಗೆ ಎಲ್ಲವನ್ನೂ ಹಂಚಿಕೊಳ್ಳುವುದು ಅವರ ಜೊತೆಗೆ ಬೆರೆಯುವುದು ಈ ರೀತಿ ನಡೆಯುತ್ತಲೇ ಇರುತ್ತದೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯಲ್ಲಿ ಬಿದ್ದಿರುವ ಸಾಕಷ್ಟು ಉದಾಹರಣೆಗಳನ್ನು ಸಹ ನಾವು ನೋಡಿದ್ದೇವೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ತಮ್ಮ ಪ್ರೀತಿ ಪಾತ್ರರಿಗೆ ಶೇರ್ ಮಾಡುವುದು ಎಲ್ಲವೂ ಕೂಡ ಸಹಜ. ಇನ್ನು ಇದೆ ರೀತಿ ಇದೀಗ ಒಂದು ಯುವತಿ ತಾನು ಪ್ರೀತಿಸುತ್ತಿರುವ ಹುಡುಗನಿಗೆ ತನ್ನ ಫೋಟೋ ಕಳುಹಿಸಲು ಹೋಗಿ ಕೊನೆಗೆ ಆಕೆ ಮಾಡಿಕೊಂಡ ಅವಸ್ತೆ ಎಂದದ್ದು ಗೊತ್ತಾ? ಹಾಗಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ..
ಹೌದು ಯುವಕ ತನ್ನ ಪ್ರೇಯಸಿಗೆ ನಿನ್ನನ್ನು ನೋಡಿ ತುಂಬಾ ದಿನಗಳು ಕಳೆದು ಹೋಗಿದೆ, ನಿನ್ನನ್ನು ನೋಡಬೇಕು ಎನಿಸುತ್ತಿದೆ, ಇನ್ನು ಫೋಟೋ ಕಳುಹಿಸು ಎಂದು ಒತ್ತಾಯ ಮಾಡುತ್ತಾನೆ. ಮೊದಲಿಗೆ ಅದನ್ನು ಒಪ್ಪದ ಯುವತಿ ನಂತರ ಅವನ ಆಸೆಯಂತೆ ಬಾತ್ ರೂಮ್ ನಲ್ಲಿ ತನ್ನ ಫೋಟೋ ತೆಗೆದುಕೊಂಡು ಆತನಿಗೆ ಕಳುಹಿಸುತ್ತಾಳೆ.
ಇನ್ನು ಫೋಟೋ ಕಳುಹಿಸಿದ ನಂತರ ತನ್ನ ಹುಡುಗನಿಗೆ ಕರೆ ಮಾಡಿ ಫೋಟೋ ಕಳುಹಿಸಿದ್ದೇನೆ ನೋಡು ಎನ್ನುತ್ತಾಳೆ. ಆಗ ಹುಡುಗ ಚೆಕ್ ಮಾಡಿ ಇಲ್ಲ ನನಗೆ ಯಾವುದೇ ಫೋಟೋ ಬಂದಿಲ್ಲ ಸರಿಯಾಗಿ ನೋಡು ಎನ್ನುತ್ತಾನೆ. ಆಗ ಸರಿಯಾಗಿ ಚೆಕ್ ಮಾಡಿದಾಗ ಹುಡುಗಿ ತನ್ನ ಪ್ರಿಯಕರನಿಗೆ ಕಳುಹಿಸುವ ಫೋಟೋವನ್ನು ತನ್ನ ತಂದೆಗೆ ಕಳುಹಿಸುತ್ತಾಳೆ.
ಇನ್ನು ನಂತರ ಹುಡುಗಿಯ ತಂದೆ ಮನೆಗೆ ಬಂದು ಆ ಹುಡುಗಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾನೆ. ನೋಡಿ ಒಂದು ಸಣ್ಣ ತಪ್ಪಿನಿಂದ ಆ ಹುಡುಗಿ ಯಾವ ರೀತಿ ಅವ’ಮಾನ ಅನುಭವಿಸಬೇಕಾಯಿತು. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..