ಪ್ರೀತಿ ಪ್ರೇಮ ಎನ್ನುವುದು ಒಂದು ಪವಿತ್ರ ಸಂಬಂಧ ಆದರೆ ಅಂತಹ ಸಂಬಂಧವನ್ನು ಈಗಿನ ಜನರು ಕಾ*ಮದೃಷ್ಟಿಯಿಂದ ನೋಡುತ್ತಾರೆ. ಕೆಲವರು ಪ್ರೀತಿಸಿ ಮದುವೆಯಾಗಿ ನಂತರ ಒಂದಾದರೆ, ಇನ್ನು ಕೆಲವರು ಮದುವೆಗೆ ಮುನ್ನವೇ ತನ್ನ ದೇಹ ಸು*ಖಕ್ಕಾಗಿ ಮಾಡಬಾರದ ಕೆಲಸ ಮಾಡಿ ನಂತರ ಮಗುವನ್ನು ಪಡೆದು ಅದನ್ನು ತೊಟ್ಟಿಗೆ ಎಸೆದು ಹೋಗುತ್ತಾರೆ.
ಇನ್ನು ಕೆಲವು ಜೋಡಿಗಳು ಅದೆಷ್ಟೇ ಪ್ರಯತ್ನ ಪಟ್ಟರೂ ಮಕ್ಕಳಾಗದೇ ದೇವರು ವೈದ್ಯರು ಎಂದು ಸಾಕಷ್ಟು ಜನರ ಮೊರೆ ಹೋಗುತ್ತಾರೆ. ಅಲ್ಲದೆ ಪತಿ ಹಾಗೂ ಪತ್ನಿ ಇಬ್ಬರಲ್ಲಿ ಒಬ್ಬರಿಗೆ ಸಮಸ್ಯೆ ಇದ್ದರೂ ಸಹ ಅವರಿಗೆ ಮಕ್ಕಳ ಭಾಗ್ಯ ದೊರೆಯುವುದಿಲ್ಲ. ಇನ್ನು ಸಾಮಾನ್ಯವಾಗಿ ಮದುವೆಯಾಗಿ ವರ್ಷಗಳು ಕಳೆದರೂ ಕೆಲವು ಜೋಡಿಗಳಿಗೆ ಮಕ್ಕಳಾಗದೇ ಇದ್ದರೆ.
ಜನರು ಈ ಬಗ್ಗೆ ನಾನಾರೀತಿ ಮಾತನಾಡುತ್ತಾರೆ. ಇನ್ನು ಅನೇಕರಿಗೆ ಮಕ್ಕಳಾಗುವುದರ ಬಗ್ಗೆ ಅನೇಕ ಪ್ರಶ್ನೆಗಳು ಇರುತ್ತವೆ. ಇನ್ನು ಗಂಡು ಮತ್ತು ಹೆಣ್ಣು ಯಾವ ಸಮಯದಲ್ಲಿ ಸೇರಿದರೆ ಮಕ್ಕಳಾಗುತ್ತದೆ. ಗಂಡು ಮತ್ತು ಹೆಣ್ಣು ಎಸ್ಟು ಬಾರಿ ಸಂ*ಭೋ*ಗ ನಡೆಸಿದರೆ ಮಕ್ಕಳಾಗುತ್ತದೆ ಎನ್ನುವ ಸಾಕಷ್ಟು ಪ್ರಶ್ನೆಗಳು ಸಾಕಷ್ಟು ಜನರಲ್ಲಿ ಕಾಡುತ್ತಿರುತ್ತದೆ.
ಅಲ್ಲದೆ ಇತ್ತೀಚೆಗೆ ಒಂದು ವಿಶ್ವವಿದ್ಯಾನಿಲಯ ನಡೆಸಿದ ಸರ್ವೆಯ ಪ್ರಕಾರ ಗೂಗಲ್ ನಲ್ಲಿ ಇತ್ತೀಚೆಗೆ ಬಹಳಸ್ಟು ಜನ ಈ ರೀತಿಯ ಪ್ರಶ್ನೆಗಳನ್ನು ಸಾಕಷ್ಟು ಬಾರಿ ಸರ್ಚ್ ಮಾಡಿದ್ದಾರೆ. ಅಲ್ಲದೆ ಒಂದು ಬಾರಿ ಸಂ*ಭೋ*ಗ ನಡೆಸಿದರೆ ಮಕ್ಕಲಾಗುತ್ತದೆಯಾ ಎನ್ನುವ ಪ್ರಶ್ನೆ ಸಾಕಷ್ಟು ಜನರಲ್ಲಿ ಮೂಡಿದ್ದು, ಇದೀಗ ಈ ಪ್ರಶ್ನೆಗೆ ಉತ್ತರ ನೀಡುತ್ತೇವೆ. ಈ ಪುಟವನ್ನು ಸಂಪೂರ್ಣವಾಗಿ ಓದಿ..
