ಹೆಣ್ಣು ಮಕ್ಕಳು ಪ್ರತಿದಿನ ಫೋನ್ ನಲ್ಲಿ ಇದನ್ನು ನೋಡದೆ ನಿದ್ದೆ ಮಾಡುವುದಿಲ್ಲ? ಅಷ್ಟಕ್ಕೂ ಅಂತದ್ದು ಏನು ನೋಡುತ್ತಾರೆ ನೀವೇ ನೋಡಿ?…

curious

ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಪೂರ್ತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದೇವೆ. ಈ ಮಾಯಾಜಾಲದಲ್ಲಿ ಒಮ್ಮೆ ಯಾರಾದರೂ ಸಿಲುಕಿಕೊಂಡರೆ ಅದರಿಂದ ಪಾರಾಗುವುದು ನಿಜಕ್ಕೂ ತುಂಬಾ ಕಠಿಣ ಎಂದರೆ ತಪ್ಪಾಗುವುದಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಇದೆ.

ಶಾಲೆಗೆ ಹೋಗುವ ಮಕ್ಕಳು ಸಹ ಮೊಬೈಲ್ ಹಿಡಿದು, ಆನ್ ಲೈನ್ ಶಾಪಿಂಗ್ ಮಾಡುವ ಕಾಲ ಇದು. ಶಾಲೆಯಲ್ಲಿ ತಮ್ಮಗೆ ಏನಾದರೂ ಅರ್ಥವಾಗದೆ ಇದ್ದಾರೆ ಅದನ್ನು ಗೂಗಲ್ ನಲ್ಲಿ ಉಡುಕಿ ತೆಗೆಯುತ್ತಾರೆ. ಇನ್ನು ಇತ್ತೀಚೆಗೆ ವಿದೇಶದಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಸುಮಾರು 150 ಮಿಲಿಯನ್ ಗಟ್ಟಲೆ ಜನರು ಇಂಟರ್ನೆಟ್ ಬಳಸುತ್ತಾರಂತೆ.

ಅದರಲ್ಲಿ 20 ಪರ್ಸೆಂಟ್ ಅಷ್ಟು ಹೆಣ್ಣು ಮಕ್ಕಳು ಇಂಟರ್ನೆಟ್ ಬಳಕೆದಾರರು ಎಂಬುದು ಸಾಬೀತಾಗಿದೆ. ಇನ್ನು ಹೆಣ್ಣು ಮಕ್ಕಳು ಎಂದ ತಕ್ಷಣ ಎಲ್ಲರೂ ಅದರಲ್ಲಿ ಏನಿದೆ ಎಲ್ಲರೂ ಬಳಸಿದಂತೆ ಅವರು ಬಳಸುತ್ತಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಒಂದು ವೆಬ್ ಸೈಟ್ ಅನ್ನು ಮಾತ್ರ ಈ ಹೆಣ್ಣು ಮಕ್ಕಳು ಪ್ರಧಾನವಾಗಿ ಯಾವಾಗಲೂ ಬಳಸುತ್ತಾರಂತೆ.

ಹೌದು ಪ್ರತಿ ದಿನ ಮಲಗುವ ಮುನ್ನ ಹೆಣ್ಣು ಮಕ್ಕಳು ಈ ವೆಬ್ ಸೈಟ್ ನಲ್ಲಿ ಕೆಲವು ಸರ್ಚ್ ಮಾಡಿ ನೋಡಿ ಆನಂತರವೇ ನಿದ್ದೆ ಮಾಡುತ್ತಾರೆ ಎಂದು ಇತ್ತೀಚೆಗೆ ನಡೆಸಿದ ಸಮೀಕ್ಷೆ ಒಂದರಲ್ಲಿ ತಿಳಿದು ಬಂದಿದೆ. ಹಾಗಾದರೆ ಹೆಣ್ಣು ಮಕ್ಕಳು ಅಂತದ್ದೇನು ನೋಡುತ್ತಾರೆ? ಅವರು ಸರ್ಚ್ ಏನಂತಾ ಮಾಡುತ್ತಾರೆ ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..

ಹೌದು ಇತ್ತೀಚೆಗೆ ವಿದೇಶದ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಹೆಣ್ಣು ಮಕ್ಕಳು ಅತಿ ಹೆಚ್ಚು ಇಂಟರ್ನೆಟ್ ನಲ್ಲಿ ಏನನ್ನು ಸರ್ಚ್ ಮಾಡುತ್ತಾರೆ ಎನ್ನುವ ವಿಷಯ ತಿಳಿದು ಬಂದಿದೆ. ಇದರ ಅನುಸಾರ 18 ರಿಂದ 35 ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಸಾಮಾನ್ಯವಾಗಿ ತಮ್ಮ ದೈನಂದಿನ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ಸರ್ಚ್ ಮಾಡಿದರೆ.

ಇನ್ನು ಕೆಲವರು ತಮ್ಮ ಸೌಂದರ್ಯ ಸದಾ ಕಾಲ ಉಳಿಯಲು ಉಪಾಯಗಳನ್ನು ಹಾಗೆ ತಮ್ಮ ದೇಹ ಫಿಟ್ ಆಗಿರಲು ಡಯಟ್ ಪ್ಲಾನ್ ಗಳನ್ನು ಸರ್ಚ್ ಮಾಡುತ್ತಾರಂತೆ. ಇನ್ನು ಕೆಲವು ಸ್ವಾಭಿಮಾನಿ ಮಹಿಳೆಯರು ಉದ್ಯೋಗದ ಕುರಿತು ಮಾಹಿತಿಯನ್ನು ಇಂಟರ್ನೆಟ್ ಮೂಲಕ ಪತ್ತೆ ಹಚ್ಚುತ್ತಾರೆ ಎಂದು ತಿಳಿದು ಬಂದಿದೆ.

ಅಲ್ಲದೆ ಇನ್ನು ಕೆಲವು ಮಹಿಳೆಯರು ಲೈಂ*ಗಿಕ ವಿಷಯದ ಬಗ್ಗೆ ಕೂಡ ಇಂಟರ್ನೆಟ್ ನಲ್ಲಿ ಹುಡುಕುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಇನ್ನು ಅವರವರ ಇಷ್ಟಕ್ಕೆ ಅವರು ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿ ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *