ಮು*ಟ್ಟಿನ ಸಮಯದಲ್ಲಿ ಗಂಡು ಹೆಣ್ಣು ಸೇರಿದರೆ ದೇಹದಲ್ಲಿ ಆಗುವ ತೊಂದರೆಗಳು ಏನು ಗೊತ್ತಾ? ವೈದ್ಯಲೋಕ ಇದಕ್ಕೆ ಏನು ಹೇಳುತ್ತದೆ ನೀವೇ ನೋಡಿ?..

curious

ಹೆಣ್ಣು ಪ್ರಕೃತಿಯ ಒಂದು ಅಪರೂಪದ ಹಾಗೂ ಸುಂದರವಾದ ಸೃಷ್ಟಿ. ಹೆಣ್ಣು ಹಾಗೂ ಗಂಡು ಈ ಇಬ್ಬರೂ ಒಂದೇ ಇವರಿಬ್ಬರಲ್ಲಿ ಯಾವುದೇ ಬೇಡ ಭಾವ ಇಲ್ಲ. ಆದರೆ ಹೆಣ್ಣಿನ ದೇಹ ಗಂಡಿಗೆ ಹೋಲಿಸಿದರೆ ಕೊಂಚ ಮೃಧು. ಇನ್ನು ಹೆಣ್ಣು ಮಕ್ಕಳು ಪ್ರತಿ ತಿಂಗಳು ಋ*ತು ಚಕ್ರವನ್ನು ತಲಪುವುದು ಸರ್ವೇ ಸಾಮಾನ್ಯ.

ದೇವರ ಸೃಷ್ಟಿ ಎಷ್ಟು ವಿಭಿನ್ನ ಹಾಗೂ ಸುಂದರ ಎನಿಸುತ್ತದೆ. ಈ ಋ*ತು ಚಕ್ರವನ್ನು ಕೇವಲ ಹೆಣ್ಣು ಮಕ್ಕಳು ಮಾತ್ರ ಅನುಭವಿಸುತ್ತಾರೆ. ಇನ್ನು ಹಲವರಿಗೆ ಈ ಋ*ತು ಚಕ್ರದ ಬಗ್ಗೆ ಹಲವಾರು ಪ್ರಶ್ನೆಗಳು ಇರುತ್ತದೆ. ಇನ್ನು ಮದುವೆಯ ನಂತರ ಗಂಡ ಹೆಂಡತಿ ಇಬ್ಬರ ನಡುವೆ ಸ*ರಸ ಸ*ಲ್ಲಾಪ ಸಹಜ. ಹೆಣ್ಣು ಮಕ್ಕಳು ಋ*ತು ಚಕ್ರದ ಸಮಯದಲ್ಲಿ ತಮ್ಮ ಗಂಡನಿಂದ ಕೊಂಚ ದೊರ ಮಲಗುತ್ತಾರೆ.

ಇನ್ನು ಅನೇಕರು ಹೆಣ್ಣು ಮಕ್ಕಳ ಋ*ತು ಚಕ್ರದ ಸಮಯದಲ್ಲಿ ಅವರ ಜೊತೆ ಸಂ*ಭೋ*ಗ ನಡೆಸಬಹುದೆ ಎನ್ನುವ ಪ್ರಶ್ನೆ ಮೂಡಿರುತ್ತದೆ. ಇನ್ನು ಈ ಸಮಯದಲ್ಲಿ ಸಂ*ಭೋ*ಗ ನಡೆಸಬೇಕಾ? ನಡೆಸಿದರೆ ಏನಾಗುತ್ತದೆ? ಇದಕ್ಕೆ ವೈದ್ಯರು ಏನು ಹೇಳುತ್ತಾರೆ? ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ಓದಿ..

