ಮದುವೆ ಎನ್ನುವುದು ಕೇವಲ ಇಬ್ಬರ ಮಿ-ಲನ ಮಾತ್ರವಲ್ಲ, ಎರಡು ಕುಟುಂಬಗಳ ಎರಡು ಮನಸ್ಸುಗಳ ಮಿ-ಲನ. ನಮ್ಮ ಹಿರಿಯರು ಮದುವೆ ಎನ್ನುವ ಈ ಸಂಪದ್ರಾಯಕ ಶಾಸ್ತ್ರವನ್ನು ಬಹಳ ನಿಯಮ ನಿಷ್ಟೆಯಿಂದ ಬಹಳ ಅಚ್ಚುಕಟ್ಟಾಗಿ ನೆರವೆಸಿಸಿಕೊಂಡು ಬಂದಿದ್ದಾರೆ. ಒಂದೊಂದು ಶಾಸ್ತ್ರಕ್ಕೂ ಒಂದೊಂದು ಅರ್ಥ ಇದೆ.
ಆದರೆ ಈಗಿನ ಕಾಲದಲ್ಲಿ ಮದುವೆ ಒಂದು ಫ್ಯಾಶನ್ ಆಗಿದೆ, ಕೆಲವರು ಮದುವೆಯನ್ನು ತೋರಿಕೆಗಾಗಿ ಜನರು ಮೆಚ್ಚುಗೆ ಪಡೆಯಲು ಮದುವೆಯಾಗುತ್ತಾರೆ. ಇನ್ನು ಕೆಲವರು ಪ್ರೀತಿಸಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಮದುವೆಯಾದರೆ, ಇನ್ನು ಕೆಲವರು ಮದುವೆಯಾದ ಮೇಲೆ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಸಂಸಾರ ನಡೆಸುತ್ತಾರೆ.
ಇನ್ನು ಒಂದು ದಾಂಪತ್ಯ ಜೀವನ ಸುಖವಾಗಿ ಇರಬೇಕು ಎಂದರೆ ಗಂಡ ಹೆಂಡತಿ ಇಬ್ಬರೂ ಸಹ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಅಲ್ಲದೆ ಒಬ್ಬರಿಗಾಗಿ ಒಬ್ಬರ ಮನಸ್ಸಿನಲ್ಲಿ ಪ್ರೀತಿ, ಪ್ರೇಮ ಹಾಗೂ ನಂಬಿಕೆ ಇರಬೇಕು. ಯಾವುದೇ ಒಂದು ಸಂಬಂಧ ಗಟ್ಟಿಯಾಗಿರಬೇಕು ಎಂದರೆ ಅದಕ್ಕೆ ಮುಖ್ಯವಾಗಿ ನಂಬಿಕೆ ಮುಖ್ಯ.
ಇನ್ನು ಗಂಡ ಹೆಂಡತಿ ಒಬ್ಬರ ಬಳಿ ಇನ್ನೊಬ್ಬರು ಯಾವುದೇ ವಿಷಯವನ್ನು ಮುಚ್ಚಿಡಬಾರದು. ಇನ್ನು ಹೆಂಡತಿಯರು ತಮ್ಮ ಗಂಡನನ್ನು ಎಸ್ಟೇ ಪ್ರೀತಿಸಿದರು, ಸಹ ಕೆಲವು ವಿಷಯಗಳನ್ನು ತಮ್ಮ ಗಂಡನಿಂದಲೂ ಸಹ ಮುಚ್ಚಿಡುತ್ತಾರೆ. ಹಾಗಾದರೆ ಆ ವಿಷಯಗಳು ಯಾವುವು, ಅಷ್ಟಕ್ಕೂ ಅವರು ತಮ್ಮ ಗಂಡನಿಂದ ಈ ವಿಷಯಗಳನ್ನು ಯಾಕೆ ಮುಚ್ಚಿಡುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ ಮುಂದಕ್ಕೆ ಓದಿ..
