ಸಾಮಾನ್ಯವಾಗಿ ಚಳಿಗಾಲದಲ್ಲಿ ತಮ್ಮ ಸಂಗಾತಿ ತಮ್ಮ ಜೊತೆಗಿರಬೇಕು ಎಂದು ಎಲ್ಲರೂ ಸಹ ಬಯಸುತ್ತಾರೆ. ಇನ್ನು ಈ ಚುಮು ಚುಮು ಚಳಿಯಲ್ಲಿ ತಮ್ಮ ಸಂಗಾತಿಯ ಜೊತೆಗೆ ಕೊಂಚ ಸಮಯ ಕಳೆದು ಅವರನ್ನು ತಬ್ಬಿ ಮುದ್ದಾಡುವ ಆಸೆ ಅದೆಷ್ಟೋ ರ’ಸಿಕರಿಗೆ ಇರುತ್ತದೆ. ಇನ್ನು ಚಳಿಗಾಲದಲ್ಲಿ ನಮ್ಮ ಸಂಗಾತಿಯ ಜೊತೆಗೆ ಇರುವುದರಿಂದ ಅದೆಷ್ಟೋ ಅನಾ’ರೋಗ್ಯ ಸಮಸ್ಯೆಯನ್ನು ನಿವಾರಿಸಬಹುದು.
ಹಾಗಾದರೆ ಚಳಿಗಾಲದಲ್ಲಿ ಗಂಡ ಹೆಂಡತಿ ಜೊತೆಗಿದ್ದರೆ ಆಗುವ ವ್ಯತ್ಯಾಸ ಏನು? ಯಾವ ಅನಾ’ರೋಗ್ಯ ಸಮಸ್ಯೆಯನ್ನು ದೂರ ಮಾಡಬಹುದು? ಯಾವ ಕಾರಣಕ್ಕೆ ಚಳಿಗಾಲಕ್ಕೆ ಈ ಪ್ರಮಖ್ಯತೆ ಇದೆ? ಈ ರೀತಿಯ ಸಾಕಷ್ಟು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಈ ರೀತಿಯ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ಓದಿ..
ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ಇಬ್ಬರೂ ಸಹ ಕೆಲಸಕ್ಕೆ ಹೋಗಿ ದಿನವಿಡೀ ದುಡಿದು ಬಹಳ ಸುಸ್ತಾಗಿರುತ್ತಾರೆ. ಸಂಜೆ ಮನೆಗೆ ಬಂದ ತಕ್ಷಣ ಇಬ್ಬರೂ ಸಹ ಮಲಗಿದರೆ ಸಾಕು ಎಂದು ಮಲಗಿಬಿಡುತ್ತಾರೆ. ಅಲ್ಲದೆ ಗಂಡ ಹೆಂಡತಿ ಇಬ್ಬರೂ ಒಂದು ವೇಳೆ ಈ ವೇಳೆ ಸಂ*ಬೋ*ಗ ನಡೆಸಿದರೂ ಸಹ ಇಬ್ಬರೂ ಸಹ ಇದರಿಂದ ತೃಪ್ತಿ ಪಟ್ಟಿರುವುದಿಲ್ಲ.
ಇನ್ನು ಚಳಿಗಾಲಕ್ಕೆ ಸಂ*ಭೋ*ಗ ಕ್ರಿಯೆಗೆ ಇರುವ ಸಂಭಂದ ಏನು ಎಂದರೆ, ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ತಮ್ಮ ಸಂಗಾತಿಯ ದೇಹವು ಹೆಚ್ಚು ಶಕ್ತಿಯಿಂದ ಕೂಡಿರುತ್ತದೆ, ಅಲ್ಲದೆ ಬೇರೆ ಎಲ್ಲಾ ಸಮಯಕ್ಕಿಂತ ಚಳಿಗಾಲದ ವೇಳೆ ನಮ್ಮ ದೇಹದ ಟೆಂಪ’ರೇಚರ್ ಹೆಚ್ಚಿಸುತ್ತದೆ. ಇನ್ನು ಇದರಿಂದ ರ’ಕ್ತ ಚಲನೆ ಸುಲಭವಾಗುತ್ತದೆ.
ಇನ್ನು ಚಳಿಗಾಲದಲ್ಲಿ ಸಂ*ಭೋ*ಗ ನಡೆಸುವುದರಿಂದ ಪುರುಷರು ಹಾಗೂ ಮಹಿಳೆಯರು ಇಬ್ಬರೂ ಸಹ ಸಂ*ಭೋ*ಗದ ಸು*ಖವನ್ನು ದುಪ್ಪಟ್ಟು ಅನುಭವಿಸಬಹುದು ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಅಲ್ಲದೆ ಚಳಿಗಾಲದ ಮುಂಜಾನೆ ಸಮಯದಲ್ಲಿ ಪುರುಷರು ಸಂಭೋಗ ನಡೆಸಿದರೆ ಅವರ ವೀ*ರ್ಯಾ*ಣು ಸಹ ಹೆಚ್ಚಾಗುತ್ತದೆ.
ಇನ್ನು ಚಳಿಗಾಲದಲ್ಲಿ ಸಂ*ಭೋ*ಗ ನಡೆಸುವುದರಿಂದ ನಮ್ಮ ದೇಹದಲ್ಲಿ ಸುಮಾರು 200 ರಿಂದ 300 ಕ್ಯಾಲೋರಿ ಬ’ರ್ನ್ ಆಗುತ್ತದೆ, ಅಲ್ಲದೆ ದೇಹದ ಕೆಟ್ಟ ಕೊಲೆಸ್ಟ್ರಾಲ್ ಕರಗಿ ಹೋಗುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಚಳಿಗಾಲದ ಮುಂಜಾನೆ ಸಂ*ಭೋ*ಗ ನಡೆಸಿದರೆ ಪುರುಷರು ತನ್ನ ಸಂಗಾತಿಗೆ ಹೆಚ್ಚು ಶಕ್ತಿಶಾಲಿ ವೀ’ರ್ಯ ನೀಡುವಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದ ಮಕ್ಕಳಾಗುವ ಹೆಚ್ಚು ಸಾದ್ಯತೆ ಇದೆ.
ಇನ್ನು ಬೆಳ್ಳಗಿನಜಾವ ಸಂ*ಭೋ*ಗ ನಡೆಸಿದರೆ ನಮ್ಮ ಚರ್ಮ ಕೂಡ ಕಾಂತಿಯುತವಾಗುತ್ತದೆ. ಅಲ್ಲದೆ ಮಧು’ಮೇಹ ಅಂತಹ ಕಾಯಿ’ಲೆಗಳು ಸಹ ಕಡಿಮೆಯಾಗುವ ಸಾಧ್ಯತೆ ಇದೆ. ಅಲ್ಲದೆ ದೇಹದಲ್ಲಿ ರ’ಕ್ತ ಸಂಚಲನೆ ಹೆಚ್ಚಾಗುತ್ತದೆ ಎನ್ನಲಾಗಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..