ಸಾಮಾನ್ಯವಾಗಿ ಸಿನಿಮಾರಂಗದ ಸಾಕಷ್ಟು ಕಲಾವಿದರು ಆಗಾಗ ಸೋಲೋ ಟ್ರಿಪ್ ಮಾಡಿ ಅಲ್ಲಿನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಇದೀಗ ಕನ್ನಡ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆ ಸೋಲೋ ಟ್ರಿಪ್ ಹೋಗಿದ್ದು, ತಮ್ಮ ಹಾಟ್ ಫೋಟೋಗಳ ಮೂಲಕ ಎಲ್ಲರ ಘಮನ ಸೆಳೆದಿದ್ದಾರೆ.
ಕನ್ನಡದ ಉತ್ತಮ ನಟಿಯರ ಪೈಕಿ ನಟಿ ಸಂಯುಕ್ತ ಹೆಗ್ಡೆ ಕೂಡ ಒಬ್ಬರು. ಕನ್ನಡದ ಸೂಪರ್ ಹಿಟ್ ಸಿನಿಮ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ನಟಿ ಸಂಯುಕ್ತ ಹೆಗ್ಡೆ ಸಿನಿಮಾರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟರು. ನಂತರ ನಟಿ ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳ ಸಿನಿಮಾದಲ್ಲಿ ಕಾಣಿಸಿಕೊಂಡರು.
ಹೌದು ಕಿರಿಕ್ ಪಾರ್ಟಿ ಸಿನಿಮಾದ ನಂತರ ನಟಿ ಸಂಯುಕ್ತ ಹೆಗ್ಡೆ ಅವರಿಗೆ ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲಿ ಅವಕಾಶಗಳು ಒದಗಿ ಬರಲು ಶುರುವಾದವು. ಇನ್ನು ನಟಿ ಸಂಯುಕ್ತ ಹೆಗ್ಡೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಅಲ್ಲಿಯೂ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇನ್ನು ನಟಿ ಸಂಯುಕ್ತ ಹೆಗ್ಡೆ ತಮ್ಮ ಸಿನಿಮಾ ವಿಷಯಗಳಿಗಿಂತ ಹೆಚ್ಚಾಗಿ ಆಗಾಗ ವಿವಾದಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಅಲ್ಲದೆ ನಟಿ ಸಂಯುಕ್ತ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟಿ. ಆಗಾಗ ತಮ್ಮ ಡ್ಯಾನ್ಸ್ ಹಾಗೂ ಫಿಟ್ನೆಸ್ ಕುರಿತು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇನ್ನು ಇದೀಗ ನಟಿ ಸಂಯುಕ್ತ ಹೆಗ್ಡೆ ಅವರು ಥೈಲ್ಯಾಂಡ್ ಗೆ ಸೋಲೋ ಟ್ರಿಪ್ ಹೋಗಿದ್ದಾರೆ. ಅಲ್ಲಿನ ಅವರ ಕೆಲವು ಹಾಟ್ ಫೋಟೋಗಳನ್ನು ಸ್ವತಃ ನಟಿ ಸಂಯುಕ್ತ ಹೆಗ್ಡೆ ಶೇರ್ ಮಾಡಿಕೊಂಡಿದ್ದು, ನಟಿಯ ಮೈಮಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹೌದು ನಟಿ ಇದೀಗ ಥೈಲ್ಯಾಂಡ್ ಗೆ ಒಂಟಿ ಪ್ರವಾಸ ನಡೆಸಿದ್ದಾರೆ.
ಇನ್ನು ತಮ್ಮ ಕೆಲವು ಹಾಟ್ ಫೋಟೋಗಳನ್ನು ನಟಿ ಸ್ವತಃ ತಮ್ಮ ಇನ್ಸ್ತಾಗ್ರಾಮ್ ನಲ್ಲಿ ಹಂಚಿಕೊಂಡು, ಪ್ರವಾಸದ ಅನುಭವದ ಬಗ್ಗೆ ಬರೆದುಕೊಂಡಿದ್ದಾರೆ. ನಾನು ಸಮುದ್ರದಲ್ಲಿ 100 ಅಡಿ ಹೋಗಿದ್ದೆ, ಅದು ಎಸ್ಟು ಅದ್ಭುತವಾಗಿತ್ತು ಎನ್ನುವುದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ನಾನು ನೀರನ್ನು ಯಾವಾಗಲೂ ಪ್ರೀತಿಸುತ್ತೇನೆ, 2017 ರಲ್ಲಿ ನಾನು ಮೊದಲಬಾರಿಗೆ ನೀರಿಗೆ ಹರಿದ್ದೆ, ಅದು ನನ್ನ ಜೀವನವನ್ನೇ ಬದಲಾಯಿಸಿ ಬಿಟ್ಟಿತು.
ನಾನು ಏಕಾಂಗಿಯಾಗಿ ಸಾಕಷ್ಟು ಬಾರಿ ಪ್ರವಾಸ ಮಾಡಿದ್ದೇನೆ, ಇದು ನನ್ನ ಮನಸಿಗೆ ಬಹಳ ಖುಷಿ ಕೊಡುತ್ತದೆ. ನಾನು ನನಗಾಗಿ ಸಾಕಷ್ಟು ಸಮಯ ಕೊಡುತ್ತಿದ್ದೇನೆ, ಇದು ನಿಜಕ್ಕೂ ಒಳ್ಳೆಯದು, ನನಗೆ ವಯಸ್ಸಾದಾಗ ನನ್ನ ಬಳಿ ಹೇಳಲು ಸಾಕಷ್ಟು ಕಥೆಗಳಿವೆ ಎಂದು ನಟಿ ಸಂಯುಕ್ತ ಹೆಗ್ಡೆ ಬರೆದುಕೊಂಡಿದ್ದಾರೆ.
ಸದ್ಯ ನಟಿ ಸಂಯುಕ್ತ ಹೆಗ್ಡೆ ಅವರ ಹಾಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ನಟಿಗೆ ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…