ಮದುವೆಯ ಬಗ್ಗೆ ಹಲವರು ಅನೇಕ ಅಭಿಪ್ರಾಯಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವರು ಮದುವೆಯಾಗಿ ತನ್ನ ಸಂಗಾತಿಯನ್ನು ತನ್ನ ಸರ್ವಸ್ವ ಎಂದು ಭಾವಿಸಿ ಆಕೆಯ ಜೊತೆಗೆ ತಮ್ಮ ಇಡೀ ಜೀವನವನ್ನು ಕಳೆದರೆ, ಇನ್ನು ಕೆಲವರು ಎರಡು ಅಥವಾ ಮೂರು ಮದುವೆಗಳನ್ನು ಆಗಿರುವ ಸಾಕಷ್ಟು ಉದಾರಣೆಗಳನ್ನು ನಾವು ನೋಡಿದ್ದೇವೆ.
ಇನ್ನು ಕೆಲವರು ತನ್ನ ಹೆಂಡತಿ ಇದ್ದರೂ ಸಹ ಯಾರಿಗೂ ತಿಳಿಯದೆ ರಹಸ್ಯವಾಗಿ ಬೇರೆ ಹೆಂಗಸರ ಸಹವಾಸ ಸಹ ಮಾಡುತ್ತಾರೆ. ಇನ್ನು ಇಂತದೇ ಒಂದು ಘಟನೆ ಇದೀಗ ನಡೆದಿದ್ದು, ಈ ಘಟನೆಯ ಬಗ್ಗೆ ನೀವು ಪೂರ್ತಿ ಕೇಳಿದರೆ ನಿಜಕ್ಕೂ ಶಾಕ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾದರೆ ಈ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ ಈ ಪುಟವನ್ನು ಪೂರ್ತಿಯಾಗಿ ಓದಿ..
ಚಿಕ್ಕಮಗಳೂರಿನ ಬಾಗೆಪಲ್ಲಿಯ ನಿವಾಸಿ ಗುರುಮೂರ್ತಿ ಎಂಬಾತ ಶಿಡ್ಲಘಟ್ಟದ ಮೋನಿಕಾ ಎನ್ನುವ ಹುಡುಗಿಯನ್ನು ಮದುವೆಯಾದನು. ಮೊದಮೊದಲು ಈ ಇಬ್ಬರ ಜೀವನದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ದಿನಗಳು ಕಳೆದಂತೆ ಗುರುಮೂರ್ತಿ ಮೋನಿಕಾಳಿಗೆ ತವರು ಮನೆಗೆ ಹೋಗಿ ಹಣ ತರುವಂತೆ ದಿನಾಲೂ ಪೀಡಿಸುತ್ತಿದ್ದ.
ಇನ್ನು ದಿನಾಲೂ ಹೆಂಡತಿಯನ್ನು ವರದಕ್ಷಿಣೆ ತರುವಂತೆ ಗುರುಮೂರ್ತಿ ಪೀಡಿಸುತ್ತಿದ್ದ. ಪ್ರತಿ ದಿನ ಈ ಹಿಂಸೆಯನ್ನು ತಾಳಲಾರದೆ ಅವರ ತವರು ಮನೆಗೆ ಸಹ ಮೋನಿಕಾ ಹೋಗಿದ್ದಳು. ಅಲ್ಲದೆ ಗುರುಮೂರ್ತಿ ಬೇರೆ ಒಬ್ಬ ಹೆಂಗಸಿನ ಜೊತೆಗೆ ಸಹ ಸಂಬಂಧ ಇಟ್ಟುಕೊಂಡಿದ್ದ, ಈ ಕಾರಣದಿಂದ ದಿನಾಲೂ ಈ ಇಬ್ಬರ ನಡುವೆ ಜಗಳ ಹಾಗೂ ಮನಸ್ತಾಪಗಳು ನಡೆಯುತ್ತಲೇ ಇತ್ತು.