ಗಂಡ ಹೆಂಡತಿ ನಡುವೆ ಯಾವುದೇ ಮುಚ್ಚು ಮರೆ ಇರಬಾರದು ಎನ್ನುತ್ತಾರೆ, ಆದರೆ ಹೆಂಡತಿಯರು ಕೆಲವೊಮ್ಮೆ ಕೆಲವು ವಿಷಯಗಳನ್ನು ತಮ್ಮ ಗಂಡನಿಂದ ಸಹ ಮುಚ್ಚಿಡುತ್ತಾರೆ, ಅದು ಯಾವುದು ಎಂದರೆ ಹೆಂಡತಿಯರು ತಮ್ಮ ಅನಾರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ತಮ್ಮ ಗಂಡ ಅಥವಾ ತಮ್ಮ ಕುಟುಂಬದವರ ಬಳಿ ಹೇಳುವುದಿಲ್ಲ. ಏಕೆಂದರೆ ಅವರ ಗಂಡನಿಗೆ ಹೇಳಿ ಅವರಿಗೆ ನೋವು ಕೊಡಲು ಇಷ್ಟವಿಲ್ಲದೇ ಅವರು ತಮ್ಮ ಆರೋಗ್ಯದ ಸಮಸ್ಯೆಯನ್ನು ತಮ್ಮಲ್ಲಿ ಇಟ್ಟುಕೊಳ್ಳುತ್ತಾರೆ.
ಇನ್ನು ಹೆಂಡತಿಯರು ಯಾವುದೇ ವಸ್ತುವನ್ನು ಕೊಂಡರೆ ಅದರ ನಿಖರವಾದ ಬೆಲೆಯನ್ನು ಯಾವುದೇ ಕಾರಣಕ್ಕೂ ತಮ್ಮ ಗಂಡನ ಬಳಿ ಹೇಳುವುದಿಲ್ಲ. ಏಕೆಂದರೆ ಒಮ್ಮೊಮ್ಮೆ ಹೆಣ್ಣು ಮಕ್ಕಳು ತಮ್ಮ ಆಭರಣ ಹಾಗೂ ಇನ್ನಿತರ ವಸ್ತುಗಳಿಗೆ ಕೊಂಚ ಜಾಸ್ತಿ ಹಣ ಕೊಟ್ಟು ಖರೀದಿ ಮಾಡಿರುತ್ತಾರೆ. ಇನ್ನು ಬೇಡವಾಗಿದ್ದಕ್ಕೆ ಹಣ ಖರ್ಚು ಮಾಡುತ್ತೀಯಾ ಎಂದು ಗಂಡ ಬೈಯುತ್ತಾರೆ ಎಂದು ತಮ್ಮ ಗಂಡನಿಂದ ತಾವು ಕೊಂದ ವಸ್ತುಗಳ ಬೆಲೆಯನ್ನು ಮುಚ್ಚಿಡುತ್ತಾರೆ.
ಇನ್ನು ಹೆಂಡತಿ ತಮ್ಮ ಗಂಡಂದಿರ ಬಳಿ ತಮ್ಮ ಮನೆಯವರ ವಿಷಯ ಅಥವಾ ತಮ್ಮ ಬಗ್ಗೆ ಯಾವುದೇ ಹಳೆಯ ವಿಷಯವನ್ನು ಚರ್ಚಿಸುವುದಿಲ್ಲ. ಇನ್ನು ಹೆಂಡತಿ ತಮ್ಮ ಗಂಡನ ಬಳಿ ಸುಳ್ಳು ಹೇಳಿದರು ಕೂಡ ಅದು ಅವನ ಹೊಳ್ಳೆದಕ್ಕೆ ಹೇಳಿರುತ್ತಾರೆ ಹೊರತು ಆತನಿಗೆ ತೋದರೆಕೊಡಲು ಅಲ್ಲ. ಇನ್ನು ಈ ರೀತಿ ಕೆಲವು ವಿಷಯಗಳನ್ನು ಹೆಂಡತಿ ತನ್ನ ಗಂಡನಿಂದ ಮುಚಿಡುತ್ತಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..