ಕಳೆದ ವರ್ಷ ಕೊರೋನಾ ಎಂಬ ಮಹಾ’ಮಾರಿ ಬಂದು ನಮ್ಮ ಇಡೀ ಭೂಮಂಡಲವನ್ನು ನಡುಗಿಸಿ ಬಿಟ್ಟಿತ್ತು. ಈ ಮಹಮಾರಿಯಿಂದ ಸಾಕಷ್ಟು ಜನ ಸಾಕಷ್ಟು ಪರಿವಾರಗಳು ನಾಶವಾಗಿ ಹೋದವು. ದಿನಕ್ಕೆ ಏನಿಲ್ಲ ಎಂದರು ಸಾವಿರಾರು ಜನ ಈ ಮಹಾಮಾರಿಗೆ ಬ’ಲಿಯಾಗಿ ಹೋದರು. ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದವು.
ಇನ್ನು ಕೆಲವರು ನಮ್ಮ ಜೀವನ ಇನ್ನು ಮುಗಿದು ಹೋಗುತ್ತದೆ ಎಂದುಕೊಂಡಿದ್ದರು. ಆದರೆ ಕೊನೆಗೂ ಆ ದೇವರು ಎಲ್ಲರ ಪ್ರಾರ್ತನೆಗೆ ಕರಗಿದ. ಸದ್ಯ ಇದೀಗ ಆ ದೇವರ ದಯೆಯಿಂದ ಹಾಗೂ ವೈದ್ಯರು ಹಾಗೂ ವಿಜ್ಞಾನಿಗಳ ಕೃಪೆಯಿಂದ ಕೊರೋನಾ ಮ’ಹಾಮಾರಿ ಕೊಂಚ ತಣ್ಣಗಾಗಿದೆ.
ಕಳೆದ ವರ್ಷ ಕೊರೋನಾ ಮಹಾಮಾರಿ ಇಡೀ ದೇಶವನ್ನೇ ನಡುಗಿಸಿ ಬಿಡುತ್ತದೆ. ಇದರಿಂದ ಅದೆಷ್ಟೋ ಜನರು ಮಾಯವಾಗಿ ಹೋಗುತ್ತಾರೆ ಎಂದು ಕೊಡಿ ಮಠದ ಶ್ರೀಗಳು ಹರಗುರುಚರಮೂರ್ತಿ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದರು. ಇನ್ನು ಅವರು ನುಡಿದ ಭವಿಷ್ಯ ಅಕ್ಷರಶಃ ನಿಜವಾಯಿತು.
ಹೌದು ಈ ಕೊರೋನಾ ಮಹಾಮಾರಿ ಒಂದು ಸಂಪೂರ್ಣ ದೇಶವನ್ನೇ ನಾಶ ಮಾಡಿಬಿಡುತ್ತದೆ. ಆದರೆ ನಮ್ಮ ಭಾರತ ದೇಶಕ್ಕೆ ಯಾವುದೆ ತೊಂದರೆ ಆಗುವುದಿಲ್ಲ. ಈ ಕೊರೋನಾ ಮಹಾಮಾರಿ ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಗಿಡ, ಮರ, ಪ್ರಾಣಿ ಪಕ್ಷಿ, ಅಲ್ಲದೆ ಕಲ್ಲುಗಳಿಗು ಈ ಮಹಾಮಾರಿ ಹರಡುತ್ತದೆ. ಕೊಂಚ ಸಮಯದವರೆಗೂ ಎಲ್ಲರಿಗೂ ತುಂಬಾ ಕಷ್ಟವಾಗುತ್ತದೆ.
ಆದರೆ ಆದಷ್ಟು ಬೇಗ ಎಲ್ಲವೂ ಸರಿ ಹೋಗುತ್ತದೆ. ಪರಿಸರದಿಂದ ಬಂದಿರುವ ಈ ಕಾ’ಯಿಲೆಗೆ ಸ್ವತಃ ಪರಿಸರವೇ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಇದೀಗ ಮತ್ತೊಮ್ಮೆ ಕೋಡಿ ಮಠದ ಶ್ರೀಗಳು ಎಲ್ಲರಿಗೂ ಅಚ್ಚರಿ ಮೂಡಿಸುವ ಭವಿಷ್ಯ ನುಡಿದಿದ್ದಾರೆ.
ಕೆಲವೊಂದು ಕಡೆ ಬಾರಿ ಮಳೆಯಾದರೆ, ಇನ್ನು ಕೆಲವೊಂದು ಕಡೆ ಮಳೆ ಇಲ್ಲದೆ ಬೆಳೆ ನಾಶವಾಗುತ್ತದೆ. ಇನ್ನು ಮಳೆಯಾಗಿ ಬೆಳೆ ಬೆಳೆದರೂ ಸಹ ಅದಕ್ಕೆ ರೋ’ಗ ಬಂದು ಬೆಳೆ ನಾಶವಾಗುತ್ತದೆ. ಇನ್ನು ಮೇ ತಿಂಗಳವರೆಗೂ ಕೋರೋನಾ ಕಾರಣದಿಂದ ಕಷ್ಟ ತಪ್ಪಿದ್ದಲ್ಲ. ಶೀಘ್ರದಲ್ಲೇ ಎಲ್ಲವೂ ಸರಿಹೋಗುತ್ತದೆ. ಅಲ್ಲದೆ ಜಲಪ್ರ’ಳಯ ಆಗುವ ಎಲ್ಲಾ ಸಾಧ್ಯತೆಗಳೂ ಕಾಣುತ್ತಿದೆ.
ಇನ್ನು ಕೊರೋನಾ ಕಾರಣದಿಂದ ನಮ್ಮ ಭಾರತ ದೇಶಕ್ಕೆ ಯಾವುದೇ ದೊಡ್ಡ ಮುಪ್ಪು ಬರುವುದಿಲ್ಲ. ಹಾಗೆಂದು ನಿರ್ಲಕ್ಷ್ಯ ಮಾಡಿದರೆ ಮುಂದೆ ದೊಡ್ಡ ಅ’ಪಾಯ ಸಂಭವಿಸುವ ಎಲ್ಲಾ ಸಾಧ್ಯತೆ ಕಾಣಿಸುತ್ತದೆ. ಯಾವುದಕ್ಕೂ ಎದರದೆ ಆ ದೇವರನ್ನು ಪ್ರಾರ್ಥಿಸಿ ನಿಮ್ಮ ಕೆಲಸಗಳನ್ನು ಸರಿಯಾಗಿ ಮಾಡಿ ಮಿಕ್ಕಿದ್ದು ಆ ದೇವರಿಗೆ ಬಿಟ್ಟಿದ್ದು ಎಂದಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..