ಪುರುಷರಲ್ಲಿ ಆ ಶಕ್ತಿ ಹೆಚ್ಚಿಸುವ ಏಕೈಕ ಮನೆ ಮದ್ದು ಇಲ್ಲಿದೆ? ಇದನ್ನು ಸೇವಿಸಿದ ನಂತರ ನಿಮ್ಮನ್ನು ಯಾರ ಕೈಯಿಂದಲು ತಡೆಯಲು ಆಗುವುದಿಲ್ಲ?…

curious

ವಯಸ್ಸಾದ ಮೇಲೆ ಸಹಜವಾಗಿ ನಾವು ಬೇರೆಯವರ ಮೇಲೆ ಅವಲಂಬಿತರಾಗಿತ್ತೇವೆ. ಆದರೆ ಇದು ಎಲ್ಲರಿಗೂ ಸಹ ಇಷ್ಟವಾಗುವುದಿಲ್ಲ. ಯಾರಿಗೂ ಸಹ ತಾನು ಬೇರೆಯವರಿಗೆ ಬಾರವಾಗುವುದು ಇಷ್ಟವಾಗುವುದಿಲ್ಲ. ಇನ್ನು ಹೆಣ್ಣು ಮಕ್ಕಳಿಗಿಂತ ಪುರುಷರು ವಯಸ್ಸಾದ ಮೇಲೆ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ವಯಸ್ಸಾದ ತಮ್ಮ ದೇಹ ತಾವು ಮಾಡುವ ಕೆಲಸಗಳಿಗೆ ಸಾತ್ ನೀಡುವುದಿಲ್ಲ.

ಇನ್ನು ಪ್ರತಿಯೊಬ್ಬರಿಗೂ ಸಹ ತಾನು ಇರುವ ಅಷ್ಟು ದಿನ ಸದೃಢವಾಗಿ ಇರಬೇಕು ಎಂದು ಬಯಸುತ್ತಾರೆ. ಇನ್ನು ಎಲ್ಲರೂ ತಮ್ಮ ದೇಹವನ್ನು ಸದೃಢವಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ, ನಮ್ಮ ದೇಹ ಸದೃಢವಾಗಿರಬೇಕು ಎಂದರೆ ನಮ್ಮ ದೇಹದಲ್ಲಿ ಅಧಿಕ ಅಂಶದಲ್ಲಿ ವೀ-ರ್ಯ ಇರಬೇಕು.

ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ವೀ-ರ್ಯ ಇದ್ದಾಗ ಮಾತ್ರ ನಮ್ಮ ದೇಹ ಎಲ್ಲಾ ಚಟುವಟಿಕೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಕೆಲವರು ಎಸ್ಟೇ ವಯಸ್ಸಾಗಿದ್ದರೂ ಸಹ ತುಂಬಾ ಚುರುಕಾಗಿ ಇರುತ್ತಾರೆ. ಯಾವುದೇ ಸುಸ್ತು ನೋವು ಎಂದು ಹೇಳದೆ ಯಾವುದೇ ಕೆಲಸ ಕೊಟ್ಟರು ಅದನ್ನು ಬಹಳ ಅಚ್ಚುಕಟ್ಟಾಗಿ ಮಾಡಿಕೊಂಡು ತಮಗಿಂತ ವಯಸ್ಸಿನಲ್ಲಿ ಚಿಕ್ಕವರಿಗೆ ಟಕ್ಕರ್ ಕೊಡುವ ರೀತಿ ಇರುತ್ತಾರೆ.

ಇನ್ನು ಇದೆ ರೀತಿ ಎಲ್ಲರೂ ಇರಲು ಬಯಸುತ್ತಾರೆ. ನಾವು ಸಹ ಅದೇ ರೀತಿ ಯಾರ ಮೇಲೆ ಸಹ ಅವಲಂಬಿತವಾಗಿರದೆ ನಮ್ಮ ಕೆಲಸವನ್ನು ಮಾಡಿಕೊಳ್ಳಲು ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ವೀ-ರ್ಯ ಇರಬೇಕು. ಇನ್ನು ನಮ್ಮ ದೇಹದಲ್ಲಿ ವೀರ್ಯ-ವನ್ನು ಕೆಲವು ಆಹಾರಗಳನ್ನು ಸೇವಿಸುವುದರಿಂದ ಹೆಚ್ಚಿಸಿಕೊಳ್ಳಬಹುದು. ಹಾಗಾದರೆ ಅವು ಯಾವುವು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ..

ನಾವು ಈ ಹಿಂದೆ ತಿಳಿಸಿರುವ ಹಾಗೆ ದೇಹದಲ್ಲಿ ಅಡಿಯಿಂದ ಮುಡಿಯವರೆಗೆ ವೀರ್ಯ ಇರುತ್ತದೆ. ಅದನ್ನು ಹೆಚ್ಚಿಸಿಕೊಳ್ಳಲು ನಾವು ಕೆಲವು ಪದಾರ್ಥಗಳ ಸೇವನೆ ಮಾಡಬೇಕು. ಹೌದು ಹಸುವಿನ ಹಾಲು, ಕುರಿಯ ಹಾಲು ಹಾಗೆ ಒಂಟೆಯ ಹಾಲಿನ ಸೇವನೆಯಿಂದ ನಮ್ಮ ದೇಹದಲ್ಲಿ ವೀ-ರ್ಯ ಹೆಚ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಹಾಲಿನ ಸೇವನೆ ಜೊತೆಗೆ ಕೆಲವು ಡ್ರೈ ಫ್ರೂಟ್ಸ್ ಅಂದರೆ ಗೋಡಂಬಿ, ಬಾದಾಮಿ, ಕರ್ಜೂರ, ಒಣ ದ್ರಾಕ್ಷಿ ಇವುಗಳನ್ನು ಸೇವಿಸಬೇಕು. ಇವುಗಳನ್ನು ಪ್ರತಿ ನಿತ್ಯ ಸೇವಿಸಿದರೆ ನಮ್ಮ ವೀ-ರ್ಯ ಪ್ರಮಾಣ ಮಾತ್ರ ಹೆಚ್ಚುವುದರ ಜೊತೆಗೆ ನಮ್ಮ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ. ಇನ್ನು ಇದ್ಯಾವುದೂ ನಿಮಗೆ ಸರಿಹೊಂದುತ್ತಿಲ್ಲ ಎಂದರೆ,

ನೀವು ನಿಮ್ಮ ವೀ-ರ್ಯ ಹೆಚ್ಚಿಸಿಕೊಳ್ಳಲು, ರಸಾಯನ ಶಾಸ್ತ್ರ ಕೂಡ ಮಾಡಿಸಿಕೊಳ್ಳಬಹುದು. ಈ ಚಿಕಿತ್ಸೆ ಪಡೆದುಕೊಂಡು ನೀವು ನಿಮ್ಮ ವೀ-ರ್ಯ ಹೆಚ್ಚಿಸಿಕೊಳ್ಳಬಹುದು. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

Leave a Reply

Your email address will not be published. Required fields are marked *