ಗಂಡಸರ ವೀ*ರ್ಯಾ*ಣು ಹಾಗೂ ಹೆಂಗಸರ ಅಂ*ಡಾ*ಣು ಶಕ್ತಿಯುತವಾಗಿದ್ದರೆ ಒಂದು ಬಾರಿ ಸಂ’ಭೋಗ ನಡೆಸಿದರೆ ಸಾಕು ಹೆಣ್ಣು ಗ*ರ್ಭ*ಧಾರಣೆ ಮಾಡುತ್ತಾರೆ. ಅಲ್ಲದೆ ಇನ್ನು ಗಂಡು ಹಾಗೂ ಹೆಣ್ಣು ಇಬ್ಬರೂ ಬೆಳಗಿನ ಜಾವ ಸಂ*ಭೋ*ಗ ನಡೆಸಿದರೆ ಮಕ್ಕಳಾಗುವ ಹೆಚ್ಚು ಸಾಧ್ಯತೆ ಇದೆ ಎನ್ನಲಾಗುತ್ತದೆ.
ಇನ್ನು ಇವೆಲ್ಲದರ ಜೊತೆಗೆ ಹೆಣ್ಣು ಮಕ್ಕಳ ಋತು ಚ’ಕ್ರದ ಅವಧಿ ಹಾಗೂ ದಿನದ ಮೇಲೆ ಅವರ ಗ*ರ್ಭ*ಧಾರಣೆಯ ವಿಷಯ ನಿಂತಿರುತ್ತದೆ. ಹೌದು ಹೆಣ್ಣು ಮಕ್ಕಳ ರ*ಜಾದಿನ ಮುಗಿದು ಒಂದು ವಾರದ ನಂತರ ಸಂ*ಭೋ*ಗ ನಡೆಸಿದರೆ ಮಕ್ಕಳಾಗುವ ಸಾದ್ಯತೆ ಕಡಿಮೆ ಇರುತ್ತದೆ. ಇನ್ನು 15 ದಿನಗಳ ನಂತರ ಸಂ*ಭೋ*ಗ ನಡೆಸಿದರೆ ಮಕ್ಕಳಾಗುವ ಹೆಚ್ಚು ಸಾಧ್ಯತೆ ಇದೆ ಎನ್ನಲಾಗುತ್ತದೆ.
ಇನ್ನು ಹಲವಾರು ಮಂದಿ ತಮಗೆ ಮಕ್ಕಳಾಗದೇ ಇದ್ದಲ್ಲಿ, ವೈದ್ಯರ ಬಳಿ ಸಲಹೆಗೆ ಹೋಗುತ್ತಾರೆ. ಆಗ ವೈದ್ಯರು ಕೂಡ ಹೆಣ್ಣು ಮಕ್ಕಳ ಋ*ತು ಚ’ಕ್ರದ ಆಧಾರದ ಮೇಲೆ ಅವರಿಗೆ ಚಿಕಿತ್ಸೆ ಹಾಗೂ ಸಲಹೆ ನೀಡುತ್ತಾರೆ. ಇನ್ನು ವೈದ್ಯರ ಸಲಹೆಯನ್ನು ಪಲಿಸುತ್ತಾ ಸರಿಯಾದ ಆಹಾರ ವ್ಯಾಯಾಮ ಮಾಡಿಕೊಂಡು ಸರಿಯಾದ ಸಮಯಕ್ಕೆ ಸಂ*ಭೋ*ಗ ನಡೆಸಿದರೆ ಅವರಿಗೆ ಮಕ್ಕಳಾಗುವ ಹೆಚ್ಚು ಸಾಧ್ಯತೆ ಇದೆ.