ವೈದ್ಯ ಲೋಕದ ಪ್ರಕಾರ ಮು*ಟ್ಟಿನ ಸಮಯದಲ್ಲಿ ಸಂ*ಭೋ*ಗ ಕ್ರಿಯೆ ನಡೆಸಬಾರದು ಎಂದು ಎಲ್ಲಿಯೂ ಸಹ ಹೇಳಿಲ್ಲ. ಆದರೆ ಪ್ರತಿಯೊಬ್ಬರು ಎಲ್ಲವನ್ನೂ ಅಲ್ಲದೆ ಹೋದರು ತಮ್ಮ ಬಗ್ಗೆ ಹಾಗೆ ತಮ್ಮ ಸಂಗಾತಿಯ ಬಗ್ಗೆ ಕೊಂಚ ವಿಷಯವನ್ನು ತಿಳಿದುಕೊಂಡಿರಬೇಕು. ಹಾಗೆ ಯಾವ ಸಮಯದಲ್ಲಿ ಸಂ*ಭೋ*ಗ ಕ್ರಿಯೆ ನಡೆಸಬಾರದು ಎನ್ನುವುದನ್ನು ತಿಳಿದುಕೊಂಡರೆ ಉತ್ತಮ.

ಹೆಣ್ಣು ಮಕ್ಕಳ ಮು*ಟ್ಟಿನ ಸಮಯದಲ್ಲಿ ಅಂದರೆ ಅವರಿಗೆ ಹೆಚ್ಚು ನೋವಿದಾಗ, ಅಲ್ಲದೆ ಅತಿಯಾದ ರ*ಕ್ತ*ಸ್ರಾ*ವ ಹಾಗೂ ಅತಿಯಾದ ನೋವು ಹಾಗೂ ಕಿರಿಕಿರಿ ಇದ್ದಾಗ ಅವರ ಜೊತೆಗೆ ಸಂ*ಭೋ*ಗ ಕ್ರಿಯೆ ನಡೆಸದೆ ಇರುವುದು ಉತ್ತಮ. ಅಲ್ಲದೆ ಕೆಲವು ಸ್ತ್ರೀಯರು ಇಂತಹ ಸಮಯದಲ್ಲಿ ಮಾನ*ಸಿಕ ಒತ್ತಡಕ್ಕೆ ಗುರಿಯಾಗಿರುತ್ತಾರೆ.

ಇನ್ನು ಇಂತಹ ಸಮಯದಲ್ಲಿ ಸಹ ಅವರಿಗೆ ಒತ್ತಾಯ ಮಾಡುವುದು ಒಳ್ಳೆಯದಲ್ಲ. ಇದರಿಂದ ಅವರಿಗೆ ಇನ್ನಷ್ಟು ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಇನ್ನು ತಮ್ಮ ಋ*ತು ಚಕ್ರದ ಅವಧಿಯಲ್ಲಿ ಆಕೆಗೆ ಯಾವುದೇ ಅತಿಯಾದ ರ*ಕ್ತ*ಸ್ರಾ*ವ ಇಲ್ಲದೆ ಹೋದರೆ, ನೋವು ಇಲ್ಲದೆ ಹೋದರೆ. ಇನ್ನು ಆಕೆ ಸಹ ಇದಕ್ಕೆ ಅಂಗೀಕಾರ ನೀಡಿದ್ದೆ ಆದರೆ,

ಸಂ*ಭೋ*ಗ ಕ್ರಿಯೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ. ಇನ್ನು ಕೆಲವೊಮ್ಮೆ ಮು*ಟ್ಟಿನ ಸಮಯದಲ್ಲಿ ಸಂ*ಭೋ”ಗ ಕ್ರಿಯೆ ನಡೆಸಿದರೆ ಹೆಣ್ಣು ಮಕ್ಕಳಿಗೆ ಸುಸ್ತು ಹಾಗೂ ಹೆ*ಬ್ಬೊಟ್ಟೆಯ ನೋವು ಎಲ್ಲವೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಮುಟ್ಟಿನ ಸಮಯದಲ್ಲಿ ಸಂ*ಭೋ*ಗ ಕ್ರಿಯೆಯ ಮುನ್ನ ಹಾಗೂ ಸಂ*ಭೋ*ಗ ಕ್ರಿಯೆಯ ನಂತರ ತಮ್ಮ ಜನ*ನಾಂ*ಗದ ಸ್ವಚ್ಛತೆ ಕಾಪಾಡಿ ಕೊಂಡರೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಎಂದು ವೈದ್ಯ ಲೋಕ ಹೇಳುತ್ತದೆ.

Leave a Reply

Your email address will not be published. Required fields are marked *