ಇನ್ನು ತಮ್ಮ ಮಗಳ ಜೀವನ ಸರಿ ಮಾಡಲು ಮೋನಿಕಾ ಅವರ ಕುಟುಂಬಸ್ಥರು ಕೆಲವು ಹಿರಿಯರನ್ನು ಸೇರಿಸಿ ಪಂಚಾಯತಿ ಸಹ ನಡೆಸಿದ್ದರು. ಇನ್ನು ಪಂಚಾಯತಿಯಲ್ಲಿ ತನ್ನ ಹೆಂಡತಿಯನ್ನು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಗುರುಮೂರ್ತಿ ಎಲ್ಲರ ಮುಂದೆ ಮತುಕೊಟ್ಟಿದ್ದ, ಆದರೆ ಆತ ತನ್ನ ಮಾತನ್ನು ನಡೆಸಿಕೊಡಲಿಲ್ಲ.
ಹೌದು ಎಲ್ಲಾ ಸರಿಹೋಯಿತು ಎಂದುಕೊಂಡರೆ ಮೊನಿಕಾಳಿಗೆ ಗುರುಮೂರ್ತಿ ಮತ್ತೆ ಹಿಂಸೆ ಕೊಡಲು ಶುರು ಮಾಡಿದ. ದಿನಾಲೂ ತನಗೆ ಹಣ ತಂದು ಕೊಡುವಂತೆ ಗುರುಮೂರ್ತಿ ಮೋನಿಕಾಳನ್ನು ಪ್ರತಿ ದಿನ ಪೀಡಿಸಿ ಹೊಡೆಯುತ್ತಿದ್ದ. ದಿನಾ ಸಾ’ಯುವುದಕ್ಕಿಂತ ಒಂದೇ ಸರಿ ಸಾ’ಯುವುದು ಉತ್ತಮ ಎಂದು ಭಾವಿಸಿದ ಮೋನಿಕಾ.
ತನ್ನ ಪತಿಯ ಕಾಟ ತಾಳಲಾರದೆ ತನ್ನ ಮನೆಯಲ್ಲಿ ನೇ’ಣು ಬಿಗಿದುಕೊಂಡು ಆ’ತ್ಮ’ಹ’ತ್ಯೆ ಮಾಡಿಕೊಂಡಿದ್ದಾಳೆ. ಕೊನೆಗೂ ತನ್ನ ಹಣದ ಆಸೆಯಿಂದ ತನ್ನ ಪತ್ನಿಯ ಸಾ’ವಿಗೆ ತಾನೇ ಕಾರಣವಾದ ಗುರುಮೂರ್ತಿ. ಇನ್ನು ತಮ್ಮ ಮಗಳ ಸಾ’ವಿಗೆ ಗುರುಮೂರ್ತಿ ಕಾರಣ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಗುರುಮೂರ್ತಿಯ ದುರಾಸೆಗೆ ಒಂದು ಮುಗ್ದ ಜೀವ ಬ’ಲಿಯಾ’ಯಿತು. ಇನ್ನು ಇದೆ ರೀತಿ ಅದೆಷ್ಟೋ ಘಟನೆಗಳು ಹಳ್ಳಿಗಳಲ್ಲಿ ನಡೆಯುತ್ತಲೇ ಇರುತ್ತದೆ.
ಆದರೆ ಎಲ್ಲವೂ ಬೆಳಕಿಗೆ ಬರುವುದಿಲ್ಲ. ನಮ್ಮ ಜೀವ ತೆಗೆದುಕೊಳ್ಳುವ ಮೊದಲು ನಮ್ಮ ಸುತ್ತ ಮುತ್ತಲಿನವರ ಬಗ್ಗೆ ಸಹ ನಾವು ಒಮ್ಮೆ ಯೋಚಿಸಬೇಕು. ಇನ್ನು ಗಂಡ ಅಥವಾ ಅತ್ತೆ ಮನೆಯಿಂದ ಯಾವುದೇ ದೌ’ರ್ಜ’ನ್ಯ ನಡೆದರೂ ಮೊದಲು ಪೊಲೀಸರು ಹಾಗೆ ಕಾನೂನಿನ ಮೊರೆ ಹೋಗುವುದು ಉತ್ತಮ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..